ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ. ಯುವ ಭಾರತ ಸುುದ್ದಿ ಗೋಕಾಕ್: ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ದಿ.22 ರಿಂದ 25ರ ನಾಲ್ಕು ದಿನಗಳ ವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ದಿ.22ರಂದು ಕೇಂದ್ರ ಕಚೇರಿ ಬೆಂಗಳೂರಿನಿAದ ಆಗಮಿಸಿ ಗೋಕಾಕನಲ್ಲಿ ವಾಸ್ತವ್ಯ. ದಿ.23 ರಂದು ಬೆಳಿಗ್ಗೆ 9.30ಕ್ಕೆ ಗೋಕಾಕ ಗೃಹಕಚೇರಿಯಲ್ಲಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸುವರು. ದಿ. 24 ರಂದು ಬೆಳಿಗ್ಗೆ 10.40 …
Read More »ಪ್ರವಾಹದಿಂದ ಮುಳಗಡೆಯಾಗಿದ್ದ ಲೋಳಸೂರ ಸೇತುವೆ ಸಂಚಾರಕ್ಕೆ ಮುಕ್ತ.!
ಪ್ರವಾಹದಿಂದ ಮುಳಗಡೆಯಾಗಿದ್ದ ಲೋಳಸೂರ ಸೇತುವೆ ಸಂಚಾರಕ್ಕೆ ಮುಕ್ತ.! ಪ್ರವಾಹದಿಂದ ಮುಳಗಡೆಯಾಗಿದ್ದ ಲೋಳಸೂರ ಸೇತುವೆ ಸಂಚಾರಕ್ಕೆ ಮುಕ್ತ.! ಯುವ ಭಾರತ ಸುುದ್ದಿ ಗೋಕಾಕ್: ಮಾಹಾರಾಜ್ಯದ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಮಳೆ ಪ್ರಮಾಣದಲ್ಲಿ ಭಾರಿ ಕಡಿತವಾಗಿರುವದರಿಂದ ಘಟಪ್ರಭಾ ನದಿಯ ನೀರಿನ ಮಟ್ಟ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಮಹಾಮಳೆಯಿಂದಾಗಿ ಘಟಪ್ರಭೆ ರಭಸಕ್ಕೆ ಸೋಮವಾರದಿಂದ ಸಂಚಾರಕ್ಕೆ ಬಂದ್ ಆಗಿದ್ದ ಲೋಳಸುರ ಸೇತುವೆ ಈಗ ಮುಕ್ತವಾಗಿದ್ದು ಕಡಿಮೆ ದ್ವೀಚಕ್ರ, …
Read More »ರಾಕೇಟ್ ರಿದ್ಧಿ ಸಿದ್ಧಿ ಕಾರ್ಖಾನೆಗೆ ಎಚ್ಚರಿಕೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ.!
ಯುವ ಭಾರತ ಸುದ್ದಿ ಗೋಕಾಕ್: ನಗರದ ಹೊರವಲಯದಲ್ಲಿರುವ ರಾಕೇಟ್ ಇಂಡಿಯಾ ಲಿ., ಕಾರ್ಖಾನೆಯು ರಾಸಾಯನಿಕಗಳಿಂದ ಕೂಡಿದ ಹಾನಿಕಾರಕ ತ್ಯಾಜ್ಯ ವಸ್ತುಗಳನ್ನು ಮಾರ್ಕಂಡೇಯ ನದಿಗೆ ಬಿಡುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ನದಿ ತೀರದ ಜಮೀನುಗಳಲ್ಲಿ ರೈತರು ಬೆಳೆದ ಬೆಳೆಗಳು ಹಾನಿಯಾಗುತ್ತವೆ. ಮಾರಕವಾಗುವ ತ್ಯಾಜ್ಯ ವಸ್ತುಗಳನ್ನು ಇನ್ನು ಮುಂದೆ ನದಿಗೆ ಬಿಟ್ಟರೆ ಕಾರ್ಖಾನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು …
Read More »ಅಕ್ರಮ ಮಧ್ಯಮಾರಾಟ ರೈತ ಸಂಘಟನೆಯ ಕಾರ್ಯಕರ್ತರ ಪ್ರತಿಭಟನೆ.!
