Breaking News

Nonstop ಬೆಳಗಾವಿ-ಕೊಲ್ಹಾಪುರ ನಡುವೆ ಅರ್ಧ ತಾಸಿಗೊಂದು ಬಸ್

Spread the love

Nonstop ಬೆಳಗಾವಿ-ಕೊಲ್ಹಾಪುರ ನಡುವೆ ಅರ್ಧ ತಾಸಿಗೊಂದು ಬಸ್

ಬೆಳಗ್ಗೆ 7 ರಿಂದ ಸಂಜೆ 6:30 ಎಡಬಿಡದೇ ಓಡಾಟ

ಯುವ ಭಾರತ ಸುದ್ದಿ ಬೆಳಗಾವಿ : ಮಹಾಲಕ್ಷ್ಮೀ ದರ್ಶನಕ್ಕೆ‌ ಹೋಗುವ ಭಕ್ತಾದಿಗಳು ಮತ್ತು ಇತರ ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಗಾವಿ-ಕೊಲ್ಲಾಪುರ ನಡುವೆ ತಡೆರಹಿತ(Non Stop) ಬಸ್ ಗಳ ಓಡಾಟ ಆರಂಭಿಸಲಾಗಿದೆ.
ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗಗಳಿಂದ ಒಟ್ಟು 12ತಡೆರಹಿತ ಬಸ್ಸುಗಳು ಮಾರ್ಚ್ 9ರಂದು ಅಂದರೆ ಗುರುವಾರದಿಂದಲೇ ಪ್ರಾರಂಭವಾಗಿವೆ.
ಬೆಳಗ್ಗೆ 7ರಿಂದ ಸಂಜೆ 6:30ರವರೆಗೆ ಪ್ರತಿ ಅರ್ಧ ತಾಸಿಗೊಂದು ಒಟ್ಟು 24ಟ್ರಿಪ್ ಕೊಲ್ಲಾಪುರ- ಬೆಳಗಾವಿ ನಡುವೆ ಬಸ್ ಗಳು ಓಡಾಡಲಿವೆ.
ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ಬೆಳಗಾವಿ ವಿಭಾಗದ ಸಾರಿಗೆ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

3 − 2 =