Breaking News

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತರ ಏಳ್ಗೆಗೆ ಪ್ರಮುಖ ಪಾತ್ರ ವಹಿಸುತ್ತವೆ.- ಶಾಸಕ ರಮೇಶ ಜಾರಕಿಹೊಳಿ.!

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತರ ಏಳ್ಗೆಗೆ ಪ್ರಮುಖ ಪಾತ್ರ ವಹಿಸುತ್ತವೆ.- ಶಾಸಕ ರಮೇಶ ಜಾರಕಿಹೊಳಿ.! ಗೋಕಾಕ: ತಾಲೂಕಿನ ಬೂದಿಹಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ, ಬೂದಿಹಾಳ ಇದರ ಆಡಳಿತ ಮಂಡಳಿಯ ಅವಿರೋಧ ಆಯ್ಕೆಗೆ ಶ್ರಮಿಸಿದ ಶಾಸಕ ರಮೇಶ ಜಾರಕಿಹೊಳಿ ಅವರನ್ನು ನೂತನ ಆಡಳಿತ ಮಂಡಳಿಯವರು ಸತ್ಕರಿಸಿದರು. ಸತ್ಕಾರ ಸ್ವೀಕರಿಸಿ ಮಾತನಾಡಿದ ಶಾಸಕ ರಮೇಶ ಜಾರಕಿಹೊಳಿ ಅವರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತರ …

Read More »

ಜಮ್ಮು ಕಾಶ್ಮೀರದ ಲೇ ಲಡಾಕ್‌ನಲ್ಲಿ ಭೂ ಕುಸಿತದಿಂದ ತಾಲೂಕಿನ ಈರನಹಟ್ಟಿ ಯೋಧ ಮಹೇಶ ವಾಲಿ ನಿಧನ.!

ಜಮ್ಮು ಕಾಶ್ಮೀರದ ಲೇ ಲಡಾಕ್‌ನಲ್ಲಿ ಭೂ ಕುಸಿತದಿಂದ ತಾಲೂಕಿನ ಈರನಹಟ್ಟಿ ಯೋಧ ಮಹೇಶ ವಾಲಿ ನಿಧನ.! ಗೋಕಾಕ: ತಾಲೂಕಿನ ಕುಂದರನಾಡಿನ ಈರನಹಟ್ಟಿ ಗ್ರಾಮದ ಯೋಧ ಮಹೇಶ ನಿಂಗಪ್ಪ ವಾಲಿ ೨೪ ಶನಿವಾರದಂದು ಜಮ್ಮು ಕಾಶ್ಮೀರದ ಲೇ ಲಡಾಕ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಭೂ ಕುಸಿತದಿಂದ ಮೃತಪಟ್ಟ ಘಟನೆ ನಡೆಸಿದ್ದು ಮಂಗಳವಾರದAದು ವೀರ ಯೋಧ ಮಹೇಶ ವಾಲಿಯವರ ಅಂತ್ಯಕ್ರೀಯೆ ಸಕಲ ಸರಕಾರಿ ಗೌರವಗಳೊಂದಿಗೆ ಜರುಗಿತು. ಮೃತ ಯೋಧ ಮಹೇಶ ನಿಂಗಪ್ಪ ವಾಲಿ ಕಳೆದ ಆರು …

Read More »

ಪೋಲಿಸ್ ಠಾಣೆಯ ಎದುರು ಮಧ್ಯಸೇವನೆ ಮಾಡಿದ ಮಧ್ಯಪ್ರೀಯ.!

ಪೋಲಿಸ್ ಠಾಣೆಯ ಎದುರು ಮಧ್ಯಸೇವನೆ ಮಾಡಿದ ಮಧ್ಯಪ್ರೀಯ.! ಗೋಕಾಕ: ನಗರದ ಪೋಲಿಸ್ ಠಾಣೆಯ ಎದುರು ವ್ಯಕ್ತಿಯೋರ್ವ ಕುಳಿತು ಮಧ್ಯಸೇವನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕಳೆದ ರವಿವಾರದಂದು ಗೋಕಾಕ ಶಹರ ಪೋಲಿಸ್ ಠಾಣೆ ಎದುರು ಮಧ್ಯ ಸೇವನೆ ಮಾಡಿದ ವ್ಯಕ್ತಿ ದಿನದ ೨೪ಗಂಟೆ ಮಧ್ಯದಮಲಿನಲ್ಲಿರುತ್ತಾನೆ ಎಂದು ತಿಳಿದು ಬಂದಿದೆ. ಈತ ಗೋಕಾಕ ಶಹರ ಪೋಲಿಸ್ ಠಾಣೆ ಎದುರು ಮಧ್ಯದ ಬಾಟಲಿ, ಗ್ಲಾಸ್ ಹಾಗೂ ಸ್ನಾಕ್ಸ್ ಇಟ್ಟುಕೊಂಡು …

Read More »

ನನ್ನ ಜನರಿಗೆ ಅನ್ಯಾಯದಾಗ ನಾನು ರೇಬಲ್ ಆಗಲೇ ಬೇಕು-ಶಾಸಕ ರಮೇಶ ಜಾರಕಿಹೊಳಿ.!

