Breaking News

ಕರ್ನಾಟಕ ರಾಜ್ಯ ಭಜನಾ ಕಲಾವಿದರ ಪರಿಷತ್ತಿನ ಸಭೆ ದಿ.23 ರಂದು -ಶಾಮಾನಂದ ಪೂಜೇರಿ.!

Spread the love

ಕರ್ನಾಟಕ ರಾಜ್ಯ ಭಜನಾ ಕಲಾವಿದರ ಪರಿಷತ್ತಿನ ಸಭೆ ದಿ.23 ರಂದು -ಶಾಮಾನಂದ ಪೂಜೇರಿ.!


ಗೋಕಾಕ: ಕರ್ನಾಟಕ ರಾಜ್ಯ ಭಜನಾ ಕಲಾವಿದರ ಪರಿಷತ್ತಿನ ಆಶ್ರಯದಲ್ಲಿ ದಿ.೨೩ರಂದು ನಗರದ ಶ್ರೀ ಶಾಮಾನಂದ ಮಹಾಸ್ವಾಮಿಗಳ ಶ್ರೀಮಠದಲ್ಲಿ ಬಾಗಲಕೋಟ, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳ ಸಮಸ್ತ ಭಜನಾ ಕಲಾವಿದರ ಸಭೆಯನ್ನು ಕರೆಯಲಾಗಿದೆ ಎಂದು ಶ್ರೀ ಸಿದ್ಧಾರೂಢ ದರ್ಶನ ಪೀಠದ ಕಾರ್ಯಾಧ್ಯಕ್ಷ ಶಾಮಾನಂದ ಪೂಜೇರಿ ಹೇಳಿದರು.
ಮಂಗಳವಾರದAದು ನಗರದ ಶ್ರೀ ಶಾಮಾನಂದ ಆಶ್ರಮದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಭಜನೆಯ ಕಲೆಯನ್ನು ಬೆಳೆಸಿ ಉಳಿಸುವ ಕುರಿತು ಈ ಸಭೆಯಲ್ಲಿ ಚಿಂತನ ಮಾಡಲಾಗುವದು. ಭಜನಾ ಕಲಾವಿದರ ಹಿತಾಸಕ್ತಿ ಅವರ ಜೀವನದ ಕುರಿತು ಅನೇಕ ರೀತಿಯ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವದು. ಸಮಸ್ತ ಭಜನಾ ಕಲಾವಿದರು ಈ ಸಭೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಸಭೆಯಲ್ಲಿ ಶ್ರೀ ಶಾಮಾನಂದ ಮಹಾಸ್ವಾಮಿಗಳು, ಮಹಾಂತೇಶ ತಾಂವಶಿ, ಮಹಾದೇವ ಕೋಟೂರ, ಮಲ್ಲೇಶ್ವರ ಶರಣರು, ಹನಮಂತ ಘೋರ್ಪಡೆ, ಹನಮಂತರ ಅರಬನ್ನವರ, ಲಕ್ಷö್ಮಣ ಜಾರಕಿಹೊಳಿ, ಶಿವಾಜಿ ಜಾಧವ, ರವಿ ಬೋರನ್ನವರ, ಕೆಂಚಪ್ಪ ಬನವಿ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

5 × 3 =