6ನೇ ಗೋಕಾಕ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಈಶ್ವರಚಂದ್ರ ಬೆಟಗೇರಿ ಆಯ್ಕೆ.! ಗೋಕಾಕ: ಗೋಕಾಕ ತಾಲೂಕ ಮಟ್ಟದ ೬ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಬರುವ ಡಿಸೆಂಬರ್18 ರಂದು ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಜರುಗಲಿದೆ ಎಂದು ಗೋಕಾಕ ತಾಲೂಕಾ ಕ.ಸಾ.ಪ ಅಧ್ಯಕ್ಷೆ ಶ್ರೀಮತಿ ಭಾರತಿ ಮದಭಾವಿ ಹೇಳಿದರು. ಅವರು, ತಾಲೂಕಿನ ಎಲ್ಲ ಸಾಹಿತಿಗಳು ಮತ್ತು ಕನ್ನಡಪರ ಸಂಘಟನೆಗಳೊ0ದಿಗೆ 6ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತ ಪೂರ್ವಭಾವಿ ಸಭೆಯಲ್ಲಿ ಈ ವಿಷಯ …
Read More »ಪಂಚಮಸಾಲಿ ೨ಎ ಮೀಸಲಾತಿಯ ಸೇಮಿಪೈನಲ್ ಸಮಾವೇಶ ದಿ.೧೩ರಂದು ಗೋಕಾಕ ನಗರದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮಿಜಿ.!
ಪಂಚಮಸಾಲಿ ೨ಎ ಮೀಸಲಾತಿಯ ಸೇಮಿಪೈನಲ್ ಸಮಾವೇಶ ದಿ.೧೩ರಂದು ಗೋಕಾಕ ನಗರದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮಿಜಿ.! ಗೋಕಾಕ: ಗೋಕಾಕ ಚಳುವಳಿ, ಕರದಂಟು ಹಾಗೂ ರಾಜಕೀಯಕ್ಕೆ ಹೆಸರುವಾಸಿಯಾದ ನಗರದ. ಈ ನಗರದಲ್ಲಿ ಪಂಚಮಸಾಲಿ ೨ಎ ಮೀಸಲಾತಿಯ ಸೇಮಿಪೈನಲ್ ಸಮಾವೇಶ ದಿ.೧೩ರಂದು ನಡೆಯಲಿದ್ದು ಪೈನಲ್ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮಿಜಿ ಹೇಳಿದರು. ಅವರು, ನಗರದ ಕೆಎಲ್‌ಇ ಶಾಲೆಯ ಆವರಣದಲ್ಲಿ ಶುಕ್ರವಾರದಂದು ಸುದ್ದಿಗೊಷ್ಠಿ ನಡೆಸಿ ಮಾತನಾಡಿ, ಗೋಕಾಕನಗರದಲ್ಲಿ ಸೇಮಿಪೈನಲ್ ನಂತರ …
Read More »ಮತದಾರರ ಪಟ್ಟಿಯ ಪರೀಕ್ಷರಣೆಯ ಕಾರ್ಯವು ಇಂದಿನಿ0ದ ಡಿಸೆಂಬರ್-8ರ ವರೆಗೆ ನಡೆಯಲಿದೆ-ಪ್ರಕಾಶ ಹೊಳೆಪ್ಪಗೋಳ.!
ಮತದಾರರ ಪಟ್ಟಿಯ ಪರೀಕ್ಷರಣೆಯ ಕಾರ್ಯವು ಇಂದಿನಿ0ದ ಡಿಸೆಂಬರ್-8ರ ವರೆಗೆ ನಡೆಯಲಿದೆ-ಪ್ರಕಾಶ ಹೊಳೆಪ್ಪಗೋಳ.! ಗೋಕಾಕ: ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಕ್ಷರಣೆ ನಿಮಿತ್ಯ ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳ ಜಾಥಾ ಕಾರ್ಯಕ್ರಮಕ್ಕೆ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರು ನಗರದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಬುಧವಾರದಂದು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮತದಾರರ ಪಟ್ಟಿಯ ಪರೀಕ್ಷರಣೆಯ ಕಾರ್ಯವು ಇಂದಿನಿAದ ಡಿಸೆಂಬರ್-೮ರ ವರೆಗೆ ನಡೆಯಲಿದ್ದು, ಸಾರ್ವಜನಿಕರು ಕರಡು ಮತದಾರರ ಪಟ್ಟಿಯನ್ನು ಪರೀಕ್ಷಿಸಿ, ಮತದಾರರ …
Read More »ಗೋಕಾಕ ಜಲಪಾತದಲ್ಲಿ ಮೊಸಳೆ-ಕಣ್ಣಾಮುಚ್ಚಾಲೆ ಆಟವಾಡ್ತಿದೆ.!
