Breaking News

Uncategorized

ಜಿಟಿ ಜಿಟಿ ಮಳೆ ನಡುವೆ..ಧ್ವಜಾರೋಹಣ ನೆರವೇರಿಸಿದ- ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ..!!  

ಜಿಟಿ ಜಿಟಿ ಮಳೆ ನಡುವೆ..ಧ್ವಜಾರೋಹಣ ನೆರವೇರಿಸಿದ- ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ..!!               ಯುವ ಭಾರತ ಸುದ್ದಿ  ಬೆಳಗಾವಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಶನಿವಾರ 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭವನ್ನು ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರು ಧ್ವಜಾರೋಹಣ ನೆರವೇರಿಸಿದರು, ಜಿಟಿ ಜಿಟಿ ಮಳೆ ನಡುವೆಯೂ ಸರಳವಾಗಿ ಸಮಾರಂಭ ಆಚರಿಸಲಾಯಿತು. ಕೋವಿಡ್ ಹಿನ್ನೆಲೆಯಲ್ಲಿ ಇತಿಹಾಸದಲ್ಲಿಯೇ …

Read More »

BPL, APL ಅಂತ್ಯೋದಯ ಕರ್ಡ್ ದಾರರಿಗೆ ಪಡಿತರ ಚೀಟಿ ಇಲ್ಲದ ಕರ್ಮಿಕರಿಗೆ ಗುಡ್ ನ್ಯೂಸ್

 ಯುವ ಭಾರತ ಸುದ್ದಿ  ದಾವಣಗೆರೆ: ದಾವಣಗೆರೆ ಅನೌಪಚಾರಿಕ ಪಡಿತರ ಪ್ರದೇಶದ ಎಎವೈ, ಬಿಪಿಎಲ್, ಎಪಿಎಲ್ ಕಾರ್ಡುದಾರರಿಗೆ ಹಾಗೂ ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ಇಲ್ಲದವರಿಗೆ ಆಗಸ್ಟ್ ಮಾಹೆಗೆ ಪಡಿತರ ಬಿಡುಗಡೆ ಮಾಡಿದ್ದು, ಕಾರ್ಡುದಾರರು ಪಡಿತರವನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಪಡೆಯಬಹುದಾಗಿದೆ. ಪಿಎಂಜಿಕೆಎವೈ ಹಾಗೂ ಎನ್‍ಎಫ್‍ಎಸ್‍ಎ ಯೋಜನೆಯಡಿ ಆಗಸ್ಟ್ ಮಾಹೆಗೆ ಬಿಡುಗಡೆಯಾದ ಪಡಿತರ ಧಾನ್ಯವನ್ನು ಅಂತ್ಯೋದಯ ಪಡಿತರ ಚೀಟಿಗೆ ಅಕ್ಕಿ 15 ಕೆ.ಜಿ. ಪ್ರತಿ ಕಾರ್ಡ್‍ಗೆ, ಅಕ್ಕಿ 5 ಕೆ.ಜಿ ಪ್ರತಿ ಸದಸ್ಯರಿಗೆ ಉಚಿತವಾಗಿದೆ. …

Read More »

ಗೋಕಾಕ ಫಾಲ್ಸ್ ಯರಗಲ ಶ್ರೀಗಳು ಇನ್ನಿಲ್ಲ..!!

ಗೋಕಾಕ ಫಾಲ್ಸ್ ಯರಗಲ ಶ್ರೀಗಳು ಇನ್ನಿಲ್ಲ..!!  ಯುವ ಭಾರತ ಸುದ್ದಿ  ಗೋಕಾಕ: ಗೋಕಾಕ ಜಲಪಾತದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಶಂಕರಧಾಮ(ಯರಗಲ ಮಠ)ದ ಪರಮ ಪೂಜ್ಯ ಶ್ರೀ ಶಂಕರಾನಾAದ ಮಹಾಸ್ವಾಮಿಗಳು ೫೫ ಇವರು ಅನಾರೋಗ್ಯದ ಹಿನ್ನಲೆ ಗುರುವಾರದಂದು ಬೆಳಗ್ಗೆ ನಿಧನರಾಗಿದ್ದಾರೆ.   ಸಂಸಾರಿಕ ಮಠದ ಸ್ವಾಮಿಜಿಗಳಾದ ಇವರು ಪತ್ನಿ, ಮಗ, ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ. ಬುಧವಾರ ಸಾಯಂಕಾಲ ತಡವಾಗಿ ಮಠದಲ್ಲಿ ಕಾಕಡಾರತಿ ಪೂಜೆ ಸಲ್ಲಿಸಿ, ವಿಶ್ರಾಂತಿ ಜಾರುವ ಮುಂಚೆ ಕುಸಿದು …

