ಹನುಮಂತ ದೇವರಿಗೆ ಶತ-ಶತಮಾನಗಳ ಐತಿಹಾಸಿಕ ಇತಿಹಾಸವಿದೆ: ಅಭಿನವ ಶಿವಾನಂದ ಶ್ರೀ! ಯುವ ಭಾರತ ಸುದ್ದಿ ಬೆಟಗೇರಿ :ಮನುಷ್ಯನ ಮನಸ್ಸು ಸದಾ ಪರಿಶುದ್ದವಾಗಿದ್ದರೆ ಆತನ ಮನೆ-ಮನ ನಿತ್ಯ ನಂದಾದೀಪದAತೆ ಬೆಳಗುತ್ತಿರುತ್ತದೆ. ಹನುಮಂತ ದೇವರು ಭಕ್ತರಿಗೆ ಇಷ್ಟಾರ್ಥಗಳನ್ನು ಪೂರೈಸುವ ಆರಾಧ್ಯ ದೇವನಾಗಿದ್ದಾನೆ ಎಂದು ಸುಣಧೋಳಿ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಅಭಿನವ ಶಿವಾನಂದ ಸ್ವಾಮಿಜಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹನುಮಂತ ದೇವರ ದೇವಾಲಯದಲ್ಲಿ ಶನಿವಾರ ಡಿ.೧೦ ರಂದು ನಡೆದ ಕಾರ್ತಿಕೋತ್ಸವ ಕರ‍್ಯಕ್ರಮದ …
Read More »ಫಾಲ್ಕನ್ ನ್ಯೂ ಇರಾ ಪಿಯುಸಿ ವ್ಯಾಸಂಗಕ್ಕಾಗಿ ಹರಿದು ಬಂದ ವಿದ್ಯಾರ್ಥಿಗಳ ಸಾಗರ
ಫಾಲ್ಕನ್ ನ್ಯೂ ಇರಾ ಪಿಯುಸಿ ವ್ಯಾಸಂಗಕ್ಕಾಗಿ ಹರಿದು ಬಂದ ವಿದ್ಯಾರ್ಥಿಗಳ ಸಾಗರ ಯುವ ಭಾರತ ಸುದ್ದಿ ಸಿಂದಗಿ: ಪಟ್ಟಣದ ಅಂಜುಮನ್ ಸಂಸ್ಥೆಯ ವತಿಯಿಂದ ಫಾಲ್ಕನ್ ನ್ಯೂ ಇರಾ ಪಿಯುಸಿ ವ್ಯಾಸಂಗಕ್ಕಾಗಿ ಹರಿದು ಬಂದ ವಿದ್ಯಾರ್ಥಿಗಳ ಸಾಗರ. ಸುಮಾರು 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬ್ರಿಡ್ಜ್ ಕೋರ್ಸ್ ಪರೀಕ್ಷೆಗೆ ಹಾಜರಾಗುವ ಮೂಲಕ ಈ ಬಾರಿ ಸಿಂದಗಿಯಲ್ಲಿ ದಾಖಲೆ ಬರೆದಂತಾಗಿದೆ. ಭಾರತಾದ್ಯಾಂತ ಫಾಲ್ಕನ್ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ …
Read More »ಗುರುಗಳಿಗೆ ಅಭಿನಂದನೆ ಸಲ್ಲಿಸುವದು ಶ್ಲಾಘನೀಯ ಸಿದ್ದರಾಮ ಶ್ರೀಗಳು!
