Breaking News

ಬೆಳಗಾವಿಯಲ್ಲಿ ಇಂದು 13 ಜನರಿಗೆ ಕೊರೊನಾ ಸೊಂಕು

ಬೆಳಗಾವಿಯಲ್ಲಿ ಇಂದು 13 ಜನರಿಗೆ ಕೊರೊನಾ ಸೊಂಕು ಬೆಳಗಾವಿ ‌.ಜು: ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಅರ್ಭಟ ಮುಂದುವರೆದಿದ್ದು ಇಂದು ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 13 ಜನರಿಗೆ ಕೊರೊನಾ ಸೊಂಕು ತಗುಲಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕರಿಕಟ್ಟಿ ಗ್ರಾಮದ ಎರಡು ಕುಟುಂಬದ 8 ಸದಸ್ಯರಿಗೆ ಕೊರೊನಾ ಸೊಂಕು ತಗುಲಿದೆ. ಅದಲ್ಲದೇ ಕಳೆದ ಮೂರು ದಿನಗಳ ಹಿಂದೆ ಕಳ್ಳತನ ಆರೋಪದ ಮೇಲೆ ಬಂಧಿತನಾದ ಆರೋಪಿಗೂ ಕೊರೊನಾ ಸೊಂಕು ತಗುಲಿದೆ. ಇದರಿಂದ ಬೆಳಗಾವಿ …

Read More »

ಕೊರೊನಾ : ಬೆಂಗಳೂರು ಹಾಟಸ್ಪಾಟ: ಬೆಳಗಾವಿಯಲ್ಲಿ 7 ಸೇರಿದಂತೆ 1502 ಜನರಿಗೆ ಸೊಂಕು

ಕೊರೊನಾ : ಬೆಂಗಳೂರು ಹಾಟಸ್ಪಾಟ: ಬೆಳಗಾವಿಯಲ್ಲಿ 7 ಸೇರಿದಂತೆ 1502 ಜನರಿಗೆ ಸೊಂಕು ಬೆಳಗಾವಿ. ಜು.:2: ರಾಜ್ಯದಲ್ಲಿ ಕೊರೊನಾ ಸೊಂಕಿನ ಅರ್ಭಟ ಮುಂದುವರೆದಿದ್ದು , ರಾಜ್ಯದ ರಾಜಧಾನಿ ಬೆಂಗಳೂರು ಇದೀಗ ಕೊರೊನಾ ಸೊಂಕು ಹಾಟಸ್ಪಾಟ ಆಗಿದೆ. ಇಂದು ಬೆಳಗಾವಿ ಜಿಲ್ಲೆಯಲ್ಲಿ 7 ಜನರಿಗೆ ಸೇರಿದಂತೆ ರಾಜ್ಯದಲ್ಲಿ ಒಟ್ಟು 1502 ಜನರಿಗೆ ಕೊರೊನಾ ಸೊಂಕು ತಗುಲಿದೆ. ಬೆಳಗಾವಿ ಜಿಲ್ಲೆಯಲ್ಲಿ ಓರ್ವ ವ್ಯಕ್ತಿ ಸೇರಿದಂತೆ ರಾಜ್ಯದಲ್ಲಿ ಇಂದು ಒಟ್ಟು 19 ಜನರು ಸೋಂಕಿನಿಂದ …

Read More »

ಸೌಲಭ್ಯದಿಂದ ವಂಚಿತ ಜೈನ ಸಮಾಜ : ಆಕ್ರೋಶಭರಿತ ಪ್ರತಿಭಟನೆ

ಸೌಲಭ್ಯದಿಂದ ವಂಚಿತ ಜೈನ ಸಮಾಜ : ಆಕ್ರೋಶಭರಿತ ಪ್ರತಿಭಟನೆ ಗುಲ್ಬರ್ಗಾ : ಜು.1: ರಾಜ್ಯ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಗುಲ್ಬರ್ಗಾ ಜಿಲ್ಲೆಯಲ್ಲಿ ಅಲ್ಪ ಸಂಖ್ಯಾತರಿಗೆ ಮಿಸಲಿಟ್ಟ ಅನುದಾನದಲ್ಲಿ ಜೈನ ಸಮಾಜವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದ್ದು, ಇಲ್ಲಿನ ಅಧಿಕಾರಿಗಳ ನಡವಳಿಕೆ ಬಗ್ಗೆ ಜೈನ ಸಮಾಜದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಆಕ್ರೋಶದ ಫಲವಾಗಿಯೇ ಮಂಗಳವಾರ ಸಮಾಜ ಬಾಂಧವರು ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ಎದುರು ಪ್ರತಿಭಟನೆ ನಡೆಸಿದರು. ರಾಜ್ಯ ಸರಕಾರದಿಂದ ಅಲ್ಪ …

Read More »

ಕೊರೊನಾ ಸೋಂಕಿನಿಂದ ಬೆಳಗಾವಿಯಲ್ಲಿ ಓರ್ವ ಮೃತ

ಕೊರೊನಾ ಸೋಂಕಿನಿಂದ ಬೆಳಗಾವಿಯಲ್ಲಿ ಓರ್ವ ಮೃತ ಬೆಳಗಾವಿ. ಜು.1: ಕೊರೊನಾ ಸೊಂಕು ರಾಜ್ಯದಲ್ಲಿ ತೀವ್ರವಾಗಿ ಹಬ್ಬುತ್ತಿದ್ದು ಬೆಳಗಾವಿ ಜಿಲ್ಲೆಯಲ್ಲಿ ಇಂದು 74 ವರ್ಷದ ವ್ಯಕ್ತಿ ಯೋರ್ವ ಮೃತಪಟ್ಟಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು ಮೂವರು ಮೃತ ಪಟ್ಟಂತಾಗಿದೆ. ಈ ಮೊದಲು ಹೀರೆಬಾಗೆವಾಡಿ ಗ್ರಾಮದ 84 ವರ್ಷದ ವೃದ್ದೆ ,ಅಥಣಿ ತಾಲೂಕಿನ 32 ವರ್ಷದ ಯುವಕ ಮೃತಪಟ್ಟವರಾಗಿದ್ದಾರೆ. ಇಂದು ರಾಜ್ಯದಲ್ಲಿ ಒಟ್ಟು 7 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇಂದು ರಾಜ್ಯದಲ್ಲಿ ಒಟ್ಟು …

Read More »