Breaking News

ಧರ್ಮಮತ

Spread the love

ಧರ್ಮಮತ


—————
ಗಟ್ಟಿ ಬಾಳು
ಒಡೆದು
ನುಚ್ಚಾಗಿಸುವುದು
ಕೆಟ್ಟ ಮತ,
ಒಡೆದುದನ್ನು
ಒಂದಾಗಿಸಿ
ಬೆಸೆವುದು
ಮಹಾಧರ್ಮ;
ಎರಡೂ ಒಂದೇ
ಎನ್ನುವುದು
ಮನುಷ್ಯನ
ಸ್ವಾರ್ಥದ ಕರ್ಮ

ಡಾ. ಬಸವರಾಜ ಸಾದರ.
— + —


Spread the love

About Yuva Bharatha

Check Also

ಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ

Spread the loveಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ ಹಿಂದೂ ಪುರಾಣಗಳ ಪ್ರಕಾರ, ಈ ಯುಗಾದಿಯ ಶುಭದಿನದಂದು …

Leave a Reply

Your email address will not be published. Required fields are marked *

20 + fourteen =