Breaking News

ಗೋಕಾಕ

ನವರಾತ್ರಿ ಉತ್ಸವದ ನಿಮಿತ್ತ ದಾಂಡಿಯಾ ಸ್ಫರ್ಧೆ ಉದ್ಘಾಟಿಸಿದ ಪ್ರೀಯಾಂಕಾ ಜಾರಕಿಹೊಳಿ.!

ನವರಾತ್ರಿ ಉತ್ಸವದ ನಿಮಿತ್ತ ದಾಂಡಿಯಾ ಸ್ಫರ್ಧೆ ಉದ್ಘಾಟಿಸಿದ ಪ್ರೀಯಾಂಕಾ ಜಾರಕಿಹೊಳಿ.! ಗೋಕಾಕ: ನವರಾತ್ರಿ ಉತ್ಸವದ ನಿಮಿತ್ತ ಇಲ್ಲಿನ ಜಿ.ಸಿ.ಐ ಕರದಂಟು ಸಿಟಿ ಹಾಗೂ ರಾಹುಲ್ ಸೊಂಟಕ್ಕಿ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ನಡೆದ ದಾಂಡಿಯಾ ಸ್ವರ್ಧೆಗಳನ್ನು ಯುವ ನಾಯಕಿ ಪ್ರೀಯಾಂಕಾ ಸತೀಶ ಜಾರಕಿಹೊಳಿ ಶನಿವಾರದಂದು ಉದ್ಘಾಟಿಸಿದರು. ಸಮೂಹ ನೃತ್ಯ ವಿಭಾಗದಲ್ಲಿ ಅಷ್ಟಪದಿ ಪ್ರಥಮ ಸ್ಥಾನ ಪಡೆದು ನಗದು ರೂ ೧೫ ಸಾವಿರ, ದ್ವಿತೀಯ ಸ್ಥಾನ ಪಡೆದ ಸನಿಡೊ ತಂಡ ನಗದು …

Read More »

ಗಾಂಧಿ ಅಹಿಂಸಾ ತತ್ವ ಹಾಗೂ ಸತ್ಯ ಪ್ರತಿಪಾಧನೆ ಎಲ್ಲರಿಗೂ ಮಾದರಿ- ರಮೇಶ ಜಾರಕಿಹೊಳಿ.!

ಗಾಂಧಿ ಅಹಿಂಸಾ ತತ್ವ ಹಾಗೂ ಸತ್ಯ ಪ್ರತಿಪಾಧನೆ ಎಲ್ಲರಿಗೂ ಮಾದರಿ- ರಮೇಶ ಜಾರಕಿಹೊಳಿ.! ಗೋಕಾಕ: ಮಹಾತ್ಮ ಗಾಂಧಿ ಅಹಿಂಸಾ ತತ್ವ ಹಾಗೂ ಸತ್ಯ ಪ್ರತಿಪಾಧನೆ ಎಲ್ಲರಿಗೂ ಮಾದರಿಯಾಗಿದೆ. ಅವರ ನಡೆ-ನುಡಿ ನಮಗೆಲ್ಲ ಮಾರ್ಗದರ್ಶಕವಾಗಿವೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಅವರು, ರವಿವಾರದಂದು ಬಿಜೆಪಿ ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲದಿAದ ನಗರದ ತಮ್ಮ ಗೃಹ ಕಚೇರಿಯಲ್ಲಿ ಮಹಾತ್ಮ ಗಾಂಧೀ ಹಾಗೂ ಲಾಲ್ ಬಹಾದ್ದೂರ ಶಾಸ್ತಿç ಜನ್ಮ ಜಯಂತಿ ಕಾರ್ಯಕ್ರಮದಲ್ಲಿ …

Read More »

ಸಿದ್ದರಾಮಯ್ಯ ನವರು ಒಬ್ಬ ನರಹಂತಕ ಮುಖ್ಯಮಂತ್ರಿಯಾಗಿದ್ದರು ಎಂದು ಆರೋಪಿಸಿದ ನಳಿನಕುಮಾರ ಕಟಿಲ್.!