ಗುರುಗಳಿಗೆ ಅಭಿನಂದನೆ ಸಲ್ಲಿಸುವದು ಶ್ಲಾಘನೀಯ ಸಿದ್ದರಾಮ ಶ್ರೀಗಳು! ಯುವ ಭಾರತ ಸುದ್ದಿ ಚನ್ನಮ್ಮನ ಕಿತ್ತೂರ: ತಾವು ಕಲಿತ ಮಠವನ್ನು ನೆಣಪಿಸಿಕೊಂಡು ತಮ್ಮ ಗುರುಗಳಿಗೆ ಅಭಿನಂದನೆ ಸಲ್ಲಿಸುವ ಇವರ ಕೃತಜ್ಞತಾ ಭಾವ ಶ್ಲಾಘನೀಯವಾದದು ಎಂದು ಗದಗ ಡಂಬಳದ ಎಡೆಯೂರು ತೋಂಟದ ಸಂಸ್ಥಾನ ಮಠದ ಡಾ. ಸಿದ್ದರಾಮ ಸ್ವಾಮೀಜಿ ಹೇಳಿದರು. ಕಲ್ಮಠ ಸಭಾ ಭವನದಲ್ಲಿ ಮಠದಲ್ಲಿನ ಹಳೇ ವಿದ್ಯಾರ್ಥಿಗಳಿಂದ ಆಯೋಜಿಸಿರುವ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳರಾಜಯೋಗಿಂದ್ರ ಸ್ವಾಮಿಗಳ ೧೩ ನೇ ಪಟ್ಟಾಧಿಕಾರದ ವಾರ್ಷಿಕೋತ್ಸವ …
Read More »ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅವರ ಮನೆ ಕಳ್ಳತನ 25ತೊಲ ಬಂಗಾರ, ಬೆಳ್ಳಿ, ನಗದು ದೋಚಿರುವ ಕಳ್ಳರು.!
ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅವರ ಮನೆ ಕಳ್ಳತನ 25ತೊಲ ಬಂಗಾರ, ಬೆಳ್ಳಿ, ನಗದು ದೋಚಿರುವ ಕಳ್ಳರು.! ಯುವ ಭಾರತ ಸುದ್ದಿ ಗೋಕಾಕ: ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅವರ ಮನೆಗೆ ಖನ್ನ ಹಾಕಿದ ಖಧೀಮರು ಬಂಗಾರದ ಆಭರಣ ನಗದು ಕಳ್ಳತನ ಮಾಡಿದ್ದಾರೆ. ಕಳೆದ ಹಲವು ದಿನಗಳಿಂದ ಮನೆ ಕಳ್ಳತನ ಪ್ರಕರಣ ಹೆಚ್ಚುತ್ತಿದ್ದು ತಾಲೂಕ ದಂಢಾಧಿಕಾರಿ ತಹಶೀಲ್ದಾರರ ಮನೆ ಕಳ್ಳತನ ನಡೆದಿದ್ದು, ಶನಿವಾರ ಮತ್ತು ರವಿವಾರ ರಜೆ ಹಿನ್ನಲೆ ತಹಶೀಲ್ದಾರ …
Read More »ಪರಿಸರ ಪ್ರೇಮಿ ಬ್ರಿಜೇಶ ಶರ್ಮಾ ಅವರನ್ನು ಅಭಿನಂಧಿಸಿದ ಕೆಎಮ್‌ಎಫ ನಿರ್ದೇಶಕ ಅಮರನಾಥ ಜಾರಕಿಹೊಳಿ.!
ಪರಿಸರ ಪ್ರೇಮಿ ಬ್ರಿಜೇಶ ಶರ್ಮಾ ಅವರನ್ನು ಅಭಿನಂಧಿಸಿದ ಕೆಎಮ್‌ಎಫ ನಿರ್ದೇಶಕ ಅಮರನಾಥ ಜಾರಕಿಹೊಳಿ.! ಯುವ ಭಾರತ ಸುದ್ದಿ ಗೋಕಾಕ: ಪ್ಲಾಸ್ಟಿಕ್ ನಿಷೇಧಿಸಿ ಪರಿಸರ ಉಳಿಸಿ ಎಂದು ಜಾಗೃತಿ ಮೂಢಿಸಲು ದೇಶದಾಧ್ಯಂತ ಸೈಕಲ್ ಮೇಲೆ ಸಂಚರಿಸುತ್ತಿರುವ ಉತ್ತರ ಪ್ರದೇಶದ ಬ್ರಿಜೇಶ ಶರ್ಮಾ ಅವರನ್ನು ನಗರದಲ್ಲಿ ಶನಿವಾರದಂದು ಕೆಎಮ್‌ಎಫ ನಿರ್ದೇಶಕ ಅಮರನಾಥ ಜಾರಕಿಹೊಳಿ ಅಭಿನಂಧಿಸಿದರು. ಈ ಸಂದರ್ಭದಲ್ಲಿ ಡಿವೈಎಸ್‌ಪಿ ಮನೋಜಕುಮಾರ ನಾಯ್ಕ, ನಗರಾಧ್ಯಕ್ಷ ಜಯಾನಂದ ಹುಣಚ್ಯಾಳ, ಕ್ಷೇತ್ರಶಿP್ಪ್ಷಣಾಧಿಕಾರಿ ಜಿ ಬಿ ಬಳಗಾರ, ಶಾಸಕರ …
Read More »ನಂದಿನಿ ಸೈಕ್ಲೀಂಗ ಸ್ಫರ್ಧೆ ಆಯೋಜಿಸಿದ್ದು ಮಾದರಿಯಾಗಿದೆ- ಕಾರ್ಯದರ್ಶಿ ಆರ್ ಎಚ್ ಪೂಜೇರಿ.!
