Breaking News

ಜಿಪಿಎಲ್ ಕ್ರೀಕೇಟ್ನಲ್ಲಿ ಗೋಕಾಕ ರೈಡರ್ಸ್ ತಂಡ ಪ್ರಥಮ ಸ್ಥಾನ.!

Spread the love

ಜಿಪಿಎಲ್ ಕ್ರೀಕೇಟ್ನಲ್ಲಿ ಗೋಕಾಕ ರೈಡರ್ಸ್ ತಂಡ ಪ್ರಥಮ ಸ್ಥಾನ.!


ಗೋಕಾಕ: ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಕೆ.ಬಿ ಸ್ಟೋಟ್ಸ್ ನವರ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೋಕಾಕ ರೈಡರ್ಸ್ ತಂಡ ಪ್ರಥಮ ಸ್ಥಾನ ಪಡೆದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರು ನೀಡಿದ ರೂ ೭೫ ಸಾವಿರ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ದ್ವಿತೀಯ ಸ್ಥಾನ ಪಡೆದ ಗೋಕಾಕ ರಾಯಲ್ಸ್ ತಂಡ ಕಿಶೋರ್ ಭಟ್ಟ ಅವರು ನೀಡಿದ ರೂ ೪೫ ಸಾವಿರ ನಗದು ಹಾಗೂ ಟ್ರೋಫಿಯನ್ನು ಪಡೆಯಿತು.
ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಸುರೇಶ್ ಸನದಿ, ದೀಪಕ ಕಲಾಲ್, ಜಾವೇದ ಗೋಕಾಕ, ನಾಗೇಂದ್ರ ಅಂಬಲಿ, ಸಂತೋಷ ಭಟ್ಟ್, ಸುನೀಲ್ ಭಗತ ಉಪಸ್ಥಿತರಿದ್ದು ವಿಜೇತರಿಗೆ ಬಹುಮಾನವನ್ನು ವಿತರಿಸಿದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

12 − 9 =