Breaking News

ರಾಜ್ಯಪಾಲರನ್ನು ಅಭಿನಂದಿಸಿದ ಗೋಕಾಕ ಬಿಜೆಪಿ ನಾಯಕರು

Spread the love

ರಾಜ್ಯಪಾಲರನ್ನು ಅಭಿನಂದಿಸಿದ ಗೋಕಾಕ ಬಿಜೆಪಿ ನಾಯಕರು

ಯುವ ಭಾರತ ಸುದ್ದಿ ಗೋಕಾಕ:
ಒರಿಸ್ಸಾ ರಾಜ್ಯದ ರಾಜ್ಯಪಾಲರು ಗಣೇಶಜಿ ಲಾಲ ಅವರನ್ನು ಲಕ್ಷ್ಮಣ ತಪಶಿ ವಕೀಲರು, ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು ಹಾಗೂ ಒರಿಸ್ಸಾ ರಾಜ್ಯ ಪ್ರಭಾರಿ ಗಳು ರಾಜಭವನದಲ್ಲಿ ದಿ 23/12/2022ರಂದು ಬೆಟ್ಟಿಯಾಗಿ ಹೂಗುಚ್ಛ ನೀಡಿ ಗೌರವಿಸಿ ಕುಶಲೋಪಹಾರಿ ಚರ್ಚಿಶಿದರು.
ಈ ಸಂದರ್ಭದಲ್ಲಿ ಜಾರ್ಖಂಡ್ ರಾಜ್ಯದ ಬಿಜೆಪಿ ಕೊರ ಕಮಿಟಿ ಸದಸ್ಯರಾದ ದಿನೇಶಾನಂದ ಗೊಸ್ವಾಮಿ, ವಕೀಲರಾದ್ S D ಜಾಧವ ಮತ್ತಿತರರು ಹಾಜರಿದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

19 − 15 =