ಅಕ್ರಮ ಮಧ್ಯಮಾರಾಟ ರೈತ ಸಂಘಟನೆಯ ಕಾರ್ಯಕರ್ತರ ಪ್ರತಿಭಟನೆ.! ಯುವ ಭಾರತ ಸುದ್ದಿ ಗೋಕಾಕ್: ತಾಲೂಕನ ಸಾವಳಗಿ ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮಧ್ಯ ಮಾರಾಟವನ್ನು ತಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬುಧವಾರದಂದು ಅಬಕಾರಿ ನಿರೀಕ್ಷರ ಕಾರ್ಯಾಲಯದ ಎದುರು ಮಹಾತ್ಮಾ ಗಾಂಧಿ ಅವರ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು. ತಾಲೂಕಿನ ಸಾವಳಗಿ ಖಾನಾಪುರ್ ಗ್ರಾಮಸ್ಥರು ಈ ಹಿಂದೆ ಸಾಕಷ್ಟು ಬಾರಿ …
Read More »ಪ್ರಸಿದ್ಧ ಶ್ರೀ ಉದಗಟ್ಟಿ ಗ್ರಾಮದ ಉದ್ದಮ್ಮ ದೇವಸ್ಥಾನ ಮಂಗಳವಾರ ಘಟಪ್ರಭಾ ನದಿ ಪ್ರವಾಹದಿಂದಾಗಿ ಜಲಾವೃತ
ಮೂಡಲಗಿ : ಹಿಡಕಲ್ ಜಲಾಶಯ ಬರ್ತೀಯಾ ಗೊತ್ತಿರುವುದರಿಂದ ಆಣೆಕಟ್ಟಿನ ಹೊತ್ತು ಬಾಗಿಲುಗಳ ಮೂಲಕ ನೀರು ಹರಿಬಿಟ್ಟ ಪರಿಣಾಮ ಗೋಕಾಕ ತಾಲೂಕಿನ ಪ್ರಸಿದ್ಧ ಶ್ರೀ ಉದಗಟ್ಟಿ ಗ್ರಾಮದ ಉದ್ದಮ್ಮ ದೇವಸ್ಥಾನ ಮಂಗಳವಾರ ಘಟಪ್ರಭಾ ನದಿ ಪ್ರವಾಹದಿಂದಾಗಿ ಜಲಾವೃತವಾಗಿದೆ. ಹೌದು ಕಳೆದ ವಾರದಿಂದ ಮಹಾರಾಷ್ಟ್ರ ಮತ್ತು ಬೆಳಗಾವಿ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಘಟಪ್ರಭಾ ನದಿ ತುಂಬಿ ಹರಿಯುತ್ತಿದ್ದು, ಗೋಕಾಕ ತಾಲೂಕಿನ ಹಲವಾರು ಗ್ರಾಮಗಳು ಮುಳುಗಡೆಯ ಆತಂಕವನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಉದಗಟ್ಟಿ ಉದ್ದಮ್ಮನ …
Read More »ಪ್ರವಾಹ ಎದುರಿಸಲು ಬೋಟ್ -ನಾವಿಕರೊಂದಿಗೆ ಗೋಕಾಕ್ ತಾಲೂಕಾಡಳಿತ ಸಿದ್ಧತೆ.!!