ಸಿದ್ದರಾಮಯ್ಯ ನವರು ಒಬ್ಬ ನರಹಂತಕ ಮುಖ್ಯಮಂತ್ರಿಯಾಗಿದ್ದರು ಎಂದು ಆರೋಪಿಸಿದ ನಳಿನಕುಮಾರ ಕಟಿಲ್.! ಗೋಕಾಕ: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ೧೮ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ್ ಕಟಿಲ ಹೇಳಿದರು. ಅವರು, ಬುಧವಾರದಂದು ನಗರದಲ್ಲಿ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡ ಜನಸ್ಪಂದನ ಹಾಗೂ ಗೋಕಾಕ ಮತಕೇತ್ರದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ೨೦೧೮ ರಲ್ಲಿ ಜಿಜಿಪಿ ಪಕ್ಷಕ್ಕೆ ೧೦೦ಕ್ಕೂ ಹೆಚ್ಚು …

Read More »

ರಮೇಶ ಜಾರಕಿಹೊಳಿ ನಾಯಕತ್ವದಲ್ಲೆ 18 ಸ್ಥಾನ ಜಿಲ್ಲೆಯಲ್ಲಿ ಗೆಲ್ಲುತ್ತೆವೆ-ನಳಿನಕುಮಾರ ಕಟೀಲ.!

ರಮೇಶ ಜಾರಕಿಹೊಳಿ ನಾಯಕತ್ವದಲ್ಲೆ 18 ಸ್ಥಾನ ಜಿಲ್ಲೆಯಲ್ಲಿ ಗೆಲ್ಲುತ್ತೆವೆ-ನಳಿನಕುಮಾರ ಕಟೀಲ.! ಗೋಕಾಕ: ರಮೇಶ ಜಾರಕಿಹೊಳಿ ಸಚಿವರಾದ್ದಗಲೂ ಬೆಳಗಾವಿ ಜಿಲ್ಲೆಯ ನಾಯಕತ್ವ ಹೊಂದಿದ್ದರು ಈಗಲೂ ಇವರು ನಾಯಕತ್ವದಲ್ಲೆ ಮುಂದುವರೆಯುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಹೇಳಿದರು. ಅವರು, ಬುಧವಾರದಂದು ಸಂಜೆ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಈ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ೧೮ ಸ್ಥಾನಗಳನ್ನು ಗೆಲ್ಲಬೇಕು ಅದಕ್ಕೆ ಬೇಕಾದ ತಂತ್ರಗಾರಿಕೆಯನ್ನು ನಾನು ಮತ್ತು ರಮೇಶ ಜಾರಕಿಹೊಳಿ ಮಾಡುತ್ತಿದ್ದೆವೆ. ರಮೇಶ ಜಾರಕಿಹೊಳಿ ಸಚಿವ …

Read More »

ಬಿಜೆಪಿ ಶಕ್ತಿ ಕೇಂದ್ರ ಗೋಕಾಕ ಕೇಸರಿಮಯ.! ಇಂದು ಕರದಂಟು ನಗರಿಯಲ್ಲಿ ಬಿಜೆಪಿ ಜನಸ್ಪಂದನ ಕಾರ್ಯಕ್ರಮ.!