ನನ್ನ ಜನರಿಗೆ ಅನ್ಯಾಯದಾಗ ನಾನು ರೇಬಲ್ ಆಗಲೇ ಬೇಕು-ಶಾಸಕ ರಮೇಶ ಜಾರಕಿಹೊಳಿ.! ಗೋಕಾಕ: ವಿದ್ಯಾರ್ಥಿ ಜೀವನದಿಂದ ರಾಜಕಾರ ಮಾಡುತ್ತ ಬಂದಿದ್ದು ೨೫ ವರ್ಷದಿಂದ ಶಾಸಕನಾಗಿದ್ದೇನೆ. ನನ್ನ ಜನರಿಗೆ ಅನ್ಯಾಯದಾಗ ನಾನು ರೇಬಲ್ ಆಗಲೇ ಬೇಕು. ಅದು ನನ್ನ ಸ್ವಭಾವ ರೇಬಲ್ ಅನ್ನೊದೆ ನನಗೆ ಸಚಿವ ಸ್ಥಾನವಿದ್ದಂತೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಅವರು, ಶುಕ್ರವಾರದಂದು ತಾಲೂಕಿನ ಮಾಲದಿನ್ನಿ ಕ್ರಾಸ್ ಬಳಿ ನೂತನವಾಗಿ ನಿರ್ಮಿಸಿದ ರಾಜಋಷಿ ಶ್ರೀ ಭಗೀರಥರ ಮೂರ್ತಿ …

Read More »

ಬಿಜೆಪಿ ಪಕ್ಷ ಹೊಂದಿರುವ ಕಾರ್ಯಕರ್ತರನ್ನು ದೇಶದಲ್ಲಿ ಬೇರೆ ಯಾವುದೇ ಪಕ್ಷಗಳು ಹೊಂದಿಲ್ಲ- ರಾಜೇಂದ್ರ ಗೌಡಪ್ಪಗೋಳ.!

ಬಿಜೆಪಿ ಪಕ್ಷ ಹೊಂದಿರುವ ಕಾರ್ಯಕರ್ತರನ್ನು ದೇಶದಲ್ಲಿ ಬೇರೆ ಯಾವುದೇ  ಪಕ್ಷಗಳು ಹೊಂದಿಲ್ಲ- ರಾಜೇಂದ್ರ ಗೌಡಪ್ಪಗೋಳ.!   ಗೋಕಾಕ: ಪ್ರಧಾನಿ ನರೇಂದ್ರ ಮೋದಿಯವರು ಸೆ.೨ರಂದು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿನ ೪೫ ದಿನಗಳಲ್ಲಿ ದೇಶದಲ್ಲಿ ೧೦ಕೋಟಿ ಸದಸ್ಯರನ್ನು ಬಿಜೆಪಿ ಪಕ್ಷದ ಕಾರ್ಯಕರ್ತರು ನೋಂದಾಯಿಸಿಕೊAಡಿದ್ದು, ರಾಜ್ಯದಲ್ಲೂ ೬೫ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದು ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಹೇಳಿದರು. ಅವರು, ಗುರುವಾರದಂದು ನಗರದ ಶಾಸಕ ರಮೇಶ …

Read More »

ಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.!

ಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.! ಗೋಕಾಕ: ವಿಜಯಪುರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯ ಹಿಂದು ಧಾರ್ಮಿಕ ಕೇಂದ್ರಗಳ ಆಸ್ತಿಯನ್ನು ಹಾಗೂ ರೈತರ ಜಮೀನುಗಳನ್ನು ಅಕ್ರಮವಾಗಿ ಕಾಂಗ್ರೇಸ್ ನೇತ್ರತ್ವದ ಸಿದ್ಧರಾಮಯ್ಯ ಸರಕಾರ ವಕ್ಫ ಬೋರ್ಡ ಆಸ್ತಿಯೆಂದು ಅಧಿಕಾರಿಗಳ ಮೂಲಕ ವರ್ಗಾಯಿಸಲು ಪಿತುರಿ ನಡೆಸುತ್ತಿದೆ ಎಂದು ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದರು. ಅವರು ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲದಿAದ ಹಮ್ಮಿಕೊಂಡ ಬೃಹತ್ …

Read More »

ನಾವೆಲ್ಲರೂ ಕನ್ನಡ ಭಾಷೆಯನ್ನು ಹೆಚ್ಚು ಪ್ರೀತಿ ಮಾಡಬೇಕು- ಡಾ.ಮೋಹನ ಭಸ್ಮೆ!!

