Breaking News

ಮಹಿಳೆಯ ಏಳ್ಗೆಯಲ್ಲಿ ದೇಶದ ಭವಿಷ್ಯವಿದೆ : ಪ್ರಾಚಾರ್ಯ ಡಾ. ಆಶಾಲತಾ ತೇರದಾಳ

ಮಹಿಳೆಯ ಏಳ್ಗೆಯಲ್ಲಿ ದೇಶದ ಭವಿಷ್ಯವಿದೆ : ಪ್ರಾಚಾರ್ಯ ಡಾ. ಆಶಾಲತಾ ತೇರದಾಳ ಯುವ ಭಾರತ ಸುದ್ದಿ ಬೆಳಗಾವಿ : ಮಹಿಳೆಯರ ಸ್ಥಿತಿ ಉತ್ತಮಗೊಂಡಲ್ಲದೆ ಉತ್ತಮ ಸಮಾಜದ ನಿರೀಕ್ಷೆ ಅಸಾಧ್ಯ. ಮಹಿಳೆಯ ಏಳ್ಗೆಯಲ್ಲಿ ದೇಶದ ಭವಿಷ್ಯವಿದೆ ಎಂದು ಗೋಕಾಕಿನ ಜೆಎಸ್ಎಸ್ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಆಶಾಲತಾ ತೇರದಾಳ ಆಶಯ ವ್ಯಕ್ತಪಡಿಸಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ವಿಶೇಷ …

Read More »

ಇಸ್ಮಾಯಿಲ್ ಗೋಕಾಕ ಅವರಿಗೆ “ಸಮಾಜ ಸೇವಾ ರತ್ನ” ಪ್ರಶಸ್ತಿ!

ಇಸ್ಮಾಯಿಲ್ ಗೋಕಾಕ ಅವರಿಗೆ “ಸಮಾಜ ಸೇವಾ ರತ್ನ” ಪ್ರಶಸ್ತಿ! ಯುವ ಭಾರತ ಸುದ್ದಿ ಗೋಕಾಕ: ಇಸ್ಮಾಯಿಲ್ ಕುತ್ಬುದ್ದಿನ ಗೋಕಾಕ ಈ ಹೆಸರು ಗೋಕಾಕ ನಗರ ಹಾಗೂ ತಾಲೂಕಿನಲ್ಲಿ ಚಿರ ಪರಿಚಿತ. ಇದಕ್ಕೆ ಕಾರಣ ಅವರು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರೀತಿ. ಇಸ್ಮಾಯಿಲ್ ಅವರ ಹತ್ತಿರ ಯಾರೇ ತಮ್ಮ ಸಮಸ್ಯೆ ಪರಿಹರಿಸಲು ವಿನಂತಿಸಿದರೆ ತಕ್ಷಣ ಸ್ಫಂಧಿಸಿ. ಅದರ ನಿವಾರಣೆಗೆ ಪ್ರಾಮಾಣಿಕವಾಗಿ ಶ್ರಮಿಸುವದು ಹಾಗೂ ಸಹಾಯ ಮಾಡುವದು ಇವರ ಜನ್ಮದಾರಭ್ಯ ಬಂದ …

Read More »

ಹಿರಿಯ ನಟ ಅನಂತ ನಾಗ್ ಇಂದು ಬಿಜೆಪಿಗೆ ಸೇರ್ಪಡೆ

ಹಿರಿಯ ನಟ ಅನಂತ ನಾಗ್ ಇಂದು ಬಿಜೆಪಿಗೆ ಸೇರ್ಪಡೆ ಯುವ ಭಾರತ ಸುದ್ದಿ ಬೆಂಗಳೂರು : ಕನ್ನಡದ ಹಿರಿಯ ನಟ ಅನಂತ ನಾಗ್ ಇಂದು, ಮಂಗಳವಾರ ಅಧಿಕೃತವಾಗಿ ಭಾರತೀಯ ಜನತಾ ಪಕ್ಷ ಸೇರಲಿದ್ದಾರೆ ಎಂದು ವರದಿಯಾಗಿದೆ. ಇಂದು ಮಂಗಳವಾರ ಸಂಜೆ 4:30ಕ್ಕೆ ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲು​ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಈ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಚಿವರಾದ ಮುನಿರತ್ನ, ಡಾ. ಸುಧಾಕರ …

Read More »

ಮತ್ತೆ ಸುದ್ದಿಯಲ್ಲಿ ಹೆಲಿಕಾಪ್ಟರ್ ಚುನಾವಣಾ ಪ್ರಚಾರ !