ನಂದಿನಿ ಸೈಕ್ಲೀಂಗ ಸ್ಫರ್ಧೆ ಆಯೋಜಿಸಿದ್ದು ಮಾದರಿಯಾಗಿದೆ- ಕಾರ್ಯದರ್ಶಿ ಆರ್ ಎಚ್ ಪೂಜೇರಿ.! ಯುವ ಭಾರತ ಸುದ್ದಿ ಗೋಕಾಕ: ರೈತರ ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಈ ನಂದಿನಿ ಸೈಕ್ಲೀಂಗ ಸ್ಫರ್ಧೆ ಆಯೋಜಿಸಿದ್ದು ಮಾದರಿಯಾಗಿದೆ ಎಂದು ಜಿಲ್ಲಾ ಸೈಕ್ಲೀಂಗ ಅಸೋಶಿಯೇಶನ ಕಾರ್ಯದರ್ಶಿ ಆರ್ ಎಚ್ ಪೂಜೇರಿ ಹೇಳಿದರು. ಅವರು, ಶನಿವಾರದಂದು ನಗರದಲ್ಲಿ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಆಯೋಜಿಸಿದ್ದ ಗೋಕಾಕ …
Read More »ಮಹಿಳಾ ವೇದಿಕೆ ವತಿಯಿಂದ ಮಕ್ಕಳಿಗೆ ನೋಟ್ ಬುಕ್ ಮತ್ತು ಸಿಹಿ ಹಂಚಿ ಶರಣ ಮಾದರ ಚನ್ನಯ್ಯ ಜಯಂತಿ ಆಚರಣೆ!
ಮಹಿಳಾ ವೇದಿಕೆ ವತಿಯಿಂದ ಮಕ್ಕಳಿಗೆ ನೋಟ್ ಬುಕ್ ಮತ್ತು ಸಿಹಿ ಹಂಚಿ ಶರಣ ಮಾದರ ಚನ್ನಯ್ಯ ಜಯಂತಿ ಆಚರಣೆ! ಯುವ ಭಾರತ ಸುದ್ದಿ ಗೋಕಾಕ: ಇಲ್ಲಿನ ಕದಳಿ ಮಹಿಳಾ ವೇದಿಕೆ ವತಿಯಿಂದ ಗುರುವಾರದಂದು ನಗರದ ಶಿವಾ ಪೌಂಡೇಶನ್ ವಿಶೇಷ ಮಕ್ಕಳಿಗೆ ನೋಟ್ ಬುಕ್ ಮತ್ತು ಸಿಹಿ ಹಂಚಿ ಶರಣ ಮಾದರ ಚನ್ನಯ್ಯ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆ ತಾಲೂಕಾಧ್ಯಕ್ಷೆ ಜಯಾ ಚುನಮರಿ, ವಿದ್ಯಾ ಮಗದುಮ್ಮ, ಸುಸ್ಮೀತಾ ಭಟ್, ಸಂಗೀತಾ …
Read More »ವಿಕಲಚೇತನ ಮಕ್ಕಳಿಗೆ ಅನುಕಂಪ ಬೇಡ ಅವಕಾಶ ನೀಡಿ-ಶಿಕ್ಷಣಾಧಿಕಾರಿ ಜಿ. ಬಿ. ಬಳಗಾರ!