ಬಿಜೆಪಿ ಶಕ್ತಿ ಕೇಂದ್ರ ಗೋಕಾಕ ಕೇಸರಿಮಯ.! ಇಂದು ಕರದಂಟು ನಗರಿಯಲ್ಲಿ ಬಿಜೆಪಿ ಜನಸ್ಪಂದನ ಕಾರ್ಯಕ್ರಮ.! ಗೋಕಾಕ: ಬಿಜೆಪಿ ಸರ್ಕಾರದ ಮೂರು ವರ್ಷಗಳ ಸಾಧನೆಗಳನ್ನು ಜನರ ಮುಂದಿಡುವ ಜನಸ್ಪಂದನ ಕಾರ್ಯಕ್ರಮಕ್ಕೆ ಬಿಜೆಪಿ ಶಕ್ತಿ ಕೇಂದ್ರ ಕರದಂಟು ನಗರಿ ಗೋಕಾಕ ಮಧುವಣಗಿತ್ತಿಯಂತೆ ಸಿಂಗಾರಗೊAಡಿದ್ದು, ಇಡೀ ನಗರ ಜನಸ್ಪಂದನಕ್ಕೆ ಬಿಜೆಪಿಮಯವಾಗಿ ಸಜ್ಜುಗೊಂಡಿದೆ. ನಗರದ ನ್ಯೂ ಇಂಗ್ಲಿಷ್ ಸ್ಕೂಲ್ ಮೈದಾನದಲ್ಲಿ ಸೆ. ೨೮ರಂದು ಮಧ್ಯಾಹ್ನ ೩ ಗಂಟೆಗೆ ನಡೆಯಲಿರುವ ಬಿಜೆಪಿ ಜನಸ್ಪಂದನೆ ಕಾರ್ಯಕ್ರಮಕ್ಕೆ ಭವ್ಯ ವೇದಿಕೆ …

Read More »

ಉಪ್ಪಾರ ಸಮಾಜದ 5೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ.!

ಉಪ್ಪಾರ ಸಮಾಜದ 5೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ.! ಗೋಕಾಕ: ಮಕ್ಕಳೆ ಸಮಾಜದ ಆಸ್ತಿಯಾಗಿದ್ದು, ಅವರಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಸಮಾಜದ ಆಸ್ತಿಯನ್ನಾಗಿ ಮಾಡುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ಶನಿವಾರದಂದು ನಗರದ ಶ್ರೀ ಮಹಾಲಕ್ಷ್ಮೀ ಸಭಾ ಭವನದಲ್ಲಿ ಗೋಕಾಕ ಮತ್ತು ಮೂಡಲಗಿ ಶ್ರೀ ಭಗೀರಥ ಉಪ್ಪಾರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡ ಬೆಳಗಾವಿ ಜಿಲ್ಲಾ ಮಟ್ಟದ ಉಪ್ಪಾರ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು …

Read More »

ವಿದ್ಯಾರ್ಥಿಗಳು ಪಠ್ಯದಷ್ಠೇ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿ- ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ.!

ವಿದ್ಯಾರ್ಥಿಗಳು ಪಠ್ಯದಷ್ಠೇ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿ- ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ.! ಗೋಕಾಕ: ಕ್ಷೇತ್ರದ ಶೈಕ್ಷಣಿಕ ಪ್ರಗತಿಗಾಗಿ ಶಾಸಕರಾದ ರಮೇಶ ಜಾರಕಿಹೊಳಿ ಅವರು ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದು ಇವುಗಳ ಸದುಪಯೋಗದಿಂದ ವಿದ್ಯಾರ್ಥಿಗಳು ಪ್ರತಿಭಾನ್ವಿತರಾಗಿ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವದರೊಂದಿಗೆ ತಾಲೂಕಿನ ಕೀರ್ತಿಯನ್ನು ಹೆಚ್ಚಿಸುವಂತೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಹೇಳಿದರು. ಅವರು, ಗೋಕಾಕ ಮತಕ್ಷೇತ್ರದ ಖನಗಾಂವ ಗ್ರಾಮದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ಅಂದಾಜು ೨೦ಲಕ್ಷ ರೂಗಳ …

Read More »

ರೈತರು ಸರಕಾರದ ಸೌಲಭ್ಯ ಪಡೆದು ಪ್ರಗತಿ ಸಾಧಿಸಿ- ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ.!