ಮತ್ತೆ ಸುದ್ದಿಯಲ್ಲಿ ಹೆಲಿಕಾಪ್ಟರ್ ಚುನಾವಣಾ ಪ್ರಚಾರ ! ಸತೀಶ ಮನ್ನಿಕೇರಿ, ಯುವ ಭಾರತ ವಿಶೇಷ ಗೋಕಾಕ :  ಯಮಕನಮರಡಿ ಕಾಂಗ್ರೆಸ್ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಈ ಬಾರಿಯ ವಿಧಾನಸಭಾ ಚುನಾವಣೆಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣ ಬೆಳೆಸುತ್ತಾರಾ ? ಹೀಗೊಂದು ಚರ್ಚೆ ಇದೀಗ ಬೆಳಗಾವಿ ಜಿಲ್ಲಾದ್ಯಂತ ಹರಡಿದೆ. ಈ ಮೊದಲು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸತೀಶ ಜಾರಕಿಹೊಳಿಯವರು ಬಾಡಿಗೆ ಹಾಗೂ ಸ್ವತಃ ಹೆಲಿಕಾಪ್ಟರ್ ಖರೀದಿ ಮೂಲಕ …

Read More »

ಹಿರೇಬಾಗೇವಾಡಿ ಪೊಲೀಸರ ಕಾರ್ಯಾಚರಣೆ ಅಡುಗೆ ಎಣ್ಣೆ ಡಬ್ಬಿ ಕಳ್ಳರ ಬಂಧನ ; 24,23,560 /-ರೂ. ಮೌಲ್ಯದ ಎಣ್ಣೆ ಟನ್‌ಗಳು ಜಫ್ತು

ಹಿರೇಬಾಗೇವಾಡಿ ಪೊಲೀಸರ ಕಾರ್ಯಾಚರಣೆ ಅಡುಗೆ ಎಣ್ಣೆ ಡಬ್ಬಿ ಕಳ್ಳರ ಬಂಧನ ; 24,23,560 /-ರೂ. ಮೌಲ್ಯದ ಎಣ್ಣೆ ಟನ್‌ಗಳು ಜಫ್ತು   ಯುವ ಭಾರತ ಸುದ್ದಿ ಬೆಳಗಾವಿ : ದಿನಾಂಕ : 18/02/2023 ರಂದು ಇಸ್ಮಾಯಿಲ್ ನವಾಸ ತಂದೆ ಕೆ . ಇಬ್ರಾಹಿಮ್ ( 43 ) ಸಾ : ಪಡುಬಿದ್ರಿ , ಉಡುಪಿ ಜಿಲ್ಲೆ ರವರು ತಮ್ಮ ಟ್ರಕ್ ಡ್ರೈವರಗಳಾದ 1 ) ಇಬ್ರಾಹಿಮ್ ಅಲಿ ತಂದೆ ಅಬ್ದುಲ್‌ಮಜಿದ್ …

Read More »

ರೋಹಿಣಿ ಸಿಂಧೂರಿ-ಡಿ.ರೂಪಾ ಜಗಳ : ರೋಹಿಣಿ ಸಿಂಧೂರಿ, ಡಿ.ರೂಪಾ ಜೊತೆ ಮನೀಶ್‌ ಮೌದ್ಗಿಲ್‌ಗೂ ಎತ್ತಂಗಡಿ ಶಾಕ್‌ ನೀಡಿದ ಸರ್ಕಾರ

ರೋಹಿಣಿ ಸಿಂಧೂರಿ-ಡಿ.ರೂಪಾ ಜಗಳ : ರೋಹಿಣಿ ಸಿಂಧೂರಿ, ಡಿ.ರೂಪಾ ಜೊತೆ ಮನೀಶ್‌ ಮೌದ್ಗಿಲ್‌ಗೂ ಎತ್ತಂಗಡಿ ಶಾಕ್‌ ನೀಡಿದ ಸರ್ಕಾರ ಯುವ ಭಾರತ ಸುದ್ದಿ ಬೆಂಗಳೂರು : ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಜಗಳಕ್ಕೆ ಮದ್ದೆರೆಯಲು ರಾಜ್ಯ ಸರ್ಕಾರ ಇಬ್ಬರನ್ನೂ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಮಂಗಳವಾರ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ (ಎಂಡಿ) ರೂಪಾ ಮೌದ್ಗಿಲ್ ಮತ್ತು ರಾಜ್ಯ …

Read More »