ಗೋಕಾಕ ಜಲಪಾತದಲ್ಲಿ ಮೊಸಳೆ-ಕಣ್ಣಾಮುಚ್ಚಾಲೆ ಆಟವಾಡ್ತಿದೆ.! ಗೋಕಾಕ: ಗೋಕಾಕ ಜಲಪಾತದ ಕೆಳಭಾಗದಲ್ಲಿ ಕಳೆದ ಹತ್ತು ದಿನಗಳಿಂದ ಮೊಸಳೆ ಪ್ರತ್ಯಕ್ಷವಾಗಿ ಕಣ್ಮರೆಯಾಗುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಮೊಸಳೆ ಕಂಡಿರುವ ವಿಡಿಯೋ ಹರಿದಾಡುತ್ತಿವೆ. ಜಲಪಾತದ ಕೆಳಭಾಗದಲ್ಲಿರುವ ನೇಗಿನಾಳ ತೋಟ ( ತಡಸಲ ತೋಟ )ದ ಹತ್ತಿರ ಕಳೆದ ನಾಲ್ಕು ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಮೊಸಳೆ ಇಂದು ಮತ್ತೆ ಅದೇ ಜಾಗದಲ್ಲಿ ಪ್ರತ್ಯಕ್ಷವಾಗಿದೆ. ಮೊಸಳೆ ಪತ್ತೆ ಸೆರೆಹಿಡಿಯಲು ಅರಣ್ಯ …
Read More »ರಾಷ್ಟ್ರಮಟ್ಟದ ಓಟಕ್ಕೆ ಆಯ್ಕೆಯಾದ ಯುವಕ ; ಸತೀಶ್ ಜಾರಕಿಹೊಳಿ ಅವರಿಂದ ಪ್ರೋತ್ಸಾಹ!
ರಾಷ್ಟ್ರಮಟ್ಟದ ಓಟಕ್ಕೆ ಆಯ್ಕೆಯಾದ ಯುವಕ ; ಸತೀಶ್ ಜಾರಕಿಹೊಳಿ ಅವರಿಂದ ಪ್ರೋತ್ಸಾಹ! ಗೋಕಾಕ : ರಾಜ್ಯಮಟ್ಟದ ಓಟದ ಸ್ಪರ್ಧೆಯಲ್ಲಿ ಸಾಧನೆ ಮಾಡಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಯುವಕನಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಪ್ರೋತ್ಸಾಹ ಧನ ನೀಡಿದರು. ಅಕ್ಟೋಬರ್ 2 ರಿಂದ 05 ರ ವರೆಗೆ ಗೋವಾದಲ್ಲಿ ನಡೆದ 9ನೇ ಆವೃತ್ತಿ ನ್ಯಾಷನಲ್ ಯೂಥ್ ಗೇಮ್ಸ್ ಚಾಂಪಿಯನ್ಸ್ ಶೀಪ್ ನಲ್ಲಿ ಸುದರ್ಶನ್ ವಣ್ಣೂರ ಎಂಬ ಯುವಕ 400 ಮೀಟರ್ …
Read More »ಸಂಗನಕೇರಿಯಲ್ಲಿ ಅದ್ದೂರಿಯಾಗಿ ಜರುಗಿದ ಹನುಮಾನ ಕಾರ್ತಿಕೋತ್ಸವ.!