Read More »

ಶ್ರೀಗಂಧ ಮರದ ತುಂಡುಗಳನ್ನು ಮಾರಾಟ ಮಾಡುತ್ತಿದ್ದ ಓರ್ವ ಆರೋಪಿ ಬಂಧನ..!!  

  ಶ್ರೀಗಂಧ ಮರದ ತುಂಡುಗಳನ್ನು ಮಾರಾಟ ಮಾಡುತ್ತಿದ್ದ ಓರ್ವ ಆರೋಪಿ ಬಂಧನ..!!   ಯುವ ಭಾರತ ಸುದ್ದಿ  ಬೆಳಗಾವಿ:   ಅಕ್ರಮವಾಗಿ ಶ್ರೀಗಂಧ ಮರದ ತುಂಡುಗಳನ್ನು ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿ 4 ಲಕ್ಷ ಮೌಲ್ಯದ 20 ಕೆಜಿ ಶ್ರೀಗಂಧ ಮರದ ತುಂಡುಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಬೆಳಗಾವಿಯ ಖಡೇ ಬಜಾರ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.     ಬೆಳಗಾವಿಯ ಆಟೋನಗರದ ವಿಶಾಲ ಹನುಮಂತ ಬೆಲೆಕರ ಬಂಧಿತ ಆರೋಪಿಯಾಗಿದ್ದು. ಶ್ರೀಗಂಧ ಮರದ …

Read More »

||ಹಿಡ್ಕಲ್ ಡ್ಯಾಂ 10 ಗೇಟ್ ಗಳು ಓಪನ್…!!

    ಹಿಡ್ಕಲ್ ಡ್ಯಾಂ ಹತ್ತೂ ಗೇಟ್ ಗಳು ಓಪನ್…     ತೆರೆದ ಹಿಡಕಲ್ ಜಲಾಶಯದಿಂದ ಹತ್ತು ಗೇಟ್‌ ಗಳು..!!         ಅಶೋಕ ಚಂದರಗಿ,  ಬೆಳಗಾವಿ    ಯುವ ಭಾರತ ಸುದ್ದಿ   ಹಿಡ್ಕಲ್ ಡ್ಯಾಂ ಹತ್ತೂ ಗೇಟ್ ಗಳು ಓಪನ್: ಹತ್ತು ಸಾವಿರ ಕ್ಯೂಸೆಕ್ಸ ಬಿಡುಗಡೆ:ಆದರೂ ಸದ್ಯಕ್ಕೆ ನೆರೆಯ ಆತಂಕವಿಲ್ಲ:ನವಿಲುತೀರ್ಥದಿಂದ ಒಂದೇ ಸಾವಿರ ಕ್ಯೂಸೆಕ್ಸ ಹೊರಕ್ಕೆ: ಆಲಮಟ್ಟಿಯಲ್ಲಿ 92.726 , ಕೊಯ್ನಾದಲ್ಲಿ 74.44 ಟಿ …

