Breaking News

ಅಧ್ಯಕ್ಷರಾಗಿ ವಿನಾಯಕ ಶಂಕ0ರಗೌಡ ಪಾಟೀಲ&ಉಪಾಧ್ಯಕ್ಷರಾಗಿ ಕಿಶೋರ ಭಟ್ಟ ಆಯ್ಕೆ!

ಅಧ್ಯಕ್ಷರಾಗಿ ವಿನಾಯಕ ಶಂಕ0ರಗೌಡ ಪಾಟೀಲ&ಉಪಾಧ್ಯಕ್ಷರಾಗಿ ಕಿಶೋರ ಭಟ್ಟ ಆಯ್ಕೆ! ಯುವ ಭಾರತ ಸುದ್ದಿ ಗೋಕಾಕ: ನಗರದ ರಾಮದೇವ ಗಲ್ಲಿ (ರವಿವಾರ ಪೇಠೆ)ಯಲ್ಲಿರುವ ಶ್ರೀರಾಮ ಮಂದಿರ ಸೇವಾ ಸಮಿತಿಗೆ ಪ್ರಸಕ್ತ 2024ನೇ ಸಾಲಿನಲ್ಲಿ ಸರ್ವ ಸದಸ್ಯರ ಒಮ್ಮತದ ಮೇರೆಗೆ ನೂತನವಾಗಿ ಸಮಿತಿಗೆ ಅಧ್ಯಕ್ಷರಾಗಿ ವಿನಾಯಕ ಶಂಕ0ರಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಕಿಶೋರ ಎಸ್. ಶೆಟ್ಟಿ (ಭಟ್ಟ) ಅವರನ್ನು ಆಯ್ಕೆಮಾಡಲಾಗಿದೆ. ನಗರದಲ್ಲಿ ರಾಮ ಮಂದಿರದಲ್ಲಿ ಸೇರಿದ ದಿನಾಂಕ ಮಾ. ೧ರಂದು ನಡೆದ ಸಭೆಯಲ್ಲಿ …

Read More »

ಸಾಧ್ಯವಾದಷ್ಟು ಸತ್ಯವನ್ನು ಹೇಳುವ ಕಾರ್ಯ ಒಬ್ಬ ಪತ್ರಕರ್ತ ಮಾಡಬೇಕು-ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹಣಮಕ್ಕನವರ!!

ಸಾಧ್ಯವಾದಷ್ಟು ಸತ್ಯವನ್ನು ಹೇಳುವ ಕಾರ್ಯ ಒಬ್ಬ ಪತ್ರಕರ್ತ ಮಾಡಬೇಕು-ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹಣಮಕ್ಕನವರ!! ಯುವ ಭಾರತ ಸುದ್ದಿ ಗೋಕಾಕ: ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಪತ್ರಕರ್ತರ ಮಾಡುವ ಕಾರ್ಯ.ನಿಜವಾಗಿಯೂ ಪ್ರಶಂಸನೀಯ ಆದರೆ ಅವರಿಗೆ ಸಿಗಬೇಕಾದ ಸ್ಥಾನ ಮಾನ ಸಿಗುತ್ತಿಲ್ಲ ಎಂದು ಖ್ಯಾತ ಪತ್ರಕರ್ತ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹಣಮಕ್ಕನವರ ಹೇಳಿದರು. ಶನಿವಾರದಂದು ಶೂನ್ಯ ಸಂಪಾದನ ಮಠದ ವತಿಯಿಂದ ಹಮ್ಮಿಕೊಂಡ 19 ನೇ ಶರಣ ಸಂಸ್ಕೃತಿ ಉತ್ಸವದ ಎರಡನೇ …

Read More »

ಸರಕಾರ ಬರುತ್ತದೆ ಸರಕಾರ ಹೋಗುತ್ತವೆ ಆದರೆ ದೇಶ ಸದಾ ನಡೆಯುತ್ತಿರುತ್ತದೆ ದೇಶವನ್ನು ಬಲಿಷ್ಠಗೊಳಿಸಲು ಇಂದಿನ ಯುವ ಪಿಳಿಗೆಯ ಮುಂದೆ ಬರಬೇಕು- ಡಾ.ತನು ಜೈನ!