ವಿಕಲಚೇತನ ಮಕ್ಕಳಿಗೆ ಅನುಕಂಪ ಬೇಡ ಅವಕಾಶ ನೀಡಿ-ಶಿಕ್ಷಣಾಧಿಕಾರಿ ಜಿ. ಬಿ. ಬಳಗಾರ! ಯುವ ಭಾರತ ಸುದ್ದಿ ಗೋಕಾಕ: ವಿಕಲಚೇತನ ಮಕ್ಕಳಿಗೆ ಅನುಕಂಪ ಬೇಡ ಅವಕಾಶ ನೀಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಬಿ. ಬಳಗಾರ ಹೇಳಿದರು. ಇತ್ತೀಚೆಗೆ ನಗರದ ಎಚ್.ಪಿ.ಎಸ್ ಲಕ್ಷ್ಮೀ ಬಡಾವಣೆ ಶಾಲೆ ಯಲ್ಲಿ ನಡೆದ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಇವರ ಸಂಯುಕ್ತ ಆಶ್ರ‍್ರಯದಲ್ಲಿ ಗೋಕಾಕ ವಲಯ ಮಟ್ಟದ ವಿಕಲಚೇತನ ಮಕ್ಕಳ ವಿಶ್ವ ಅಂಗವಿಕಲರ …
Read More »ಹೃದಯವಂತ ತಳವಾರ ಸಮಾಜ, ಇಂಡಿ ಶಾಸಕ ಯಶ್ವಂತರಾಗೌಡ ಪಾಟೀಲ ರವರ ಅಭಿಮತ-ಶಾಸಕ ಯಶ್ವಂತಗೌಡ ಪಾಟೀಲ!
ಹೃದಯವಂತ ತಳವಾರ ಸಮಾಜ, ಇಂಡಿ ಶಾಸಕ ಯಶ್ವಂತರಾಗೌಡ ಪಾಟೀಲ ರವರ ಅಭಿಮತ-ಶಾಸಕ ಯಶ್ವಂತಗೌಡ ಪಾಟೀಲ! ಯುವ ಭಾರತ ಸುದ್ದಿ ಝಳಕಿ: ಹಿಂದೂಳಿದ ಬಡ ತಳವಾರ ಸಮುದಾಯಕ್ಕೆ ಎಸ್ ಟಿ ಮೀಸಲು ನೀಡಿ, ಶೈಕ್ಷಣಿಕವಾಗಿ, ಹಿಂದೂಳಿದ ತಳವಾರ ಸಮುದಾಯ ಎಲ್ಲಾ ರಂಗದಲ್ಲಿ ಅಭಿವೃದ್ದಿ ಸಾಧಿಸಲು ಸಾಧ್ಯವಾಗುತ್ತೆದೆ, ಆರ್ಥಿಕವಾಗಿ ಹಿಂದೂಳಿದ ಸಮುದಾಯಕ್ಕೆ ಎಸ್ ಟಿ ಮೀಸಲು ನೀಡಿ, ಎಲ್ಲ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಇವರಿಗೆ ಸಹಾಯವಾಗುತ್ತದೆ, ಅದಕ್ಕಾಗಿ ಈಗೀನ ಬಿಜೆಪಿ ಸರಕಾರದ ಮಾನ್ಯ …
Read More »ಒಂದು ಸಮಾಜದ ಅಭಿವೃದ್ದಿಗೆ ಶಿಕ್ಷಣ ಮುಖ್ಯ, ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಜೊತೆ ಸಂಸ್ಕಾರ ನೀಡಿ- ಶಾಸಕ ಯಶವಂತರಾಯಗೌಡ ಪಾಟೀಲ!
ಒಂದು ಸಮಾಜದ ಅಭಿವೃದ್ದಿಗೆ ಶಿಕ್ಷಣ ಮುಖ್ಯ, ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಜೊತೆ ಸಂಸ್ಕಾರ ನೀಡಿ-ಶಾಸಕ ಯಶವಂತರಾಯಗೌಡ ಪಾಟೀಲ! ಯುವ ಭಾರತ ಸುದ್ದಿ ಇಂಡಿ : ಒಂದು ಸಮಾಜದ ಅಭಿವೃದ್ದಿಗೆ ಶಿಕ್ಷಣ ಮುಖ್ಯ, ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಜೊತೆ ಸಂಸ್ಕಾರ ನೀಡಿ ವಿಶ್ವರತ್ನ ಡಾ. ಬಿ.ಆರ್. ಅಂಬೇಡ್ಕರAತೆ ಹೆಮ್ಮೇಯ ಭಾರತದ ಪುತ್ರರನ್ನಾಗಿ ಮಾಡಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ತಾಲೂಕಿನ ಕೋಟ್ನಾಳ ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ ನೂತನ …
Read More »
YuvaBharataha Latest Kannada News