Read More »

|ಸ್ನೇಹಿತನ ಪಾರ್ಥಿವ ಶರೀರ ಬರುವದನ್ನು ಕಂಡು ಗಳಗಳನೆ ಕಣ್ಣಿರು ಸುರಿಸಿದ..|| ಸಚಿವ ರಮೇಶ..||  

||ಸ್ನೇಹಿತನ ಪಾರ್ಥಿವ ಶರೀರ ಬರುವದನ್ನು ಕಂಡು ಗಳಗಳನೆ ಕಣ್ಣಿರು ಸುರಿಸಿದ..|| ಸಚಿವ ರಮೇಶ..||  ಯುವ ಭಾರತ  ಸುದ್ದಿ  ಗೋಕಾಕ:  ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಬಾಲ್ಯದ ಸ್ನೇಹಿತ ಹಾಗೂ ಗ್ರಾಮದೇವತೆ ಜಾತ್ರಾ ಕಮೀಟಿಯ ಮುಖಂಡ ಎಸ್ ಎ ಕೋತವಾಲ ಅವರ ಪಾರ್ಥಿವ ಶರೀರ ಹೊತ್ತ ಅಂಬ್ಯುಲೆನ್ಸ್ಗೆ ಪುಷ್ಪಸುರಿದು ಕಣ್ಣಿರು ಸುರಿಸಿ ಅಂತಿಮವಿದಾಯ ಹೇಳಿದರು.    ನಗರಸಭೆಯ ಹಿರಿಯ ಸದಸ್ಯ ಹಾಗೂ ಮಾಜಿ ನಗರಸಭೆ ಅಧ್ಯಕ್ಷ ಎಸ್ ಎ …

Read More »

||ಬಾಲ್ಯ ಸ್ನೇಹಿತ, ಎಸ್. ಎ. ಕೊತ್ವಾಲ್  ನಿಧನಕ್ಕೆ!!|| ಸಚಿವರಾದ ರಮೇಶ್ ಜಾರಕಿಹೊಳಿ ಸಂತಾಪ.|| ಸ್ನೇಹಿತನನ್ನು‌ ನೆನೆದು ಕಣ್ಣೀರಿಟ್ಟ ಸಚಿವ ರಮೇಶ್!

  ||ಬಾಲ್ಯ ಸ್ನೇಹಿತ, ಎಸ್. ಎ. ಕೊತ್ವಾಲ್  ನಿಧನಕ್ಕೆ|| ಸಚಿವರಾದ ರಮೇಶ್ ಜಾರಕಿಹೊಳಿ ಸಂತಾಪ.|| ಬಾಲ್ಯದ ಸ್ನೇಹಿತ ಎಸ್ ಎ ಕೋತ್ವಾಲ ಅವರ ನಿಧನದ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಿದ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ‌. ಸಚಿವರ ಗೃಹ ಕಚೇರಿಯಲ್ಲಿ ನಡೆದ ಶ್ರದ್ಧಾಂಜಲಿ ಸಭೆ. ಸ್ನೇಹಿತನನ್ನು‌ ನೆನೆದು ಕಣ್ಣೀರಿಟ್ಟ ಸಚಿವ ರಮೇಶ್     ಯುವ ಭಾರತ ಸುದ್ದಿ  ಗೋಕಾಕ:  ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಬಾಲ್ಯ …

Read More »

ಪಂಪ್‌ಸೆಟ್ ನೋಡಲು‌ ಹೋಗಿದ್ದ ಯುವಕ ಕಾಲು ಜಾರಿ ಬಳ್ಳಾರಿ ನಾಲೆಗೆ ಬಿದ್ದು || ಎಸ್‌ಡಿಆರ್‌ಎಫ್ ಇಂದು ಬೆಳಿಗ್ಗೆ ಶೋಧ ಕಾರ್ಯಾಚರಣೆ ಮುಂದುವರೆಸಿದೆ.!

