ಘನತ್ಯಾಜ್ಯ ನಿರ್ವಹಣಾ ಸೇವಾಶುಲ್ಕ ವಿನಾಯಿತಿ: ಪಾಲಿಕೆ ಆಯುಕ್ತ ಜಗದೀಶ್ ಬೆಳಗಾವಿ, ಜುಲೈ 27: ಕೋವಿಡ್ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ನಾಗರಿಕರು ಘನತ್ಯಾಜ್ಯ ನಿರ್ವಹಣೆ ಸೇವಾಶುಲ್ಕ ಭರಿಸುವುದಕ್ಕೆ ವಿನಾಯಿತಿ ನೀಡಲು ಪಾಲಿಕೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಅನುಮೋದನೆ ನೀಡಿದ್ದಾರೆ ಎಂದು ಪಾಲಿಕೆಯ ಆಯುಕ್ತರಾದ ಜಗದೀಶ್ ಕೆ.ಎಚ್. ತಿಳಿಸಿದ್ದಾರೆ ಒಂದು ವೇಳೆ ಯಾರಾದಾರೂ ಸೇವಾಶುಲ್ಕ ಪಾವತಿಸಿದ್ದಲ್ಲಿ ಮುಂದಿನ ವರ್ಷದಲ್ಲಿ ಅದನ್ನು ಮರುಹೊಂದಾಣಿಕೆ ಮಾಡಿಕೊಳ್ಳಲು ಪಾಲಿಕೆಯ ಆಡಳಿತಾಧಿಕಾರಿಗಳು ಅನುಮೋದಿಸಿರುತ್ತಾರೆ. ಕೋವಿಡ್-19 ವೈರಸ್ …
Read More »ಇಂದು ರಾಜ್ಯದಲ್ಲಿ 5324 ಜನರಿಗೆ ಕೊರೊನಾ ಸೊಂಕು
ಇಂದು ರಾಜ್ಯದಲ್ಲಿ 5324 ಜನರಿಗೆ ಕೊರೊನಾ ಸೊಂಕು ಬೆಳಗಾವಿ. ಜು.27: ಇಂದು ರಾಜ್ಯದಲ್ಲಿ ಒಟ್ಟು 5324 ಜನರಿಗೆ ಕೊರೊನಾ ಸೊಂಕು ತಗುಲಿದ್ದು, ಇಂದು 75 ಜನರು ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 155 ಜನರಿಗೆ ಕೊರೊನಾ ಸೊಂಕು ತಗುಲಿದ್ದು, 6 ಜನರು ಮೃತಪಟ್ಟಿದ್ದಾರೆ. ಬೆಂಗಳೂರು ನಗರ – 1470, ಬಳ್ಳಾರಿ -840, ಕಲಬುರಗಿ -631, ಮೈಸೂರು -296, ಉಡುಪಿ – 225, ಧಾರವಾಡ -193, ಬೆಳಗಾವಿ – 155, ಕೋಲಾರ -142, …
Read More »“ಸವಾಲುಗಳ ವರ್ಷ; ಪರಿಹಾರದ ಸ್ಪರ್ಶ”
“ಸವಾಲುಗಳ ವರ್ಷ; ಪರಿಹಾರದ ಸ್ಪರ್ಶ” ಬೆಳಗಾವಿ. ಜು.27:ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ವಿಧಾನಸೌಧದಲ್ಲಿ “ಸವಾಲುಗಳ ವರ್ಷ; ಪರಿಹಾರದ ಸ್ಪರ್ಶ” ಕಾರ್ಯಕ್ರಮ ನಡೆಯಿತು. ಬೆಳಗಾವಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಕೂಡ ಈ ಕಾರ್ಯಕ್ರಮ ನೇರ ಪ್ರಸಾರವಾಯಿತು. ಜಿಲ್ಲಾಮಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಸರ್ಕಾರದ ವರ್ಷದ ಪ್ರಗತಿ ವರದಿ ವಿಶೇಷ ಪುಸ್ತಕವನ್ನು ಬಿಡುಗಡೆಗೊಳಿಸಿದರು. ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ …
Read More »ರಾಜ್ಯದಲ್ಲಿ 5199 ಬೆಳಗಾವಿಯಲ್ಲಿ 163 ಜನರಿಗೆ ಕೊರೊನಾ ಸೊಂಕು
