Breaking News

Yuva Bharatha

ಬೆಳಗಾವಿ ವಿವಾದ ; ಅಮಿತ್ ಶಾ ಮಧ್ಯಸ್ಥಿಕೆಗೆ ಮಹಾರಾಷ್ಟ್ರ ಭಾರಿ ಒತ್ತಡ

  ಯುವ ಭಾರತ ಸುದ್ದಿ ದೆಹಲಿ : ಸುಪ್ರೀಂ ಕೋರ್ಟ್ ನಲ್ಲಿ ಗಡಿ ವಿವಾದ ಇದೆ. ಈ ನಡುವೆ ಮಹಾರಾಷ್ಟ್ರ ಕೇಂದ್ರ ಗೃಹ ಸಚಿವರ ಮಧ್ಯಸ್ಥಿಕೆಗೆ ಒತ್ತಾಯಿಸುತ್ತಿದೆ. ಇದು ಮಹಾರಾಷ್ಟ್ರಕ್ಕೆ ಸುಪ್ರೀಂಕೋರ್ಟ್ ನೀಡುವ ತೀರ್ಪಿನ ಮೇಲೆ ಅನುಮಾನ ಇಲ್ಲವೋ ಎಂಬಂತಾಗಿದೆ. ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ಕಾದು ನೋಡುವಷ್ಟು ತಾಳ್ಮೆ ಮಹಾರಾಷ್ಟ್ರಕ್ಕೆ ಇಲ್ಲ ಎನ್ನುವಷ್ಟರ ಮಟ್ಟಿಗೆ ಆ ರಾಜ್ಯ ಈಗ ಅವಸರದಲ್ಲಿದೆ. ಗಡಿ ವಿವಾದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ …

Read More »

ಜ್ಞಾನದ ಸಂಕೇತ ಡಾ. ಬಾಬಾಸಾಹೇಬ ಅಂಬೇಡ್ಕರ – ಅಶೋಕ ಲಗಮಪ್ಪಗೋಳ!

ಜ್ಞಾನದ ಸಂಕೇತ ಡಾ. ಬಾಬಾಸಾಹೇಬ ಅಂಬೇಡ್ಕರ – ಅಶೋಕ ಲಗಮಪ್ಪಗೋಳ! ಗೋಕಾಕ:    ಅಂಬೇಡ್ಕರ ಈ ದೇಶ ಕಂಡ ರ‍್ವ ಧೀಮಂತ ಅಪ್ರತಿಮ ವ್ಯಕ್ತಿ. ಜಾತಿ ಕಟ್ಟಪಾಡುಗಳನ್ನು ಮೀರಿ ಸ್ವಂತ ಬಲದ ಮೇಲೆ ಮಹಾ ಸಾಧನೆಗೈದ ಮಹಾನಾಯಕ ಅವರ ಸ್ಮರಣೆ ಸರ‍್ಯ ಚಂದ್ರ ಇರುವರಿಗೂ ಅಜರಾಮರ ಎಂದು ಅಶೋಕ ಲಗಮಪ್ಪಗೋಳ ಅಭಿಪ್ರಾಯ ಪಟ್ಟರು. ಬಹುಜನ ಹಿತ ರಕ್ಷಣಾವೇದಿಕೆ (ರೀ) ರ‍್ನಾಟಕ ಹಾಗೂ ಬಸವಜ್ಯೋತಿ ಕೈಗಾರಿಕಾ ತರಬೇತಿ ಸಂಸ್ಥೆ ಗೋಕಾಕ ಇವುಗಳ …

Read More »

ಪ್ರಗತಿ ಪಟ್ಟಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಅವಿರೋಧ ಆಯ್ಕೆ, ಸನ್ಮಾನ!

