Breaking News

ಬಿಜೆಪಿ ಯುವಮೋರ್ಚಾದಿಂದ ವಿಶ್ವಪರಿಸರ ದಿನಾಚರಣೆ.!

Spread the love

ಬಿಜೆಪಿ ಯುವಮೋರ್ಚಾದಿಂದ ವಿಶ್ವಪರಿಸರ ದಿನಾಚರಣೆ.!


ಗೋಕಾಕ: ಬಿಜೆಪಿ ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲ ಯುವ ಮೋರ್ಚಾ ವತಿಯಿಂದ ನಗರದ ಎನ್‌ಎಸ್‌ಎಫ್ ಶಾಲೆಯ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ರಾಷ್ಟಿçÃಯ ಒಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಎಲ್ ಟಿ ತಪಸಿ, ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಪ್ರಭುನಟ್ಟಿ, ಪ್ರಧಾನ ಕಾರ್ಯದರ್ಶಿ ಅರ್ಜುನ ಜರತಾರಕರ, ಮಹಿಳಾ ಮೋರ್ಚಾ ಅಧ್ಯಕ್ಷರುಗಳಾದ ರಾಜೇಶ್ವರಿ ಒಡೆಯರ, ಭಾರತಿ ಅಂಗಡಿ, ಪ್ರಮೋದ ಜೋಶಿ, ಲಕ್ಷö್ಮಣ ತಳ್ಳಿ, ವಿಶ್ವನಾಥ ಜೋಶಿ, ಮಂಜುಳಾ ಗೊರಗುದ್ದಿ, ಪಾರ್ವತಿ ಹಳ್ಳೂರ, ಶಾಲಾಬಾಯಿ ಕೌಜಲಗಿ, ರತ್ನಾ ಪೂಜೇರಿ, ಗೀತಾ ಕಂಬಾರ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

ten − nine =