ಸಂಗನಕೇರಿಯಲ್ಲಿ ಅದ್ದೂರಿಯಾಗಿ ಜರುಗಿದ ಹನುಮಾನ ಕಾರ್ತಿಕೋತ್ಸವ.! ಗೋಕಾಕ: ಮೂಡಲಗಿ ತಾಲೂಕಿನ ಸಂಗನಕೇರಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಅತಿ ವಿಜೃಂಭಣೆಯಿಂದ ಶ್ರೀ ಹನುಮಾನ್ ಕಾರ್ತಿಕೋತ್ಸವನ್ನು ಆಚರಿಸಲಾಯಿತು.ಅದೇ ದಿನ ಸಾಯಂಕಾಲ ಫ್ರೆಂಡ್ಸ್ ಗ್ರೂಪ್ ವತಿಯಿಂದ ಹಮ್ಮಿಕೊಳ್ಳಲಾದ ಜಿದ್ದಾಜಿದ್ದಿನ ಟಗರಿನ ಕಾಳಗಕ್ಕೆ ಊರಿನ ಗಣ್ಯರಿಂದ ಚಾಲನೆ ನೀಡಲಾಯಿತು .ಅದೇ ಸಂದರ್ಭದಲ್ಲಿ ಹನುಮಾನ್ ದೇವರ ಕಾರ್ತಿಕೋತ್ಸವಕ್ಕೆ ತನು ಮನ ಧನ ಸಹಾಯ ಮಾಡಿದಂತ ಊರಿನ ಯುವಕರಿಗೆ ಮತ್ತು ಹಿರಿಯರಿಗೆ ಹಾಗೂ ಪತ್ರಕರ್ತರಿಗೂ ಶಾಲ್ …
Read More »ಡಾ. ವಿಲಾಸ ನಾಯಿಕ ವಾಡಿ ಅವರಿಗೆ ‘ವೈದ್ಯರತ್ನ’ ಪ್ರಶಸ್ತಿ.!
ಡಾ. ವಿಲಾಸ ನಾಯಿಕ ವಾಡಿ ಅವರಿಗೆ ‘ವೈದ್ಯರತ್ನ’ ಪ್ರಶಸ್ತಿ.! ಗೋಕಾಕ: ಗೋಕಾಕ್ ಘಟಪ್ರಭೆ ಪರಿಸರದ ಖ್ಯಾತ ಶಸ್ತ್ರ ಚಿಕಿತ್ಸಾ ವೈದ್ಯರಾದ ಡಾ.ವಿಲಾಸ ನಾಯಿಕವಾಡಿ ಅವರ ವೈದ್ಯಕೀಯ ಕ್ಷೇತ್ರದ ಸಾಧನೆಯನ್ನು ಅನುಲಕ್ಷಿಸಿ, ನಗರದ ಶಂಕರಲಿಂಗ ಸಂಸ್ಥೆಯವರು ಶಂಕರಲಿಂಗ ಜಾತ್ರೆಯಲ್ಲಿ, 67ನೇ ರಾಜ್ಯೋತ್ಸವದ ನಿಮಿತ್ತ ರವಿವಾರದಂದು ಬಣಗಾರ ಓಣಿಯ ಬಯಲು ರಂಗ ಮಂಟಪದಲ್ಲಿ ಅವರಿಗೆ ವೈದ್ಯರತ್ನ ಪ್ರಶಸ್ತಿ ನೀಡಿ ಗೌರವಿಸಿದರು. ಈವರೆಗೆ 80 ವರ್ಷದ ಡಾ. ನಾಯಿಕವಾಡಿ 6 ಲಕ್ಷ ರೋಗಿಗಳನ್ನು ಗುಣಪಡಿಸಿದ್ದು, …
Read More »ಎಬಿವಿಪಿ ಕಾರ್ಯಕರ್ತರಿಂದ ಪ್ರತಿಭಟನೆ ಸರಕಾರಕ್ಕೆ ಮನವಿ.!
