Breaking News

ಅಪರಾಧ

ಪಟ್ಟಣಕುಡಿಯಲ್ಲಿ ಕೊರೊನಾ ಪ್ರವೇಶ

ಪಟ್ಟಣಕುಡಿಯಲ್ಲಿ ಕೊರೊನಾ ಪ್ರವೇಶ ಪಟ್ಟಣಕುಡಿ: ಜು:19:ಪಟ್ಟಣಕುಡಿ ಗ್ರಾಮದಲ್ಲಿ ಮಹಿಳೆಯೊಬ್ಬಳು ಕರೋನಾ ರೋಗಕ್ಕೆ ತುತ್ತಾಗಿದ್ದಾಳೆ. ಮಹಿಳೆ ಬುದಲಮುಖ ಗ್ರಾಮದಲ್ಲಿ ವಾಸಿಸುತ್ತಿದ್ದಳು. ಪಟ್ಟಣಕುಡಿ ಅವಳ ತವರಮನೆ ಮತ್ತು ಹೆರಿಗೆಗಾಗಿ ಕೆಲವು ದಿನಗಳ ಕಾಲ ಪಟ್ಟಣಕುಡಿಗೆ ಬಂದಿದ್ದಳು. ನಿಪ್ಪಾಣಿನಿಯ ಮಹಾತ್ಮ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಶನಿವಾರ 18 .ಆಕೆಗೆ ಕರೋನಾಗೆ ಪರೀಕ್ಷಿಸಲಾಯಿತು. ಈ ಘಟನೆಯು ಇಡಿ ಪಟ್ಟಣಕುಡಿಯಲ್ಲಿ ಕೋಲಾಹಲವನ್ನು ಉಂಟುಮಾಡಿದೆ. ಮತ್ತು ಇಡಿ ಪ್ರದೇಶವನ್ನು ಗ್ರಾಮ ಪಂಚಾಯತ್ ಮತ್ತು ಆಡಳಿತವು ಮೊಹರು ಮಾಡಿದೆ.ಮೊದಲ …

Read More »

ಬೆಳಗಾವಿಯಲ್ಲಿ 92-ರಾಜ್ಯದಲ್ಲಿ 4169 ಜನರಿಗೆ ಸೊಂಕು

ಬೆಳಗಾವಿಯಲ್ಲಿ 92-ರಾಜ್ಯದಲ್ಲಿ 4169 ಜನರಿಗೆ ಸೊಂಕು ಬೆಳಗಾವಿ. ಜು.: ಕೊರೊನಾ ಸೊಂಕಿನ ಕಾಟ ಮುಂದುವರೆದಿದ್ದು ಇಂದು ರಾಜ್ಯದಲ್ಲಿ 4169 ಜನರಿಗೆ ಕೊರೊನಾ ಸೊಂಕು ತಗುಲಿದ್ದು ಒಟ್ಟು ಸೊಂಕಿತರ ಸಂಖ್ಯೆ 51422 ಆಗಿದೆ. ಇಂದು ರಾಜ್ಯದಲ್ಲಿ ಒಟ್ಟು 109 ಜನರು ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಇಂದು 94 ಜನರಿಗೆ ಸೊಂಕು ತಗುಲಿದೆ. ಬೆಳಗಾವಿ ನಗರ ಪ್ರದೇಶದಲ್ಲಿ 10,ಅಥಣಿ ತಾಲೂಕಿನಲ್ಲಿ- 39, ರಾಯಬಾಗ ತಾಲೂಕಿನಲ್ಲಿ – 15, ಸವದತ್ತಿ ತಾಲೂಕಿನಲ್ಲಿ – 2, …

Read More »

ರಾಜ್ಯದಲ್ಲಿ 3176 ಕೊರೊನಾ ಸೊಂಕಿತರು: 87 ಸಾವು

ರಾಜ್ಯದಲ್ಲಿ 3176 ಕೊರೊನಾ ಸೊಂಕಿತರು: 87 ಸಾವು ಬೆಳಗಾವಿ. ಜು;15: ರಾಜ್ಯದಲ್ಲಿ ಇಂದು ಕೊರೊನಾ ಸೊಂಕು ಹರಡುವಿಕೆ ಮುಂದುವರೆದಿದ್ದು, ಇಂದು 3176 ಜನರಿಗೆ ಕೊರೊನಾ ಸೊಂಕು ತಗುಲಿದೆ. 87 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು 47253 ಸೋಂಕಿತರ ಸಂಖ್ಯೆ ಆಗಿದೆ. ಬೆಂಗಳೂರು ನಗರ- 1975,ಮೈಸೂರು-99,ಕಲಬುರಗಿ- 67 , ಧಾರವಾಡ-139, ಬಳ್ಳಾರಿ-136, ಕೊಪ್ಪಳ-98, ದಕ್ಷಿಣ ಕನ್ನಡ -76, ಬಾಗಲಕೋಟ-34, ಉಡುಪಿ – 52, ಉತ್ತರ ಕನ್ನಡ -48, ಬೆಳಗಾವಿ – …