ಪ್ರಗತಿ ಪಟ್ಟಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಅವಿರೋಧ ಆಯ್ಕೆ, ಸನ್ಮಾನ! ದೇವರಹಿಪ್ಪರಗಿ: ಪ್ರಗತಿ ಪಟ್ಟಣ ಸಹಕಾರಿ ಬ್ಯಾಂಕ್ ನಿ. ನೂತನ ಅಧ್ಯಕ್ಷರಾಗಿ ವಾಯ್ ಬಿ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಡಾ. ಮಂಜುನಾಥ ಮಠ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಲೀಲಾವತಿಗೌಡ ತಿಳಿಸಿದರು.       ಪಟ್ಟಣದ ಪ್ರತಿಷ್ಠಿತ 25 ವಸಂತಗಳ ಸಂಭ್ರಮದಲ್ಲಿರುವ  ಪ್ರಗತಿ ಪಟ್ಟಣ ಸಹಕಾರಿ ಬ್ಯಾಂಕಿನ ಸತತ 23 ವರ್ಷಗಳ ಕಾಲ ಅಧ್ಯಕ್ಷರಾಗಿ …

Read More »

ವಿಜಯಪುರದಲ್ಲಿ ಜನವರಿ ಮೊದಲ ವಾರದಲ್ಲಿ 37ನೇ ರಾಜ್ಯ ಪತ್ರಕರ್ತರ ಸಮ್ಮೇಳನ!

ವಿಜಯಪುರದಲ್ಲಿ ಜನವರಿ ಮೊದಲ ವಾರದಲ್ಲಿ 37ನೇ ರಾಜ್ಯ ಪತ್ರಕರ್ತರ ಸಮ್ಮೇಳನ! ಯುವ ಭಾರತ ಸುದ್ದಿ ಬೆಂಗಳೂರು : ವಿಜಯಪುರದಲ್ಲಿ ನಡೆಯಲಿರುವ 37ನೇ ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಗವಹಿಸುವುದಾಗಿ ತಿಳಿಸಿದ್ದಾರೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದ ನಿಯೋಗ ವಿಧಾನಸೌಧದಲ್ಲಿ ಭೇಟಿ ಮಾಡಿದಾಗ ಸಿಎಂ ಈ ಭರವಸೆ ನೀಡಿದ್ದಾರೆ. ಡಿಸೆಂಬರ್ ಅಂತ್ಯದವರೆಗೆ ಬೆಳಗಾವಿಯಲ್ಲಿ …

Read More »

ಐವರನ್ನು ಗಡಿಪಾರು ಮಾಡಿದ ಬೆಳಗಾವಿ ಪೊಲೀಸ್ !

ಐವರನ್ನು ಗಡಿಪಾರು ಮಾಡಿದ ಬೆಳಗಾವಿ ಪೊಲೀಸ್ ! ಯುವ ಭಾರತ ಸುದ್ದಿ ಬೆಳಗಾವಿ  ಬೆಳಗಾವಿ ನಗರದಲ್ಲಿ ಅಕ್ರಮ ಚಟುವಟಿಕೆ ಕೈಗೊಂಡ ಆರೋಪದ ಮೇರೆಗೆ ಮಾರ್ಕೆಟ್ ಪೊಲೀಸ್ ಠಾಣೆಯ ಎಸಿಪಿ ನಾರಾಯಣ ಬರಮನಿ ಅವರ ಶಿಫಾರಸ್ಸಿನ ಮೇರೆಗೆ ಡಿಸಿಪಿ ರವೀಂದ್ರ ಗಡಾದಿ ಅವರು ಐವರನ್ನು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಖಂಜರಗಲ್ಲಿಯ ಮಹಮದ್ ರಫಿ ಮೋದಿನಸಾಬ ತಹಸೀಲ್ದಾರ(68), ಖಂಜರ್ ಗಲ್ಲಿಯ ನಿವಾಸಿ ಇಜಾರ ಅಹಮದ್ ಮಹಮದ್ …

Read More »

ಡಾ ಎಂ ಎಂ ಕಲಬುರ್ಗಿ ವಚನ ಸಿರಿ ಸಾಹಿತ್ಯ ಸಿರಿ ಪ್ರಶಸ್ತಿ ಪ್ರಕಟ.