ಮೇದರ ಅಭಿವೃದ್ಧಿ ನಿಗಮ ಸ್ಥಾಪನೆಗೆ ರಾಜ್ಯ ಸರ್ಕಾರದ ಆದೇಶ: 8 ಸಮುದಾಯಗಳಿಗೆ ಅನುಕೂಲ

ಮೇದರ ಅಭಿವೃದ್ಧಿ ನಿಗಮ ಸ್ಥಾಪನೆಗೆ ರಾಜ್ಯ ಸರ್ಕಾರದ ಆದೇಶ: 8 ಸಮುದಾಯಗಳಿಗೆ ಅನುಕೂಲ ಯುವ ಭಾರತ ಸುದ್ದಿ ಬೆಂಗಳೂರು: ಕರ್ನಾಟಕ ಮೇದರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದ ಅತ್ಯಂತ ಹಿಂದುಳಿದ ಸಮುದಾಯವಾಗಿರುವ ಮೇದರ , ಬಟ್ಟರ್, ಗೌರಿ, ಗೌರಿ ಮರಾಠ, ಗೌರಿಗ, ಮೇದರಿ, ಬುರುಡ್ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ಮೇದರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಆದೇಶ ಹೊರಡಿಸಲಾಗಿದೆ ಎಂದು ಮುಖ್ಯಮಂತ್ರಿಯವರ ಕಚೇರಿ ಅಧಿಕೃತ …

Read More »

ಹಡಪದ ಅಭಿವೃದ್ಧಿ ನಿಗಮ ಸ್ಥಾಪಿಸಲು ರಾಜ್ಯ ಸರ್ಕಾರದ ಆದೇಶ

ಹಡಪದ ಅಭಿವೃದ್ಧಿ ನಿಗಮ ಸ್ಥಾಪಿಸಲು ರಾಜ್ಯ ಸರ್ಕಾರದ ಆದೇಶ ಯುವ ಭಾರತ ಸುದ್ದಿ ಬೆಂಗಳೂರು : ಕರ್ನಾಟಕ ಹಡಪದ ಅಭಿವೃದ್ಧಿ ನಿಗಮ ಸ್ಥಾಪಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಕ್ರಮ ಸಂಖ್ಯೆ 8(ಜಿ)ನಲ್ಲಿ ಬರುವ ಹಡಪದ ಜಾತಿಗೆ ಶೈಕ್ಷಣಿಕ ಮತ್ತು ಔದ್ಯೋಗಿಕ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಈಗ ಹಡಪದ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಒಂದು ಹೊಸ ನಿಗಮ ಸ್ಥಾಪಿಸಲು ಸರ್ಕಾರ …

Read More »

ತೊಟ್ಟು….

ತೊಟ್ಟು…. ಆತ್ಮೀಯರೆ, ನಮಸ್ಕಾರ. ಕರೋನಾ ಸಂದರ್ಭದಲ್ಲಿ ಜೀವ ಉಳಿಸಿದ ಔಷಧಿಯ ಒಂದು ‘ತೊಟ್ಟು’ ಹನಿಯು, ತಾನಾಗೇ ‘ತೊಟ್ಟು’ ಎಂಬ ಕಾವ್ಯದ ರೂಪ ‘ತೊಟ್ಟು’, ನಿರಂತರ ಹನಿಯುವ ‘ತೊಟ್ಟು’ ಆಗಿ, ‘ತೊಟ್ಟು’ ಕಳಚಿ ಬೀಳುವ ಹಣ್ಣಿನಂತೆ ಉದುರಿ, ಈಗ ಆ ‘ತೊಟ್ಟು’, ‘ತೊಟ್ಟು’ ಗಳೇ ಸೇರಿ, ೩೬೫ ‘ತೊಟ್ಟು’ಗಳ ಸಂಕಲನವಾಗಿ, ಬೆಂಗಳೂರಿನ’ಅಕ್ಕ ಪ್ರಕಾಶನ’ ದಿಂದ ಹೊರಬಂದಿದೆ. ಪ್ರೊ. ಎಸ್. ಜಿ. ಸಿದ್ಧರಾಮಯ್ಯ ಅವರ ಮುನ್ನುಡಿ, ಡಾ.ವಿಜಯಾ ಅವರ ಬೆನ್ನುಡಿ, ಹಿರಿಯ ವಿದ್ವಾಂಸರನೇಕರ …

Read More »

ನಿಸರ್ಗನಿಯಮ

ನಿಸರ್ಗನಿಯಮ ———————- ಕರುಣಾಮಯಿಯೇ ಆಗಿದ್ದರೆ ಕಾಯುವವ, ಸಾಯುತ್ತಿರಲಿಲ್ಲ ಯಾರೂ; ಕಟುಕನೇ ಆಗಿದ್ದರೆ ಕೊಲ್ಲುವವ, ಬದುಕುತ್ತಿರಲಿಲ್ಲ. ಒಬ್ಬರೂ; ತಪ್ಪದು ಸೃಷ್ಟಿಸ್ಥಿತಿಲಯ ನಿಸರ್ಗ ನಿಯಮ, ಏನಾದರೂ. ಡಾ. ಬಸವರಾಜ ಸಾದರ. — + —

Read More »