  ಪಂಪ್‌ಸೆಟ್ ನೋಡಲು‌ ಹೋಗಿದ್ದ ಯುವಕ ಕಾಲು ಜಾರಿ ಬಳ್ಳಾರಿ ನಾಲೆಗೆ ಬಿದ್ದು || ಎಸ್‌ಡಿಆರ್‌ಎಫ್ ಇಂದು ಬೆಳಿಗ್ಗೆ ಶೋಧ ಕಾರ್ಯಾಚರಣೆ ಮುಂದುವರೆಸಿದೆ.!     ಯುವಕನಿಗಾಗಿ ಶೋಧ ಕಾರ್ಯಚರಣೆ ಆರಂಭವಾಗಿದೆ. ನೀರಿನ ಸೆಳುವಿಗೆ ಕೊಚ್ಚಿ ಹೋಗಿದ್ದಾನೆ..!!   ಯುವ ಭಾರತ ಸುದ್ದಿ  ಗೋಕಾಕ್ : ಶನಿವಾರ  ಸಂಜೆ ಹೊತ್ತಿಗೆ ಬಳ್ಳಾರಿ ನಾಲಾದಲ್ಲಿ ಯುವಕ ಕೊಚ್ಚಿಕೊಂಡು ಹೋದ ಪ್ರಕರಣಕ್ಕೆ ಸಮಂಧಿಸಿದಂತೆ   ರವಿವಾರ  ಬೆಳಗ್ಗೆ 8 ಗಂಟೆಯಿಂದ ಯುವಕನಿಗಾಗಿ ಶೋಧ ಕಾರ್ಯಚರಣೆ ಆರಂಭವಾಗಿದೆ. …

Read More »

|ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸೋದರ ಮಾವನೇ ತನ್ನ ಅಳಿಯನ ಮೇಲೆ ಫೈರಿಂಗ್..!!  

    ||ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸೋದರ ಮಾವನೇ ತನ್ನ ಅಳಿಯನ ಮೇಲೆ ಫೈರಿಂಗ್..!!   ಯುವ ಭಾರತ ಸುದ್ದಿ  ಬೆಳಗಾವಿ : ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸೋದರ ಮಾವನೇ ತನ್ನ ಅಳಿಯನ ಮೇಲೆ ಫೈರಿಂಗ್ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ನಡೆದಿದೆ.   ಅಮಿತ್ ಪಾವಲೆ (35) ಎಂಬಾತನ ಬಲಗೈ ಭುಜಕ್ಕೆ ಗುಂಡು ತಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಅಂಬೇವಾಡಿ ಗ್ರಾಮದಲ್ಲಿ ನೆಲೆಸಿರುವ ಕಾತ್ಸು ತರಳೆ …

Read More »

2019ರ ಪ್ರವಾಹದ ಸ್ಥಿತಿ ಈಗಿಲ್ಲ|| ಡ್ಯಾಂಗಳು ಇನ್ನೂ ತುಂಬಿಯೇ ಇಲ್ಲ..!!

2019ರ ಪ್ರವಾಹದ ಸ್ಥಿತಿ ಈಗಿಲ್ಲ|| 3 ಡ್ಯಾಂಗಳು ಇನ್ನೂ ತುಂಬಿಯೇ ಇಲ್ಲ..!! ಮಳೆಯ ಪ್ರಮಾಣವೂ ತಗ್ಗುತ್ತಿದೆ||  ಜನತೆಯಲ್ಲಿ ಗಾಬರಿ ವಾತಾವರಣ ಸಲ್ಲದು|| ಮುನ್ನೆಚ್ಚರಿಕೆ ಮಾತ್ರ ಇರಲೇಬೇಕು..!!   ಅಶೋಕ ಚಂದರಗಿ,  ಬೆಳಗಾವಿ  ಯುವ ಭಾರತ ಸುದ್ದಿ ವಿಶೇಷ ಕೊರೋನಾದಿಂದಾಗಿ ಮೊದಲೇ ಕಂಗೆಟ್ಟು ಹೋಗಿರುವ ಜನತೆಯಲ್ಲಿ ನೆರೆಹಾವಳಿಯ ಬಗ್ಗೆ ಭಯ ಬಿತ್ತುವ ಸುದ್ದಿಗಳನ್ನು ಪ್ರಸಾರ ಮಾಡುವದರ ವಿರುದ್ಧ ನದಿ ತೀರಗಳ ಜನತೆಯಿಂದ ತೀವ್ರ ಅಕ್ರೋಶ,ಅಸಮಾಧಾನ ವ್ಯಕ್ತವಾಗುತ್ತಿದೆ. ಕಳೆದ ವರ್ಷದ ಟಿವ್ಹಿ ಸುದ್ದಿಗಳ …

Read More »