Read More »

ರಾಜ್ಯದಲ್ಲಿ 2496 ಕೊರೊನಾ ಸೊಂಕಿತರು: 87 ಸಾವು

ರಾಜ್ಯದಲ್ಲಿ 2496 ಕೊರೊನಾ ಸೊಂಕಿತರು: 87 ಸಾವು ಬೆಳಗಾವಿ. ಜು;14: ರಾಜ್ಯದಲ್ಲಿ ಇಂದು ಕೊರೊನಾ ಸೊಂಕು ಹರಡುವಿಕೆ ಮುಂದುವರೆದಿದ್ದು, ಇಂದು 2496 ಜನರಿಗೆ ಕೊರೊನಾ ಸೊಂಕು ತಗುಲಿದೆ. 87 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು 44077 ಸೋಂಕಿತರ ಸಂಖ್ಯೆ ಆಗಿದೆ. ಬೆಂಗಳೂರು ನಗರ-1267,ಮೈಸೂರು-125,ಕಲಬುರಗಿ-121, ಧಾರವಾಡ-100, ಬಳ್ಳಾರಿ-99, ಕೊಪ್ಪಳ-98, ದಕ್ಷಿಣ ಕನ್ನಡ -91, ಬಾಗಲಕೋಟ-78, ಉಡುಪಿ – 73, ಉತ್ತರ ಕನ್ನಡ ಮತ್ತು ಬೆಳಗಾವಿ – 64, ವಿಜಯಪುರ-52, ತುಮಕೂರು-47, …

Read More »

ರಾಜ್ಯದಲ್ಲಿ 73 ಸಾವು: 2738 ಜನರಿಗೆ ಕೊರೊನಾ ಸೊಂಕು

ರಾಜ್ಯದಲ್ಲಿ 73 ಸಾವು: 2738 ಜನರಿಗೆ ಕೊರೊನಾ ಸೊಂಕು ಬೆಳಗಾವಿ.ಜು: 13: ರಾಜ್ಯದಲ್ಲಿ ಇಂದು ಸಹ ಕೊರೊನಾ ಸೊಂಕು ಹರಡುವಿಕೆ ಮುಂದುವರೆದಿದ್ದು, ಇಂದು ಸಹ ಕೊರೊನಾ ಸೋಂಕಿನಿಂದ 73 ಸಾವನ್ನಪ್ಪಿದ್ದರೆ, 2738 ಜನರಿಗೆ ಕೊರೊನಾ ಸೊಂಕು ತಗುಲಿದೆ. ಅದರಂತೆ ಬೆಳಗಾವಿ ಜಿಲ್ಲೆಯಲ್ಲಿ 27 ಜನರಿಗೆ ಕೊರೊನಾ ಸೊಂಕು ತಗುಲಿದರೆ, ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ 9, ತಾಲೂಕಿನ ಕೃಷ್ಣ ಕಿತ್ತೂರು -1, ಕಿರಣಗಿ-1, ಬೆಳಗಾವಿ ನಗರದ …

Read More »

ರಾಜ್ಯದಲ್ಲಿ ಇಂದು 71 ಸಾವು: 2627 ಜನರಿಗೆ ಸೊಂಕು

ರಾಜ್ಯದಲ್ಲಿ ಇಂದು 71 ಸಾವು: 2627 ಜನರಿಗೆ ಸೊಂಕು ಬೆಳಗಾವಿ. ಜು: ಬೆಳಗಾವಿ ಜಿಲ್ಲೆಯಲ್ಲಿ ಮೂವರು ಸೇರಿದಂತೆ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಒಟ್ಟು 71 ಜನರು ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ 62 ವರ್ಷದ ಪುರುಷ, ಬೆಳಗಾವಿಯ ಶಿವಬಸವ ನಗರದ 80 ವರ್ಷದ ಮಹಿಳೆ ಮತ್ತು ವಿಜಯನಗರದ 57 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಇಂದು ರಾಜ್ಯದಲ್ಲಿ 2627 ಜನರಿಗೆ ಕೊರೊನಾ ಸೊಂಕು ತಗುಲಿದೆ. ಇದರಿಂದ ಇಲ್ಲಿಯವರೆಗೆ ಒಟ್ಟು 38843 …

Read More »