ರೈತರು ಸರಕಾರದ ಸೌಲಭ್ಯ ಪಡೆದು ಪ್ರಗತಿ ಸಾಧಿಸಿ- ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ.! ಗೋಕಾಕ: ರೈತರ ಅಭಿವೃದ್ಧಿಗಾಗಿ ಸರಕಾರ ನೀಡುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ರೈತರು ಆರ್ಥಿಕವಾಗಿ ಪ್ರಗತಿ ಸಾಧಿಸುವಂತೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಹೇಳಿದರು. ಅವರು, ಶುಕ್ರವಾರದಂದು ನಗರದ ಶಾಸಕ ರಮೇಶ ಜಾರಕಿಹೊಳಿ ಅವರ ಕಾರ್ಯಾಲಯದ ಆವರಣದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತದಿಂದ ಗೋಕಾಕ ಮತಕ್ಷೇತ್ರದ 20 ಫಲಾನುಭವಿಗಳಿಗೆ ಪಂಪ್ ಸೇಟ್‌ಗಳನ್ನು ವಿತರಿಸಿ ಮಾತನಾಡಿದರು. …

Read More »

ಶಾಸಕ ರಮೇಶ ಜಾರಕಿಹೊಳಿ ಅವರು ಕೈಗೊಳ್ಳುತ್ತಿರುವ ಅಭಿವೃದ್ಧಿಗೆ ಬೆಂಬಲಿಸೋಣ- ಅಂಬಿರಾವ ಪಾಟೀಲ .!

ಶಾಸಕ ರಮೇಶ ಜಾರಕಿಹೊಳಿ ಅವರು ಕೈಗೊಳ್ಳುತ್ತಿರುವ ಅಭಿವೃದ್ಧಿಗೆ ಬೆಂಬಲಿಸೋಣ- ಅಂಬಿರಾವ ಪಾಟೀಲ .! ಗೋಕಾಕ: ಗೋಕಾಕ ಮತಕ್ಷೇತ್ರದಲ್ಲಿ ವಿಶೇಷ ಅನುದಾನದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡಿಸಲು ಶ್ರಮಿಸುತ್ತಿದ್ದಾರೆ ಎಂದು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಹೇಳಿದರು. ಅವರು, ಗೋಕಾಕ ಮತಕ್ಷೇತ್ರದ ಮಾಲದಿನ್ನಿ, ಉಪ್ಪಾರಹಟ್ಟಿ, ಬೆಣಚಿನಮರ್ಡಿ, ಕೊಳವಿ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಶಾಸಕ ರಮೇಶ ಜಾರಕಿಹೊಳಿ ಅವರು, ಕ್ಷೇತ್ರದ ಜನರಿಗೆ …

Read More »

ಹಿಂದುಳಿದ ಉಪ್ಪಾರ ಸಮಾಜಕ್ಕೆ ಮೀಸಲಾತಿಯ ಅಗತ್ಯವಿದೆ-ಶ್ರೀ ಪುರುಷೊತ್ತಮಾನಂದ ಪುರಿ ಮಹಾಸ್ವಾಮಿಜಿ.!

ಹಿಂದುಳಿದ ಉಪ್ಪಾರ ಸಮಾಜಕ್ಕೆ ಮೀಸಲಾತಿಯ ಅಗತ್ಯವಿದೆ-ಶ್ರೀ ಪುರುಷೊತ್ತಮಾನಂದ ಪುರಿ ಮಹಾಸ್ವಾಮಿಜಿ.! ಗೋಕಾಕ: ಹಿಂದುಳಿದ ಉಪ್ಪಾರ ಸಮಾಜಕ್ಕೆ ಮೀಸಲಾತಿಯ ಅಗತ್ಯವಿದೆ ಎಂದು ಆಯೋಗಗಳು ನೀಡಿದ ವರದಿಯನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳು ಜಾರಿಗೊಳಿಸಬೇಕೆಂದು ಹೊಸದುರ್ಗದ ಶ್ರೀ ಭಗೀರಥ ಪೀಠದ ಶ್ರೀ ಪುರುಷೊತ್ತಮಾನಂದ ಪುರಿ ಮಹಾಸ್ವಾಮಿಜಿ ಹೇಳಿದರು. ಅವರು, ಗುರುವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡುತ್ತ, ರಾಜ್ಯದಲ್ಲಿ ಉಪ್ಪಾರ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿದ್ದರು ಸೂಕ್ತ ರಾಜಕೀಯ ಸ್ಥಾನ ಮಾನ …

Read More »