ಪ್ರವಾಹ ಎದುರಿಸಲು ಬೋಟ್ -ನಾವಿಕರೊಂದಿಗೆ ಗೋಕಾಕ್ ತಾಲೂಕಾಡಳಿತ ಸಿದ್ಧತೆ.!! ಯುವ ಭಾರತ ಸುದ್ದಿ ಗೋಕಾಕ್ : ತಾಲೂಕಿನಲ್ಲಿ ಘಟಪ್ರಭಾ ನದಿ ತೀರದಲ್ಲಿ ಪ್ರವಾಹ ಭೀತಿ ಉಂಟಾಗಿರುವ ಹಿನ್ನೆಲೆಯಲ್ಲಿ ಇದನ್ನು ಎದುರಿಸಲು ಗೋಕಾಕ್ ತಾಲೂಕಾಡಳಿತ ಸಿದ್ಧತೆ ಮಾಡಿಕೊಂಡಿದೆ. ಘಟಪ್ರಭಾ ನದಿ ತೀರದಲ್ಲಿ ಕಳೆದ ಬಾರಿಯಷ್ಟು ಪ್ರವಾಹ ಕಾಣಿಸಿಕೊಂಡರೆ ಜನರ ರಕ್ಷಣೆಗೆ ಅಗತ್ಯವಿರುವ 4ಬೋಟ್ ಗಳನ್ನ ಹಾಗೂ ಅದಕ್ಕೆ ಬೇಕಾದ ನಾವಿಕರನ್ನ ಕಾರವಾರದಿಂದ ಕರೆಯಿಸಿಕೊಳ್ಳಲಾಗಿದೆ. ಪ್ರವಾಹ ಇನ್ನಷ್ಟು ಏರಿಕೆಯಾದರೆ …
Read More »ಚಿಗಡೊಳ್ಳಿ ಗ್ರಾಮಕ್ಕೆ ಜಲದಿಗ್ಬಂಧನ- ಬಾಲಚಂದ್ರ ಜಾರಕಿಹೋಳಿ ಕಾರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ.!!
ಚಿಗಡೊಳ್ಳಿ ಗ್ರಾಮಕ್ಕೆ ಜಲದಿಗ್ಬಂಧನ- ಬಾಲಚಂದ್ರ ಜಾರಕಿಹೋಳಿ ಕಾರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ.!! ಯುವ ಭಾರತ ಸುದ್ದಿ ಗೋಕಾಕ್ : ತಾಲೂಕಿನ ಚಿಗಡೊಳ್ಳಿ ಗ್ರಾಮಕ್ಕೆ ಜಲದಿಗ್ಬಂಧನವಾಗಿದೆ. ಘಟಪ್ರಭಾ ನದಿ ನೀರು ಗ್ರಾಮವನ್ನು ಸುತ್ತುವರೆದು ರಸ್ತೆ ಸಂಪರ್ಕ ಕಡಿತಗೊಂಡಿದೆ.ಪ್ರವಾಹಕ್ಕೆ ಹೆದರಿ ನಿನ್ನೆ ರಾತ್ರಿಯೇ ಜನ ಗ್ರಾಮ ಖಾಲಿ ಮಾಡಿದ್ದಾರೆ. ಉಳಿದ ಜನರು ಒಬ್ಬಬ್ಬರಾಗಿ ತಮ್ಮ ವಸ್ತುಗಳನ್ನ ತೆಗೆದುಕೊಂಡು ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ. ಇನ್ನೂ ಈ ಗ್ರಾಮದ ಜನರಿಗೆ ಶಾಸಕ ಬಾಲಚಂದ್ರ ಜಾರಕಿಹೋಳಿ …
Read More »ನದಿ ತೀರದ ಗ್ರಾಮಗಳ ನಿರಾಶ್ರಿತ ಕುಟುಂಬಗಳಿಗೆ ಈಗಾಗಲೇ ಗಂಜಿ ಕೇಂದ್ರಗಳನ್ನು ಆರಂಭಿಸಲಾಗಿದೆ- ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ..!!
ನದಿ ತೀರದ ಗ್ರಾಮಗಳ ನಿರಾಶ್ರಿತ ಕುಟುಂಬಗಳಿಗೆ ಈಗಾಗಲೇ ಗಂಜಿ ಕೇಂದ್ರಗಳನ್ನು ಆರಂಭಿಸಲಾಗಿದೆ- ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ..!! ಯುವ ಭಾರತ ಸುದ್ದಿ ಗೋಕಾಕ್ : ಮಳೆಯಿಂದಾಗಿ ನೆರೆಯ ಭೀತಿ ಅನುಭವಿಸುತ್ತಿರುವ ಘಟಪ್ರಭಾ ನದಿ ತೀರದ ಗ್ರಾಮಗಳ ನಿರಾಶ್ರಿತ ಕುಟುಂಬಗಳಿಗೆ ಈಗಾಗಲೇ ಗಂಜಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ. ಮಂಗಳವಾರದಂದು ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಿರಾಶ್ರಿತ …
Read More »ಪ್ರಸಿದ್ಧ ಉದಗಟ್ಟಿ ಶ್ರೀ ಉದ್ದಮ್ಮ ದೇವಸ್ಥಾನ ಜಲಾವೃತ.!