ಡಾ ಎಂ ಎಂ ಕಲಬುರ್ಗಿ ವಚನ ಸಿರಿ ಸಾಹಿತ್ಯ ಸಿರಿ ಪ್ರಶಸ್ತಿ ಪ್ರಕಟ. ಸಿಂದಗಿ: ಕಲಬುರ್ಗಿ ಫೌಂಡೇಶನ್ ವಿಜಯಪುರ ಇವರು ಕೊಡ ಮಾಡುವ ಡಾ ಎಂ ಎಂ ಕಲಬುರ್ಗಿ ವಚನ ಸಿರಿ ಹಾಗೂ ಸಾಹಿತ್ಯ ಸಿರಿ ಪ್ರಶಸ್ತಿ ಪ್ರಕಟವಾಗಿದೆ. ಡಾ ಎಂ ಎಂ ಕಲಬುರ್ಗಿ ವಚನ ಸಿರಿ ಪ್ರಶಸ್ತಿಯನ್ನು ನಾಡು ಕಂಡ ಶ್ರೇಷ್ಠ ಲೇಖಕ, ಸಂಶೋಧಕ, ಕನ್ನಡ ಮತ್ತು ಬಸವಣ್ಣ ಇವರ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮತ್ತು ಕಾರ್ಯ ಮಾಡುವ …

Read More »

ಸಾಕ್ಷರತೆ ಹಾಗೂ ಶಿಕ್ಷಣ ಕಲಿಕೆಯಲ್ಲಿ ಕರ್ನಾಟಕ ಮುಂಚೂಣಿ ಸ್ಥಾನದಲ್ಲಿದೆ-ಶಾಸಕ ಶಿವಾನಂದ ಎಸ್ ಪಾಟೀಲ.!

ಸಾಕ್ಷರತೆ ಹಾಗೂ ಶಿಕ್ಷಣ ಕಲಿಕೆಯಲ್ಲಿ ಕರ್ನಾಟಕ ಮುಂಚೂಣಿ ಸ್ಥಾನದಲ್ಲಿದೆ-ಶಾಸಕ ಶಿವಾನಂದ ಎಸ್ ಪಾಟೀಲ.! ಕೊಲ್ಹಾರ: ದೇಶದ ದಕ್ಷೀಣ ಹಿಂದುಸ್ಥಾನ ಭಾಗದಲ್ಲಿ ಕೇರಳ ರಾಜ್ಯ ಹೊರತುಪಡಿಸಿದರೆ ಸಾಕ್ಷರತೆ ಹಾಗೂ ಶಿಕ್ಷಣ ಕಲಿಕೆಯಲ್ಲಿ ಕರ್ನಾಟಕ ಮುಂಚೂಣಿ ಸ್ಥಾನದಲ್ಲಿ ಇದೆ ಎನ್ನುವದು ಹೆಮ್ಮೆಯ ವಿಷಯವಾಗಿದೆ ಎಂದು ಶಾಸಕ ಶಿವಾನಂದ ಎಸ್ ಪಾಟೀಲ ಹೇಳಿದರು. ತಾಲೂಕಿನ ನಾಗರದಿನ್ನಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜಯಪೂರ ತಾಲೂಕ ಪಂಚಾಯತ ಕೊಲ್ಹಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ …

Read More »

ವಿವಿಧ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿದ ಶಾಸಕ ಶಿವಾನಂದ ಪಾಟೀಲ.!

ವಿವಿಧ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿದ ಶಾಸಕ ಶಿವಾನಂದ ಪಾಟೀಲ.! ಕೊಲ್ಹಾರ: ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ದಿಕೋಶ ವಿಜಯಪೂರ, ಪಟ್ಟಣ ಪಂಚಾಯತ ಕಾರ್ಯಲಯ ಕೊಲ್ಹಾರ, ಇಲಾಖೆಗಳ ಸಹಯೋಗದಲ್ಲಿ ಅಮೃತ ನಗರೋತ್ಥಾನ ನಾಲ್ಕನೇ ಹಂತದ ಯೋಜನೆಯ ಅಡಿಯಲ್ಲಿ ಪಟ್ಟಣದ ವಿವಿಧ ಕಾಮಗಾರಿಗಳ ಭೂಮಿ ಪೂಜೆಯನ್ನು ರಾಣಿ ಚನ್ನಮ್ಮ ವೃತ್ತದಲ್ಲಿ ಶಾಸಕ ಶಿವಾನಂದ ಪಾಟೀಲ ನೆರವೇರಿಸಿದರು. ಈ ಸಂದರ್ಬದಲ್ಲಿ ಶಾಸಕರು ಪಟ್ಟಣ ಪಂಚಾಯತಿ ಸದಸ್ಯರಿಂದ ಭೂಮಿ ಪೂಜೆ ಕಾರ್ಯಕ್ಕೆ ಚಾಲಣೆ ಮಾಡಿಸಿದರು. ತಹಶೀಲ್ದಾರ ಪಿ.ಜಿ.ಪವಾರ, …

