Breaking News

ಮನಮೈಲಿಗೆ

Spread the love

ಮನಮೈಲಿಗೆ


—————–
ಮುಟ್ಟಲ್ಲೆ ಹುಟ್ಟಿ,
ಮುಟ್ಟೇ
ಮೈಲಿಗೆಯೆಂದರೆ,
ಹುಟ್ಟಿದವ
ಹೇಗಾದಾನು
ಶುದ್ಧ?
ಮನಸ್ಸು
ಕ್ರಿಯೆಗಳಲ್ಲೇ
ಇರದಿದ್ದರೆ
ಸುಸಂಬದ್ಧತೆ,
ಮಾಡುವುದೆಲ್ಲವೂ
ಅಶುದ್ಧ.

ಡಾ. ಬಸವರಾಜ ಸಾದರ.
— + —


Spread the love

About Yuva Bharatha

Check Also

ಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ

Spread the loveಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ ಹಿಂದೂ ಪುರಾಣಗಳ ಪ್ರಕಾರ, ಈ ಯುಗಾದಿಯ ಶುಭದಿನದಂದು …

Leave a Reply

Your email address will not be published. Required fields are marked *

nine − one =