ಪ್ರಸಿದ್ಧ ಉದಗಟ್ಟಿ ಶ್ರೀ ಉದ್ದಮ್ಮ ದೇವಸ್ಥಾನ ಜಲಾವೃತ.! ಪ್ರಸಿದ್ಧ ಉದಗಟ್ಟಿ ಶ್ರೀ ಉದ್ದಮ್ಮ ದೇವಸ್ಥಾನ ಜಲಾವೃತ.! ಯುವ ಭಾರತ ಸುದ್ದಿ ಗೋಕಾಕ್: ಘಟಪ್ರಭಾ ನದಿಯ ಪ್ರವಾಹದಿಂದ ಉತ್ತರ ಕರ್ನಾಟಕ ಪ್ರಸಿದ್ಧ ದೇವಸ್ಥಾನ ಉದಗಟ್ಟಿ ಉದ್ದಮ್ಮದೇವಿ ದೇವಾಲಯ ಸಂಪೂರ್ಣ ಮುಳುಗಡೆಯಾಗಿದೆ. ಕಳೆದ ಕೆಲವು ದಿನಗಳಿಂದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನಲೆ ಹಿಡಕಲ್ ಜಲಾಶಯದಿಂದ ಭಾರಿ ಪ್ರಮಾಣದ ನೀರು ಹರಿಬಿಡುತ್ತಿದ್ದು ಮಂಗಳವಾರ ಪ್ರಸಿದ್ಧ ಉದಗಟ್ಟಿ ಉದ್ದಮ್ಮ ದೇವಸ್ಥಾನ …
Read More »ಗೋಕಾಕ್ ಪ್ರವಾಹ ಭೀತಿ ರಾತ್ರೋರಾತ್ರಿ ಗಂಜಿ ಕೇಂದ್ರ ಜನರು ಶಿಫ್ಟ್.!
ಗೋಕಾಕ್ ಪ್ರವಾಹ ಭೀತಿ ರಾತ್ರೋರಾತ್ರಿ ಗಂಜಿ ಕೇಂದ್ರ ಜನರು ಶಿಫ್ಟ್.! ಯುವ ಭಾರತ ಸುದ್ದಿ ಗೋಕಾಕ: ಮಹಾಮಳೆಯಿಂದ ತಾಲೂಕಿನ ಚಿಗಡೊಳ್ಳಿ, ಕಲಾರಕೊಪ್ಪ ಗ್ರಾಮದ ಜನರನ್ನು ರಾತ್ರಿ ವೇಳೆಯಲ್ಲಿ ಗಂಜಿ ಕೇಂದ್ರಗಳಿಗೆ ರವಾನೆ ಮಾಡಲಾಗಿದೆ. ನಗರದ ಎಪಿಎಮ್ ಸಿ ಆವರಣದಲ್ಲಿ ತೆರೆಯಲಾದ ಗಂಜಿ ಕೇಂದ್ರದಲ್ಲಿ ಸುಮಾರು ಐನೂರಕ್ಕು ಹೆಚ್ಚು ಜನರನ್ನು ಪ್ರವಾಹ ಪ್ರದೇಶದಿಂದ ರಕ್ಷಿಸಿ ಕರೆತರಲಾಗಿದೆ. ಇನ್ನೂ ನಗರದ ಉಪ್ಪಾರ ಗಲ್ಲಿ, ಭೋಜಗಾರ ಗಲ್ಲಿಯಲ್ಲೂ ಪ್ರವಾಹ ಆವರಿಸಿದ ಹಿನ್ನೆಲೆ …
Read More »