ರಾಜ್ಯದಲ್ಲಿ 5199 ಬೆಳಗಾವಿಯಲ್ಲಿ 163 ಜನರಿಗೆ ಕೊರೊನಾ ಸೊಂಕು ಬೆಳಗಾವಿ ಜು.26: ರಾಜ್ಯದಲ್ಲಿ ಇಂದು 5199 ಜನರಿಗೆ ಕೊರೊನಾ ಸೊಂಕು ತಗುಲಿದೆ. ರಾಜ್ಯದಲ್ಲಿ 82 ಜನರು ಮೃತಪಟ್ಟಿದ್ದಾರೆ.ಅದರಂತೆ ಬೆಳಗಾವಿ ಜಿಲ್ಲೆಯಲ್ಲಿ 163 ಕೊರೊನಾ ಸೊಂಕು ತಗುಲಿದೆ. ಜಿಲ್ಲೆಯಲ್ಲಿ 6 ಜನರು ಮೃತಪಟ್ಟಿದ್ದಾರೆ. ಬೆಂಗಳೂರು ನಗರ -1950, ಬಳ್ಳಾರಿ -579, ಮೈಸೂರು -230, ಬೆಂಗಳೂರು ಗ್ರಾಮಾಂತರ -213, ದಕ್ಷಿಣ ಕನ್ನಡ -199, ಉಡುಪಿ -169, ಧಾರವಾಡ -165, ಹಾಸನ -164, …
Read More »ರಾಜ್ಯ ಸರಕಾರದ ಮೊದಲ ವರ್ಷದ ಸಮಾರಂಭ: ಎಲ್ಲ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಪ್ರಸಾರ ಜು.27 ರಂದು
ರಾಜ್ಯ ಸರಕಾರದ ಮೊದಲ ವರ್ಷದ ಸಮಾರಂಭ: ಎಲ್ಲ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಪ್ರಸಾರ ಜು.27 ರಂದು ಬೆಳಗಾವಿ ,ಜು.26: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ರಾಜ್ಯ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಮೊದಲ ವರ್ಷದ ಸಮಾರಂಭವು ನವತಂತ್ರಜ್ಞಾನದ ವರ್ಚುವಲ್ ಪ್ಲಾಟ್‌ಫಾರಂ ಮೂಲಕ ಜು.27ರಂದು ಬೆಳಗ್ಗೆ 11ಕ್ಕೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿದೆ. ಈ ಸಮಾರಂಭವು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಭಿತ್ತರವಾಗಲಿದೆ. ಅದೇ ರೀತಿ ಬೆಳಗಾವಿ ಜಿಲ್ಲಾ …
Read More »ರಾಜ್ಯದಲ್ಲಿ 5072 ಬೆಳಗಾವಿಯಲ್ಲಿ 341 ಜನರಿಗೆ ಕೊರೊನಾ ಸೊಂಕು
ರಾಜ್ಯದಲ್ಲಿ 5072 ಬೆಳಗಾವಿಯಲ್ಲಿ 341 ಜನರಿಗೆ ಕೊರೊನಾ ಸೊಂಕು ಬೆಳಗಾವಿ. ಜು.25′ ರಾಜ್ಯದಲ್ಲಿ ಇಂದು ,5072 ಜನರಿಗೆ ಕೊರೊನಾ ಸೊಂಕು ತಗುಲಿದ್ದು , ರಾಜ್ಯದಲ್ಲಿ ಇಂದು ಒಟ್ಟು ,72 ಜನರು ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 341 ಜನರಿಗೆ ಸೊಂಕು ತಗುಲಿದ್ದು, 5 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರ – 2036, ಬೆಳಗಾವಿ -341, ಬಳ್ಳಾರಿ – 222, ದಕ್ಷಿಣ ಕನ್ನಡ – 218, ಮೈಸೂರು -187, ಕಲಬುರಗಿ ಮತ್ತು ಧಾರವಾಡ …
Read More »ರಸಗೊಬ್ಬರ ವೈಜ್ಞಾನಿಕ ಬಳಕೆಗೆ ಸಚಿವ ಸುರೇಶ್ ಅಂಗಡಿ ಸಲಹೆ
ರಸಗೊಬ್ಬರ ವೈಜ್ಞಾನಿಕ ಬಳಕೆಗೆ ಸಚಿವ ಸುರೇಶ್ ಅಂಗಡಿ ಸಲಹೆ ಬೆಳಗಾವಿ, ಜುಲೈ 25 :ಜಿಲ್ಲೆಯಲ್ಲಿ ಕಳೆದ ಸಾಲಿನ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿ ಮರು ಬಿತ್ತನೆ ಕಾರ್ಯ ನಡೆಯುವುದರೊಂದಿಗೆ ವಾಣಿಜ್ಯ ಬೆಳೆ ಕಬ್ಬಿನ ಬೆಳೆಯ ಕ್ಷೇತ್ರದಲ್ಲಾದ ಹೆಚ್ಚಳ, ಕೊರೋನಾ ಮಹಾಮಾರಿಯಿಂದ ಉಂಟಾದ ಬೆಳೆ ನಷ್ಟದಿಂದ ಪಂರ್ಮಾಯ ಬೆಳೆಗಳ ನಿರಂತರ ಬಿತ್ತನೆ ಬೇಸಿಗೆ ಹಂಗಾಮಿನಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿ ಕಾಲುವೆಗಳ ಮೂಲಕ ನೀರನ್ನು ಒದಗಿಸಿದ ಹಿನ್ನೆಲೆಯಲ್ಲಿ ನಿರಂತರವಾಗಿ ಬಿತ್ತನೆ/ನಾಟಿ …
