Breaking News

ಗೋಕಾಕ : ವಿವೇಕಾನಂದ ಜಯಂತಿ ನಿಮಿತ್ತ ಭಾಷಣ ಸ್ಪರ್ಧೆ

Spread the love

ಗೋಕಾಕ : ವಿವೇಕಾನಂದ ಜಯಂತಿ ನಿಮಿತ್ತ ಭಾಷಣ ಸ್ಪರ್ಧೆ

ಯುವ ಭಾರತ ಸುದ್ದಿ ಗೋಕಾಕ :
ಜೆ.ಸಿ.ಐ ಸಂಸ್ಥೆಯಿಂದ ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ವಿವೇಕಾನಂದರ ಕುರಿತು ಭಾಷಣ ಸ್ಪರ್ಧೆಯನ್ನು ನಗರದ ಮಯೂರ ಶಾಲೆಯಲ್ಲಿ ಶನಿವಾರದಂದು ಹಮ್ಮಿಕೊಳ್ಳಲಾಗಿತ್ತು.
ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿಯರಾದ ಚೇತನಾ ಏಕ್ಕೇರಿಮಠ ಪ್ರಥಮ, ಪ್ರತಿಜ್ಞಾ ನಾಯಿಕ ದ್ವಿತೀಯ , ಪ್ರಣತಿ ಬಾನೆ ತೃತೀಯ ಸ್ಥಾನ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಜೆ.ಸಿ.ಐ ಸಂಸ್ಥೆಯ ರಾಷ್ಟ್ರೀಯ ಸಂಯೋಜಕ ವಿಷ್ಣು ಲಾತೂರ, ಅಧ್ಯಕ್ಷ ಶೇಖರ್ ಉಳ್ಳಾಗಡ್ಡಿ, ಭಾಗೀರಥಿ ನಂದಗಾಂವಿ, ಮೀನಾಕ್ಷಿ ಸವದಿ, ಸರ್ವೇಶ ತುಪ್ಪದ, ಪೃಥ್ವಿ ಲಾತೂರ , ರಾಜೇಶ್ವರಿ ಹಳ್ಳಿ ಶಾಲೆಯ ಆಡಳಿತಾಧಿಕಾರಿ ಎಸ್.ಬಿ.ಮುರಗೋಡ, ಮುಖ್ಯೋಪಾಧ್ಯಾಯನಿ ಸಿ.ಬಿ.ಪಾಗದ್, ನಿರ್ಣಾಯಕರಾದ ಮನಿಶಾ ಮಾಂಗಳೇಕರ, ನಮೀತಾ ಕಬ್ಬೂರ, ಜೆಸಿಐ ಸದಸ್ಯರುಗಳಾದ ಪಾಪಾಸಾಬ ದೊಡಮನಿ, ಕವಿತಾ ತುಪ್ಪದ, ರಜನಿಕಾಂತ್ ಮಾಳೋದೆ, ರಾಚಪ್ಪ ಅಮ್ಮಣಗಿ, ಅನ್ನಪೂರ್ಣಾ ಉಳ್ಳೇಗಡ್ಡಿ, ನೇತ್ರಾವತಿ ಲಾತೂರ, ಸುರೇಶ್ ತುಪ್ಪದ , ಪ್ರಕಾಶ ವರ್ಜಿ ಉಪಸ್ಥಿತರಿದ್ದು, ವಿಜೇತರಿಗೆ ಬಹುಮಾನ ವಿತರಿಸಿದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

13 − three =