ರಮೇಶ ಜಾರಕಿಹೊಳಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ -ಹೆಬ್ಬಾಳಕರ್ ಚಿಂತನೆ

ರಮೇಶ ಜಾರಕಿಹೊಳಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ -ಹೆಬ್ಬಾಳಕರ್ ಚಿಂತನೆ ಸಚಿವರು ಮದ, ಗರ್ವ, ಜಂಬ, ಅಹಂಕಾರಗಳನ್ನು ಬಿಟ್ಟು ಜವಾಬ್ದಾರಿಯಿಂದ ನಡೆದುಕೊಳ್ಳಲಿ -ಲಕ್ಷ್ಮಿ ಹೆಬ್ಬಾಳಕರ್ ಬೆಳಗಾವಿ – ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಚಿಂತನೆ ನಡೆಸಿರುವುದಾಗಿ ಮತ್ತು ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ, ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ. ಸಚಿವ ರಮೇಶ ಜಾರಕಿಹೊಳಿ ಮಂಗಳವಾರ ಬೆಳಗ್ಗೆ …

Read More »

ರಾಜ್ಯದಲ್ಲಿ 25 ಸಾವಿರ ದಾಟಿದ ಕೊರೊನಾ ಸೊಂಕಿತರು

ರಾಜ್ಯದಲ್ಲಿ 25 ಸಾವಿರ ದಾಟಿದ ಕೊರೊನಾ ಸೊಂಕಿತರು ಬೆಳಗಾವಿ. ಜು.: ರಾಜ್ಯದಲ್ಲಿ ಕೊರೊನಾ ಸೊಂಕು ಹರಡುವಿಕೆ ಮುಂದುವರೆದಿದ್ದು ರಾಜ್ಯದಲ್ಲಿ ಸೊಂಕಿತರ ಸಂಖ್ಯೆ 25317 ಆಗಿದೆ. ರಾಜ್ಯದಲ್ಲಿ ಇಂದು 30 ಜನರು ಸಾವನ್ಬಪ್ಪಿದ್ದಾರೆ.ಇಂದು 1843 ಜನರಿಗೆ ಕೊರೊನಾ ಸೊಂಕು ತಗುಲಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 981,ಬಳ್ಳಾರಿ ಜಿಲ್ಲೆಯಲ್ಲಿ 99, ಉತ್ತರ ಕನ್ನಡ. ಜಿಲ್ಲೆಯಲ್ಲಿ 81, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 68, ,ಧಾರವಾಡ ಜಿಲ್ಲೆಯಲ್ಲಿ 56, ಕಲಬುರಗಿ ಜಿಲ್ಲೆಯಲ್ಲಿ 53, ಹಾಸನ ಜಿಲ್ಲೆಯಲ್ಲಿ …

Read More »

ಕೊರೊನಾ : ಬೆಂಗಳೂರು ಹಾಟಸ್ಪಾಟ: ಬೆಳಗಾವಿಯಲ್ಲಿ 7 ಸೇರಿದಂತೆ 1502 ಜನರಿಗೆ ಸೊಂಕು

ಕೊರೊನಾ : ಬೆಂಗಳೂರು ಹಾಟಸ್ಪಾಟ: ಬೆಳಗಾವಿಯಲ್ಲಿ 7 ಸೇರಿದಂತೆ 1502 ಜನರಿಗೆ ಸೊಂಕು ಬೆಳಗಾವಿ. ಜು.:2: ರಾಜ್ಯದಲ್ಲಿ ಕೊರೊನಾ ಸೊಂಕಿನ ಅರ್ಭಟ ಮುಂದುವರೆದಿದ್ದು , ರಾಜ್ಯದ ರಾಜಧಾನಿ ಬೆಂಗಳೂರು ಇದೀಗ ಕೊರೊನಾ ಸೊಂಕು ಹಾಟಸ್ಪಾಟ ಆಗಿದೆ. ಇಂದು ಬೆಳಗಾವಿ ಜಿಲ್ಲೆಯಲ್ಲಿ 7 ಜನರಿಗೆ ಸೇರಿದಂತೆ ರಾಜ್ಯದಲ್ಲಿ ಒಟ್ಟು 1502 ಜನರಿಗೆ ಕೊರೊನಾ ಸೊಂಕು ತಗುಲಿದೆ. ಬೆಳಗಾವಿ ಜಿಲ್ಲೆಯಲ್ಲಿ ಓರ್ವ ವ್ಯಕ್ತಿ ಸೇರಿದಂತೆ ರಾಜ್ಯದಲ್ಲಿ ಇಂದು ಒಟ್ಟು 19 ಜನರು ಸೋಂಕಿನಿಂದ …

Read More »