Breaking News

ಅಸಾಧ್ಯ!

Spread the love

ಅಸಾಧ್ಯ!


———–
ಕೊಳ್ಳಬಹುದು
ಬೆಲೆ ಬಾಳುವ
ಗಡಿಯಾರ,
ಸಮಯವನ್ನಲ್ಲ;
ಖರೀದಿಸಬಹುದು
ಮೆತ್ತನೆ ಹಾಸಿಗೆ,
ನಿದ್ದೆಯನ್ನಲ್ಲ;
ಗೆಲ್ಲಬಹುದು
ಹಣಸುರಿದು
ಚುನಾವಣೆಯನ್ನು,
ಮರ್ಯಾದೆಯ
ಬದುಕನ್ನಲ್ಲ!

ಡಾ. ಬಸವರಾಜ ಸಾದರ


Spread the love

About Yuva Bharatha

Check Also

ಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ

Spread the loveಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ ಹಿಂದೂ ಪುರಾಣಗಳ ಪ್ರಕಾರ, ಈ ಯುಗಾದಿಯ ಶುಭದಿನದಂದು …

Leave a Reply

Your email address will not be published. Required fields are marked *

3 × 4 =