ಸರಕಾರ ಬರುತ್ತದೆ ಸರಕಾರ ಹೋಗುತ್ತವೆ ಆದರೆ ದೇಶ ಸದಾ ನಡೆಯುತ್ತಿರುತ್ತದೆ ದೇಶವನ್ನು ಬಲಿಷ್ಠಗೊಳಿಸಲು ಇಂದಿನ ಯುವ ಪಿಳಿಗೆಯ ಮುಂದೆ ಬರಬೇಕು- ಡಾ.ತನು ಜೈನ! ಗೋಕಾಕ: ಸಮಾಜವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಎಲ್ಲರೂ ಐಎಎಸ್ ಅಧಿಕಾರಿಗಳು ಆಗಬೇಕು ಎಂಬ ಕನಸನ್ನು ಕಂಡಿರುತ್ತಾರೆ. ಆದರೆ ದೇಶ ದೊಡ್ಡದು ಅದನ್ನು ಬದಲಾಯಿಸುವ ಸಂಧರ್ಭದಲ್ಲಿ ಅಧಿಕಾರಿಗಳು ಸಹ ಸ್ವಲ್ಪ ತೊಂದರೆ ಅನುಭವಿಸುತ್ತಾರೆ ಎಂದು ಮಾಜಿ ಐಎಎಸ್ ಅಧಿಕಾರಿ, ತಥಾಸ್ತು ಸಂಸ್ಥೆಯ ಮುಖ್ಯಸ್ಥೆ ಡಾ.ತನು ಜೈನ ಹೇಳಿದರು. ಗೋಕಾಕ …

Read More »

ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ತವನರಾಜ ಬೆನ್ನಾಡಿ ಆಯ್ಕೆ.!

ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ತವನರಾಜ ಬೆನ್ನಾಡಿ ಆಯ್ಕೆ.! ಗೋಕಾಕ: ಬಿಜೆಪಿ ಬೆಳಗಾವಿ ಜಿಲ್ಲಾ ಗ್ರಾಮಾಂತರ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ತವನರಾಜ ಬೆನ್ನಾಡಿ ಅವರನ್ನು ಆಯ್ಕೆ ಮಾಡಿ ಬಿಜೆಪಿ ಬೆಳಗಾವಿ ಜಿಲ್ಲಾ ಗ್ರಾಮಾಂತರ ಅಲ್ಪಸಂಖ್ಯಾತ ಅಧ್ಯಕ್ಷ ದಾವಲಸಾಬ ಚಪ್ಟಿ ಆದೇಶ ಹೊರಡಿಸಿದ್ದಾರೆ.

Read More »

ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ವರಿ ಒಡೆಯರ ಆಯ್ಕೆ.!

ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ವರಿ ಒಡೆಯರ ಆಯ್ಕೆ.! ಗೋಕಾಕ: ಬಿಜೆಪಿ ಬೆಳಗಾವಿ ಜಿಲ್ಲಾ ಗ್ರಾಮಾಂತರ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ನಗರದ ನಿವಾಸಿ ಶ್ರೀಮತಿ ರಾಜೇಶ್ವರಿ ಒಡೆಯರ ಅವರನ್ನು ಆಯ್ಕೆ ಮಾಡಿ ಬಿಜೆಪಿ ಬೆಳಗಾವಿ ಜಿಲ್ಲಾ ಗ್ರಾಮಾಂತರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಡಾ.ನಯನಾ ಭಸ್ಮೆ ಆದೇಶ ಹೊರಡಿಸಿದ್ದಾರೆ.

Read More »

ವಿಜೃಂಭಣೆಯಿ0ದ ಜರುಗಿದ ಯುವ ಧುರೀಣ ಅಮರನಾಥ ಜಾರಕಿಹೊಳಿ ಜೊತೆ ಅಶ್ವಿನಿಯವರ ವಿವಾಹ ಮಹೋತ್ಸವ.!