Read More »

ಸಿರಿಗನ್ನಡ ಮಹಿಳಾ ವೇದಿಕೆಯವರಿಂದ ಕಿಶೋರ ಮತ್ತು ಸುಷ್ಮೀತಾ ಭಟ ದಂಪತಿಗಳಿಗೆ ಸಾತ್ಕಾರ.!

ಸಿರಿಗನ್ನಡ ಮಹಿಳಾ ವೇದಿಕೆಯವರಿಂದ ಕಿಶೋರ ಮತ್ತು ಸುಷ್ಮೀತಾ ಭಟ ದಂಪತಿಗಳಿಗೆ ಸಾತ್ಕಾರ.! ಗೋಕಾಕ: ಸಿರಿಗನ್ನಡ ಮಹಿಳಾ ವೇದಿಕೆಯವರು ಕಲೆ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಕ್ರೀಡೆಗಳಿಗೆ ಸದಾ ಪ್ರೋತ್ಸಾಹಿಸುತ್ತಿರುವ ಇಲ್ಲಿಯ ಕಿಶೋರ ಮತ್ತು ಸುಷ್ಮೀತಾ ಭಟ ದಂಪತಿಗಳನ್ನು ನಗರದ ವೇದಿಕೆಯ ಕಾರ್ಯಾಲಯದಲ್ಲಿ ಬುಧವಾರದಂದು ಸತ್ಕರಿಸಿದರು. ಈ ಸಂದರ್ಭದಲ್ಲಿ ಸಿರಿಗನ್ನಡ ಮಹಿಳಾ ವೇದಿಕೆಯ ರಾಜ್ಯಾಧ್ಯಕ್ಷೆ ರಜನಿ ಜಿರಗಾಳ, ಜಿಲ್ಲಾಧ್ಯಕ್ಷೆ ಜಯಾ ಚುನಮರಿ, ತಾಲೂಕಾಧ್ಯಕ್ಷೆ ಸಂಗೀತಾ ಬನ್ನೂರ, ಗಣ್ಯರಾದ ಮಹಾಂತೇಶ ತಾಂವಶಿ, ಡಾ.ಸಿ ಕೆ …

Read More »

ಜಾರಕಿಹೊಳಿ ಕುಟುಂಬದ ಮೊದಲ ನ್ಯಾಯವಾದಿಯಾಗಿ ಸನತ ಜಾರಕಿಹೊಳಿ ಸನ್ನದು ಸ್ವೀಕಾರ.!

ಜಾರಕಿಹೊಳಿ ಕುಟುಂಬದ ಮೊದಲ ನ್ಯಾಯವಾದಿಯಾಗಿ ಸನತ ಜಾರಕಿಹೊಳಿ ಸನ್ನದು ಸ್ವೀಕಾರ.! ಗೋಕಾಕ: ಇಲ್ಲಿನ ಲಕ್ಷ್ಮೀ ಎಜ್ಯುಕೇಷನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಅವರು ಗುರುವಾರದಂದು ಬೆಂಗಳೂರಿನ ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಕೀಲರಾಗಿ ಸನ್ನದು (ಅಧಿಕಾರಪತ್ರ) ಸ್ವೀಕರಿಸುವ ಮುಖಾಂತರ ಜಾರಕಿಹೊಳಿ ಕುಟುಂಬದ ಮೊದಲ ನ್ಯಾಯವಾದಿಯಾಗಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಸೇಟ್ ಬಾರ ಕೌನ್ಸಿಲ್ ಅಧ್ಯಕ್ಷ ಆಸೀಫ್ ಅಲಿ, ನ್ಯಾಯಾಧೀಶೆ ಶ್ರೀಮತಿ …

Read More »