ಎಬಿವಿಪಿ ಕಾರ್ಯಕರ್ತರಿಂದ ಪ್ರತಿಭಟನೆ ಸರಕಾರಕ್ಕೆ ಮನವಿ.! ಗೋಕಾಕ: ಎಬಿವಿಪಿ ಕಾರ್ಯಕರ್ತರು ನಗರದ ಬಸವೇಶ್ವರ ವೃತ್ತದಿಂದ ತಹಶೀಲದಾರ ಕಚೇರಿ ವರೆಗೆ ಪ್ರತಿಭಟನಾ ಮೇರವಣಿಗೆ ಮೂಲಕ ತಮ್ಮ ವಿವಿಧ ಬೇಡಿಕೆಗಳನ್ನು ಇಡೇರಿಸಸುವಂತೆ ಆಗ್ರಹಿಸಿ ತಹಶೀಲದಾರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು. ೨೦೨೧-೨೨ ಸಾಲಿನ ಶೈಕ್ಷಣಿಕ ವರ್ಷದ ಬಾಕಿ ಇರುವ ವಿದ್ಯಾರ್ಥಿ ವೇತನವನ್ನು ಈ ಕೂಡಲೇ ಬಿಡುಗಡೆ ಮಾಡುವಂತೆ ಹಾಗೂ ಯ್ಯೂಯ್ಯೂಸಿಎಮ್‌ಎಸ್ ತಂತ್ರಾAಶವನ್ನು ಸರಿಪಡಿಸಿ ಫಲಿತಾಂಶವನ್ನು ಪ್ರಕಟಸಿವಂತೆ ಹಾಗೂ ಇನ್ನಿತರ ಬೇಡಿಕೆಗಳನ್ನು ಇಡೇರಿಸುವಂತೆ …
Read More »ಜನತೆ ಆರೋಗ್ಯ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡುವಂತೆ ರೈಟ್ಸ್ ಲಿ,ನ ನಿರ್ದೇಶಕ ಲಕ್ಷö್ಮಣ ತಪಸಿ ಸಲಹೆ.!
ಜನತೆ ಆರೋಗ್ಯ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡುವಂತೆ ರೈಟ್ಸ್ ಲಿ,ನ ನಿರ್ದೇಶಕ ಲಕ್ಷö್ಮಣ ತಪಸಿ ಸಲಹೆ.! ಗೋಕಾಕ: ನೆಮ್ಮದಿಯ ಜೀವನಕ್ಕೆ ಆರೋಗ್ಯ ಅತಿ ಮುಖ್ಯವಾಗಿದ್ದು, ಜನತೆ ಆರೋಗ್ಯ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡುವಂತೆ ರೈಟ್ಸ್ ಲಿ,ನ ನಿರ್ದೇಶಕ ಲಕ್ಷö್ಮಣ ತಪಸಿ ಹೇಳಿದರು. ಅವರು, ಶನಿವಾರದಂದು ನಗರದ ವಿದ್ಯಾನಿಕೇತನ ಶಾಲಾ ಸಭಾ ಭವನದಲ್ಲಿ ರೈಟ್ಸ್ ಲಿ,ನ ಸಹಕಾರದೊಂದಿಗೆ ಬೆಳಗಾವಿಯ ಆಶ್ರಯ ಫೌಂಡೇಶನನವರು ಆಯೋಜಿಸಿದ್ದ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಿಭಿರವನ್ನು …
Read More »ಜಿಪಿಎಲ್ ಕ್ರೀಕೇಟ್ನಲ್ಲಿ ಗೋಕಾಕ ರೈಡರ್ಸ್ ತಂಡ ಪ್ರಥಮ ಸ್ಥಾನ.!
ಜಿಪಿಎಲ್ ಕ್ರೀಕೇಟ್ನಲ್ಲಿ ಗೋಕಾಕ ರೈಡರ್ಸ್ ತಂಡ ಪ್ರಥಮ ಸ್ಥಾನ.! ಗೋಕಾಕ: ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಕೆ.ಬಿ ಸ್ಟೋಟ್ಸ್ ನವರ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೋಕಾಕ ರೈಡರ್ಸ್ ತಂಡ ಪ್ರಥಮ ಸ್ಥಾನ ಪಡೆದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರು ನೀಡಿದ ರೂ ೭೫ ಸಾವಿರ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ದ್ವಿತೀಯ ಸ್ಥಾನ ಪಡೆದ ಗೋಕಾಕ ರಾಯಲ್ಸ್ ತಂಡ ಕಿಶೋರ್ ಭಟ್ಟ ಅವರು ನೀಡಿದ ರೂ ೪೫ ಸಾವಿರ …
Read More »