Read More »ಸೌ ಇಂದುಮತಿ ಆವಾಡೆ ಜಿನೈಕ್ಯ
ಸೌ ಇಂದುಮತಿ ಆವಾಡೆ ಜಿನೈಕ್ಯ ಬೆಳಗಾವಿ. ಜು.24: ಇಚಲಕರಂಜಿ ಶಾಸಕ ಪ್ರಕಾಶ ಕಲ್ಲಪ್ಪಣ್ಣ ಆವಾಡೆ ಅವರ ಮಾತೃಶ್ರೀ ಮತ್ತು ಮಾಜಿ ಸಂಸದ ಹಾಗೂ ದಕ್ಷಿಣ ಭಾರತ ಜೈನ ಸಭೆಯ ಮಾಜಿ ಅಧ್ಯಕ್ಷ ಕಲ್ಲಪ್ಪಣ್ಣ ಆವಾಡೆ ಅವರ ಧರ್ಮಪತ್ನಿ ಸೌ ಇಂದುಮತಿ ಕಲ್ಲಪ್ಪಣ್ಣ ಆವಾಡೆ ಅವರು ಶನಿವಾರದಂದು ಜಿನೈಕ್ಯರಾದರು. ಸೌ.ಇಂದುಮತಿ ಕಲ್ಲಪ್ಪಣ್ಣ ಆವಾಡೆ ಅವರು ಇಂದಿರಾಗಾಂಧಿ ಮಹಿಳಾ ಸೂತ ( ನೂಲು) ಗಿರಣಿಯ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.ಜೈನ ಸಮಾಜದ ಅನೇಕ …
Read More »ಎಚ.ಬಿ.ದೇವೇಂದ್ರ ಸ್ವಾಮಿ ಜಿನೈಕ್ಯ
ಎಚ.ಬಿ.ದೇವೇಂದ್ರ ಸ್ವಾಮಿ ಜಿನೈಕ್ಯ ಬೆಳಗಾವಿ. ಜು.25: ಕರ್ನಾಟಕ ಜೈನ ಅಸೋಸಿಯೇಶನ್ ಬೆಂಗಳೂರು ಸಂಸ್ಥೆಯ ಮಾಜಿ ಕಾರ್ಯದರ್ಶಿ ಎಚ.ಬಿ.ದೇವೇಂದ್ರಸ್ವಾಮಿ ಅವರು ಇಂದು ಶನಿವಾರ ಬೆಳಗಿನ ಜಾವ 4 ಗಂಟೆಗೆ ಬೆಂಗಳೂರಿನಲ್ಲಿ ಜಿನೈಕ್ಯರಾದರು.ದೇವೇಂದ್ರಸ್ವಾಮಿ ಅವರು ಕರ್ನಾಟಕ ಜೈನ ಅಸೋಸಿಯೇಶನ್ ಸಂಸ್ಥೆಯ ಶ್ರೇಯೊಭಿವೃದ್ದಿಗೆ ಸಾಕಷ್ಟು ಶ್ರಮಿಸಿದವರು, ಮತ್ತು ಜೈನ ಸಮಾಜ ಏಳ್ಗೆಯಲ್ಲಿ ಅವಿರತ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ದೇವೇಂದ್ರಸ್ವಾಮಿ ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಹಳ್ಳಿಯ ಸಂದೇಶ ಪತ್ರಿಕಾ ಬಳಗ ಭಗವಂತರಲ್ಲಿ …
Read More »ರೇಲ್ವೆ ಇಲಾಖೆ ಜನರ ಜೀವನಾಡಿ: ಸುರೇಶ ಅಂಗಡಿ
ರೇಲ್ವೆ ಇಲಾಖೆ ಜನರ ಜೀವನಾಡಿ: ರೈಲ್ವೆ ಸಚಿವ ಸುರೇಶ ಅಂಗಡಿ ಬೆಳಗಾವಿ, ಜು.24: ರೇಲ್ವೆ ಇಲಾಖೆ ಜನರ ಜೀವನಾಡಿ , ಕೋವಿಡ್ -19 ಸಮಯದಲ್ಲಿಯೂ ವಲಸೆ ಕಾರ್ಮಿಕರಿಗೆ ವಿವಿಧ ರಾಜ್ಯಗಳಲ್ಲಿ ಪ್ರಯಾಣಿಸಲು ಅವಕೂಲತೆ ಕಲ್ಪಿಸಿ, ಅವರಿಗೆಲ್ಲ ಕೇಂದ್ರ ಸರ್ಕಾರದ ಮನರೇಗಾ ಯೋಜನೆಯಡಿಯಲ್ಲಿ ಉದ್ಯೋಗಾವಕಾಶ ಕಲ್ಪಿಸಿದೆ ಎಂದು ಕೇಂದ್ರ ರೇಲ್ವೆ ರಾಜ್ಯ ಸಚಿವರಾದ ಸುರೇಶ ಅಂಗಡಿ ಅವರು ಹೇಳಿದರು. ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟೀಜ್ (CII) ಬೆಳಗಾವಿ ವತಿಯಿಂದ ನಡೆಸಲಾದ ನ್ಯೂ …
Read More »