Breaking News

ಮಮದಾಪೂ ಗ್ರಾಮದಲ್ಲಿ “ಗ್ರಾಮ ಒನ್” ನಾಗರಿಕ ಸೇವಾ ಕೇಂದ್ರ ಉದ್ಘಾಟನೆ.!

Spread the love

ಮಮದಾಪೂ ಗ್ರಾಮದಲ್ಲಿ “ಗ್ರಾಮ ಒನ್” ನಾಗರಿಕ ಸೇವಾ ಕೇಂದ್ರ ಉದ್ಘಾಟನೆ.!

ಗೋಕಾಕ: ತಾಲೂಕಿನ ಮಮದಾಪೂರ ಗ್ರಾಮದಲ್ಲಿ “ಗ್ರಾಮ್ ಒನ್” ನಾಗರಿಕ ಸೇವಾ ಕೇಂದ್ರವನ್ನು ಶಾಸಕರ ಆಪ್ತ ಸಹಾಯಕ ಸುರೇಶ ಸನದಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಶಿವನಗೌಡ ಕಮತ, ಗ್ರಾಪಂ ಸದಸ್ಯ ಕೆಂಪಣ್ಣ ಮೈಲನ್ನವರ, ನಿವೃತ್ತ ಪಿಎಸ್‌ಐ ಲಕ್ಕಪ್ಪ ವಗ್ಗನ್ನವರ, ವೀರಭದ್ರ ಮೈಲನ್ನವರ, ಪ್ರಭು ಒಡೆಯರ, ಮಹಾಂತೇಶ ಜನ್ಮಟ್ಟಿ, ಶೌಕತ ಹಿಡಕಲ್, ಪರಸಪ್ಪ ವಗ್ಗನವರ, ಅನೀಲ ಮುರಘೋಡ, ನಾಗರಿಕ ಸೇವಾ ಕೇಂದ್ರದ ಶ್ರೀಮತಿ ಜ್ಯೋತಿ ಪ್ರಸಾದ ವಗ್ಗನ್ನವರ ಸೇರಿದಂತೆ ಇತರರು ಇದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

3 + 7 =