ವಿಜೃಂಭಣೆಯಿ0ದ ಜರುಗಿದ ಯುವ ಧುರೀಣ ಅಮರನಾಥ ಜಾರಕಿಹೊಳಿ ಜೊತೆ ಅಶ್ವಿನಿಯವರ ವಿವಾಹ ಮಹೋತ್ಸವ.! ಗೋಕಾಕ: ಜಾರಕಿಹೊಳಿ ಕುಟುಂಬದ ಹಿರಿಯ ಸದಸ್ಯ, ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಅವರ ದ್ವೀತಿಯ ಸುಪುತ್ರ, ಯುವ ಧುರೀಣ ಅಮರನಾಥ ಜೊತೆ ಅಶ್ವಿನಿಯವರ ವಿವಾಹ ಮಹೋತ್ಸವ ವಿಜೃಂಭಣೆಯಿAದ ನಗರದ ಹೊರವಲಯದಲ್ಲಿರುವ ಬಸವೇಶ್ವರ ಸಭಾ ಭವನದಲ್ಲಿ ಜರುಗಿತು. ಈ ವಿವಾಹ ಸಮಾರಂಭದಲ್ಲಿ ರಾಜನಹಳ್ಳಿಯ ಶ್ರೀ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮಿಜಿ, ಶೂನ್ಯ ಸಂಪಾದನ …

Read More »

ಜಾರಕಿಹೊಳಿ ಕುಟುಂಬದಲ್ಲಿ ಮದುವೆ ಸಂಭ್ರಮ.!

ರಮೇಶ ಜಾರಕಿಹೊಳಿ ಅವರ ದ್ವೀತಿಯ ಸುಪುತ್ರ ಅಮರನಾಥ ಜಾರಕಿಹೊಳಿ ಅವರ ಮದುವೆ!! ಗೋಕಾಕ: ರಾಜ್ಯದ ರಾಜಕೀಯ ವಲಯದಲ್ಲಿ ಸಂಚಲನ ಮೂಢಿಸಿ, ತಮ್ಮದೆ ಆದ ಪ್ರತಿಷ್ಠೆ ಹೊಂದಿದ ಕುಂದಾನಗರಿ ಬೆಳಗಾವಿ ಜಿಲ್ಲೆಯ ಕರದಂಟೂರು ಗೋಕಾವಿಯ ‘ಸಾಹುಕಾರ್’ ಎಂದೇ ಚಿರಪರಿಚಿತರಾದ ಇಲ್ಲಿಯ ಪ್ರತಿಷ್ಠಿತ ದೊಡ್ಡö್ಮನೆ ಜಾರಕಿಹೊಳಿ ಕುಟುಂಬದಲ್ಲಿ ಈಗ ಮದುವೆಯ ಸಂಭ್ರಮ ಮನೆಮಾಡಿದೆ. ಇಲ್ಲಿಯ ಜಾರಕಿಹೊಳಿ ಕುಟುಂಬದ ಹಿರಿಯ ಸದಸ್ಯ, ಮಾಜಿ ಸಚಿವ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರ ದ್ವೀತಿಯ …

Read More »

ಜಾರಕಿಹೊಳಿ ಸಹೋದರರ ಮಾರ್ಗದರ್ಶನದಲ್ಲಿ ಟಿಎಪಿಸಿಎಮ್‌ಎಸ್‌ ನಿರ್ದೇಶಕರ ಚುನಾವಣೆಯಲ್ಲಿ ಅವಿರೋಧ ಆಯ್ಕೆ.!

ಜಾರಕಿಹೊಳಿ ಸಹೋದರರ ಮಾರ್ಗದರ್ಶನದಲ್ಲಿ ಟಿಎಪಿಸಿಎಮ್‌ಎಸ್‌ ನಿರ್ದೇಶಕರ ಚುನಾವಣೆಯಲ್ಲಿ ಅವಿರೋಧ ಆಯ್ಕೆ.! ಗೋಕಾಕ: ಇಲ್ಲಿಯ ಗೋಕಾಕ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಆಡಳಿತ ಮಂಡಳಿಯ ಎಲ್ಲ ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆ ನಡೆದಿದೆ ಎಂದು ಚುನಾವಣಾ ಅಧಿಕಾರಿಯಾಗಿದ್ದ ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ಕೆ.ಗೋಖಲೆ ತಿಳಿಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ “ಅ” ವರ್ಗದಿಂದ ಸುಣಧೋಳಿಯ ಬಸಪ್ಪ ಲಕ್ಷ್ಮಪ್ಪ ಕುರಿಬಾಗಿ, ಗೊಡಚಿನಮಲ್ಕಿಯ ಮಹಾಂತೇಶ ಬಾಳಪ್ಪ ಅವರಗೋಳ, ಅರಭಾವಿಯ ಮುತ್ತೆಪ್ಪ ಸಣ್ಣಧರೆಪ್ಪ …

