Breaking News

ಗ್ರಾಪಂ ನೂತನ ಕಟ್ಟಡ ಶಂಕುಸ್ಥಾಪನೆ ನೆರವೆರಿಸಿದ ಶಾಸಕ ರಮೇಶ ಜಾರಕಿಹೊಳಿ.!

Spread the love

ಗ್ರಾಪಂ ನೂತನ ಕಟ್ಟಡ ಶಂಕುಸ್ಥಾಪನೆ ನೆರವೆರಿಸಿದ ಶಾಸಕ ರಮೇಶ ಜಾರಕಿಹೊಳಿ.!

ಗೋಕಾಕ: ತಾಲೂಕಿನ ಮಾಲದಿನ್ನಿ ಗ್ರಾಮದ ನೂತನ ಗ್ರಾಮ ಪಂಚಾಯತ ಕಟ್ಟಡಕ್ಕೆ ಶಾಸಕ ರಮೇಶ ಜಾರಕಿಹೊಳಿ ಅವರು ಶಂಕು ಸ್ಥಾಪನೆ ನೆರವೆರಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಮಾಲದಿನ್ನಿ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಆತ್ಮೀಯವಾಗಿ ಸತ್ಕರಿಸಿದರು.


ಶಾಸಕರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡರ, ಗ್ರಾಪಂ ಅಧ್ಯಕ್ಷೆ ರುಕ್ಮವ್ವ ಭರಮನ್ನವರ, ಉಪಾಧ್ಯಕ್ಷೆ ಸೀತವ್ವ ಮೆಳವಂಕಿ, ಸದಸ್ಯರಾದ ಹನಮಂತ ದುರ್ಗನ್ನವರ, ಲಕ್ಕಪ್ಪ ಭಂಡಿ, ಮಲ್ಲಿಕಾರ್ಜುನ ಸುಬ್ಬಾಪುರಮಠ, ಮುತ್ತೆಪ್ಪ ಖಾನಪ್ಪನವರ, ಲಕ್ಕವ್ವ ಕುರಿ, ಕೆಂಪವ್ವ ಬಂಗೆನ್ನವರ, ಉದ್ದವ್ವ ರಾಜಪ್ಪನವರ, ಸಿದ್ದಪ್ಪ ಆಡಿನ, ಮಹಾದೇವ ಚೂನನ್ನವರ, ಮಹಾದೇವಿ ಮಜ್ಜಗಿ, ಕರೆಪ್ಪ ಕೊಳವಿ, ರಂಗಪ್ಪ ನಂದಿ, ಅವ್ವಕ್ಕ ಬೂದಿಗೊಪ್ಪ, ಈರವ್ವ ಬನಾಜ, ಶಿವಲೀಲಾ ಮಠದ, ಲಕ್ಷಿö್ಮÃ ಖಿಚಡಿ, ತಿಪ್ಪನ್ನ ಕಡಕೋಳ, ಯಲ್ಲಪ್ಪ ನಂದಿ, ಗ್ರಾಮದ ಹಿರಿಯರಾದ ಸಿದ್ದಪ್ಪ ಭಂಡಿ, ಲಕ್ಕಪ್ಪ ಹೊಸಕುರಬರ, ಮಹಾದೇವ ಭಂಡಿ, ಕುಮಾರ ಪಾಟೀಲ, ರಮೇಶ ಭಂಡಿ ಉಪಸ್ಥಿತರಿದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

13 − twelve =