Breaking News

ಮೊದಲ ಬಾರಿಗೆ ಮೋದಿ ಗಿಫ್ಟ್ : ವಿಶ್ವಕರ್ಮರಿಗೆ ವಿಶೇಷ ಯೋಜನೆ ಕೌಶಲ್ ಸಮ್ಮಾನ್ ಪ್ರಕಟ

Spread the love

ಮೊದಲ ಬಾರಿಗೆ ಮೋದಿ ಗಿಫ್ಟ್ : ವಿಶ್ವಕರ್ಮರಿಗೆ ವಿಶೇಷ ಯೋಜನೆ ಕೌಶಲ್ ಸಮ್ಮಾನ್ ಪ್ರಕಟ

ಯುವ ಭಾರತ ಸುದ್ದಿ ನವದೆಹಲಿ: ಬುಧವಾರ ಮಂಡಿಸಲಾದ ಕೇಂದ್ರ ಬಜೆಟ್‌ನಲ್ಲಿ ಭಾರತಾದ್ಯಂತ ನೂರಾರು ವರ್ಷಗಳಿಂದ ಕರಕುಶಲ ಕೆಲಸ, ವಸ್ತುಗಳ ತಯಾರಿಕೆಯಲ್ಲಿ ನಿಷ್ಣಾತರಾಗಿರುವ ವಿಶ್ವಕರ್ಮ ಜನಾಂಗದವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ.
ಪಿಎಂ ವಿಕಾಸ್ ಅಡಿ ‘ಪ್ರಧಾನ ಮಂತ್ರಿ ವಿಶ್ವಕರ್ಮ ಕೌಶಲ್ ಸಮ್ಮಾನ್’ ಯೋಜನೆ ಪ್ರಕಟಿಸಲಾಗಿದೆ, ಈ ಯೋಜನೆಯಡಿ ಫಲಾನುಭವಿಗಳು ಸಹಾಯಧನ, ಸಾಲ ಸೌಲಭ್ಯ, ತರಬೇತಿ, ಆಧುನಿಕ ಕೌಶಲ್ಯ ಅಳವಡಿಕೆಗೆ ಬೇಕಾದ ಹಣಕಾಸು ನೆರವು ವಿಶ್ವಕರ್ಮಿಗಳಿಗೆ ಸಿಗಲಿದೆ. ಆತ್ಮನಿರ್ಭರಕ್ಕೆ ಅನುಗುಣವಾಗಿ ವಿಶ್ವಕರ್ಮರಿಗೆ ಈ ಯೋಜನೆ ಘೋಷಿಸಲಾಗಿದ್ದು, ಇದು ವಿಶ್ವಕರ್ಮರಿಗಾಗಿಯೇ ರಾಷ್ಟ್ರೀಯವಾಗಿ ಘೋಷಿಸಿದ ಮೊದಲ ವಿಶೇಷ ಯೋಜನೆಯಾಗಿದೆ.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

15 − nine =