Read More »

ಸಿದ್ದರಾಮಯ್ಯ ಸರ್ ಕನ್ನಡಿಗನ ತಲೆ ಮೇಲೆ ₹28 ಸಾವಿರ ಸಾಲ ಹೇರಿದ್ದಾರೆ-ಶ್ರೀಮತಿ ಜ್ಯೋತಿ ಕೋಲಾರ.!

ಸಿದ್ದರಾಮಯ್ಯ ಸರ್ ಕನ್ನಡಿಗನ ತಲೆ ಮೇಲೆ ₹28 ಸಾವಿರ ಸಾಲ ಹೇರಿದ್ದಾರೆ-ಶ್ರೀಮತಿ ಜ್ಯೋತಿ ಕೋಲಾರ.! ಗೋಕಾಕ: ಅಧಿಕಾರಕ್ಕೆ ಬಂದು ಕೇವಲ ೯ತಿಂಗಳಲ್ಲಿ ₹೧,೯೩,೨೪೬ ಕೋಟಿ ಸಾಲ ಮಾಡಿದ್ದಾರೆ. ಅಂದರೆ ಪ್ರತಿಯೊಬ್ಬ ಕನ್ನಡಿಗನ ತಲೆ ಮೇಲೆ ₹೨೮ ಸಾವಿರ ಸಾಲ ಹೇರಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಸರ್ ಒಂದು ಸಮುದಾಯದ ತುಷ್ಟೀಕರಣಕ್ಕಾಗಿ ಲಕ್ಷಾಂತರ ಕೋಟಿ ಸಾಲ ಮಾಡಿ ಕನ್ನಡಿಗರನ್ನು ಸಂಪೂರ್ಣವಾಗಿ ಮುಳುಗಿಸಿದ್ದಾರೆ ಎಂದು ಭಾರತೀಯ ಆಹಾರ ನಿಗಮದ ಸದಸ್ಯೆ ಶ್ರೀಮತಿ ಜ್ಯೋತಿ …

Read More »

ಬೋಗಸ್ ಬಜೇಟ್ ಶ್ರಮಿಕ ವರ್ಗದವರಿಗೆ, ರೈತರಿಗೆ, ಮಹಿಳೆಯರಿಗೆ ಈ ಬಜೇಟ್ನಲ್ಲಿ ಏನೇನು ಇಲ್ಲ.- ರಾಜೇಂದ್ರ ಗೌಡಪ್ಪಗೋಳ.!

ಬೋಗಸ್ ಬಜೇಟ್ ಶ್ರಮಿಕ ವರ್ಗದವರಿಗೆ, ರೈತರಿಗೆ, ಮಹಿಳೆಯರಿಗೆ ಈ ಬಜೇಟ್ನಲ್ಲಿ ಏನೇನು ಇಲ್ಲ.- ರಾಜೇಂದ್ರ ಗೌಡಪ್ಪಗೋಳ.! ಗೋಕಾಕ: ರಾಜ್ಯ ಸರಕಾರ ಮಂಡಿಸಿದ ಬಜೇಟ್ ಬೋಗಸ್ ಬಜೇಟ್ ಶ್ರಮಿಕ ವರ್ಗದವರಿಗೆ, ರೈತರಿಗೆ, ಮಹಿಳೆಯರಿಗೆ ಈ ಬಜೇಟ್ನಲ್ಲಿ ಏನೇನು ಇಲ್ಲ ಎಂದು ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ತಿಳಿಸಿದ್ದಾರೆ. ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಸಿಎಮ್ ಸಿದ್ಧರಾಮಯ್ಯ ಮಂಡಿಸಿದ ಬಜೇಟನಲ್ಲಿ ಹುರುಳಿಲ್ಲ. ಜನರು ಬರಗಾಲದಿಂದಾಗಿ ತತ್ತರಿಸಿ ಹೋಗಿದ್ದಾರೆ. ರೈತರ ಕಣ್ಣೋರೆಸಬೇಕಾದ …

Read More »