ನಾವೆಲ್ಲರೂ ಕನ್ನಡ ಭಾಷೆಯನ್ನು ಹೆಚ್ಚು ಪ್ರೀತಿ ಮಾಡಬೇಕು- ಡಾ.ಮೋಹನ ಭಸ್ಮೆ!! ಗೋಕಾಕ: ಕನ್ನಡ ಮನಸ್ಸುಗಳು ಪ್ರತಿ ದಿನ ಕನ್ನಡ ಅಭಿಮಾನದಿಂದ ಕನ್ನಡ ಭಾಷೆಯನ್ನು ಬೆಳೆಸುವಂತೆ ತಹಶೀಲದಾರ ಡಾ.ಮೋಹನ ಭಸ್ಮೆ ಹೇಳಿದರು. ಅವರು, ಶುಕ್ರವಾರದಂದು ನಗರದ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕಾಡಳಿತದಿಂದ ಹಮ್ಮಿಕೊಂಡ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನಾವೆಲ್ಲರೂ ಕನ್ನಡ ಭಾಷೆಯನ್ನು ಹೆಚ್ಚು ಪ್ರೀತಿ ಮಾಡಬೇಕು. ಮೊದಲ ಆದ್ಯತೆ ಮಾತೃಭಾಷೆಗೆ ನೀಡಬೇಕು. ಕರ್ನಾಟಕದ ತಂತ್ರಜ್ಞಾನ ಆರ್ಥಿಕ …

Read More »

ಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಕೆ.!

ಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಕೆ.! ಗೋಕಾಕ: ರಾಮದುರ್ಗ ತಾಲೂಕಿನ ಉದಪುಡಿ ಗ್ರಾಮದ ಶಿವಸಾಗರ ಸಕ್ಕರೆ ಕಾರ್ಖಾನೆಯು ಎನ್‌ಸಿಎಲ್‌ಟಿಯಲ್ಲಿ ಹರಾಜು ಆಗಿದ್ದು, ಬರುವ ದಿ.೫-೧೧-೨೦೨೪ ರಂದು ಬೆಳಗಾವಿ ಬಿಡಿಸಿಸಿ ಬ್ಯಾಂಕ, ವಿಜಯಪೂರ ಬಿಡಿಸಿಸಿ ಬ್ಯಾಂಕ, ಶ್ರೀ ಅರಿಹಂತ ಕೋ ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ಬೋರಗಾಂವ, ಶಿವಸಾಗರ ಸೌಹಾರ್ಧ ಬ್ಯಾಂಕ ಮತ್ತು ಕರಮವೀರ ಬ್ಯಾಂಕ ಪುಣೆ …

Read More »

ವಿಕಲತೆ ಹೊಂದಿರುವ ಅಂಗವಿಕಲ ಮಕ್ಕಳನ್ನು ಸಮಾನತೆ ಹಾಗೂ ಮಾನವಿಯತೆಯಿಂದ ನೋಡಿ-ಸರ್ವೋತ್ತಮ ಜಾರಕಿಹೊಳಿ.!

ವಿಕಲತೆ ಹೊಂದಿರುವ ಅಂಗವಿಕಲ ಮಕ್ಕಳನ್ನು ಸಮಾನತೆ ಹಾಗೂ ಮಾನವಿಯತೆಯಿಂದ ನೋಡಿ-ಸರ್ವೋತ್ತಮ ಜಾರಕಿಹೊಳಿ.! ಗೋಕಾಕ: ವಿಕಲತೆ ಹೊಂದಿರುವ ಅಂಗವಿಕಲ ಮಕ್ಕಳನ್ನು ಸಮಾನತೆ ಹಾಗೂ ಮಾನವಿಯತೆಯಿಂದ ನೋಡುವಂತೆ ಯುವ ಧುರೀಣ ಲಕ್ಷಿö್ಮÃ ಎಜ್ಯುಕೇಷನ ಟ್ರಸ್ಟನ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು. ಅವರು, ಶನಿವಾರದಂದು ನಗರದ ಎನ್‌ಎಸ್‌ಎಫ್ ವಸತಿ ಪ್ರೌಢಶಾಲೆಯಲ್ಲಿ ಗೋಕಾಕ ಹಾಗೂ ಮೂಡಲಗಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಮತ್ತು ಅಲಿಮ್ಕೊ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ …

Read More »

ರಾಜ್ಯದ ಗೃಹ ಸಚಿವರು ಅಸಮರ್ಥರಾಗಿದ್ದಾರೆ.- ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ.!

ರಾಜ್ಯದ ಗೃಹ ಸಚಿವರು ಅಸಮರ್ಥರಾಗಿದ್ದಾರೆ.- ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ.! ಗೋಕಾಕ: ರಾಜ್ಯದ ಗೃಹ ಸಚಿವರು ಅಸಮರ್ಥರಾಗಿದ್ದಾರೆ. ಪೋಲಿಸ್ ಠಾಣೆಗೆ ಹಾಗೂ ಪೋಲಿಸರಿಗೆ ರಕ್ಷಣೆ ಇಲ್ಲದಂತಾಗಿದ್ದು ಇನ್ನು ಜನರ ಪರಿಸ್ಥಿತಿ ಹೇಳತಿರದು ಎಂದು ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ ತಿಳಿಸಿದ್ದಾರೆ. ಸೋಮವಾರದಂದು ಜಂಟಿಯಾಗಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ …

Read More »