ಗೊಂಬೆಯಳಲು
———————
ಸೂತ್ರದಗೊಂಬೆ
ಕಣ್ಣೀರಿಟ್ಟಿತು
ಕೊನೆಗೂ,
ಆಟ ಆಡಲಾಗದೆ
ಮೊನ್ನೆ!
ಜಗ್ಗಿ-ಬಗ್ಗಿಸಿ,
ಅಳ್ಳಾಡಿಸಿ,
ನುಜ್ಜು-ಗುಜ್ಜಾಗಿಸಿ
ಬಾಯಿಬಡಿಸುವ
ಸೂತ್ರಧಾರನಿಗೆ
ಮಾರಿಕೊಂಡದ್ದಕ್ಕೆ
ತನ್ನತನವನ್ನೆ.
ಡಾ. ಬಸವರಾಜ ಸಾದರ.
— + —
Spread the loveಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ ಹಿಂದೂ ಪುರಾಣಗಳ ಪ್ರಕಾರ, ಈ ಯುಗಾದಿಯ ಶುಭದಿನದಂದು …