ಲಕ್ಷಣರಹಿತ ಸೋಂಕಿತರಿಗೆ ಪ್ರತಿ ತಾಲ್ಲೂಕಿನಲ್ಲಿ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಆರಂಭ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಬೆಳಗಾವಿ; ಜು18: ಲಕ್ಷಣರಹಿತ ಕೋವಿಡ್ ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸಲು ಅನುಕೂಲವಾಗುವಂತೆ ಜಿಲ್ಲೆಯ ಹತ್ತು ತಾಲ್ಲೂಕಿನಲ್ಲಿ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಅದೇ ರೀತಿ ಪ್ರತಿ ತಾಲ್ಲೂಕಿನ ಆಸ್ಪತ್ರೆಯಲ್ಲಿ ಆಕ್ಸಿಜನ್ ವ್ಯವಸ್ಥೆ ಹೊಂದಿರುವ 30 ಬೆಡ್ ಕೂಡ ಸಿದ್ಧವಾಗಿಟ್ಟುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ (ಜು.18) ನಡೆದ ಪತ್ರಿಕಾಗೋಷ್ಠಿಯಲ್ಲಿ …
Read More »ಬೆಳಗಾವಿಯಲ್ಲಿ 95-ರಾಜ್ಯದಲ್ಲಿ 3693 ಜನರಿಗೆ ಸೊಂಕು
ಬೆಳಗಾವಿಯಲ್ಲಿ 95-ರಾಜ್ಯದಲ್ಲಿ 3693 ಜನರಿಗೆ ಸೊಂಕು ಬೆಳಗಾವಿ. ಜು.: ಕೊರೊನಾ ಸೊಂಕಿನ ಕಾಟ ಮುಂದುವರೆದಿದ್ದು ಇಂದು ರಾಜ್ಯದಲ್ಲಿ 3693 ಜನರಿಗೆ ಕೊರೊನಾ ಸೊಂಕು ತಗುಲಿದ್ದು ಒಟ್ಟು ಸೊಂಕಿತರ ಸಂಖ್ಯೆ 55115 ಆಗಿದೆ. ಇಂದು ರಾಜ್ಯದಲ್ಲಿ ಒಟ್ಟು 115 ಜನರು ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಇಂದು 95 ಜನರಿಗೆ ಸೊಂಕು ತಗುಲಿದ್ದು , ಇಂದು ಬೆಳಗಾವಿ ಜಿಲ್ಲೆಯಲ್ಲಿ 4 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ -2208, ಉಡುಪಿ-80, ಬೆಳಗಾವಿ -95, …
Read More »ಬೆಳಗಾವಿಯಲ್ಲಿ 92-ರಾಜ್ಯದಲ್ಲಿ 4169 ಜನರಿಗೆ ಸೊಂಕು
ಬೆಳಗಾವಿಯಲ್ಲಿ 92-ರಾಜ್ಯದಲ್ಲಿ 4169 ಜನರಿಗೆ ಸೊಂಕು ಬೆಳಗಾವಿ. ಜು.: ಕೊರೊನಾ ಸೊಂಕಿನ ಕಾಟ ಮುಂದುವರೆದಿದ್ದು ಇಂದು ರಾಜ್ಯದಲ್ಲಿ 4169 ಜನರಿಗೆ ಕೊರೊನಾ ಸೊಂಕು ತಗುಲಿದ್ದು ಒಟ್ಟು ಸೊಂಕಿತರ ಸಂಖ್ಯೆ 51422 ಆಗಿದೆ. ಇಂದು ರಾಜ್ಯದಲ್ಲಿ ಒಟ್ಟು 109 ಜನರು ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಇಂದು 94 ಜನರಿಗೆ ಸೊಂಕು ತಗುಲಿದೆ. ಬೆಳಗಾವಿ ನಗರ ಪ್ರದೇಶದಲ್ಲಿ 10,ಅಥಣಿ ತಾಲೂಕಿನಲ್ಲಿ- 39, ರಾಯಬಾಗ ತಾಲೂಕಿನಲ್ಲಿ – 15, ಸವದತ್ತಿ ತಾಲೂಕಿನಲ್ಲಿ – 2, …
Read More »ರಾಜ್ಯದಲ್ಲಿ 3176 ಕೊರೊನಾ ಸೊಂಕಿತರು: 87 ಸಾವು
ರಾಜ್ಯದಲ್ಲಿ 3176 ಕೊರೊನಾ ಸೊಂಕಿತರು: 87 ಸಾವು ಬೆಳಗಾವಿ. ಜು;15: ರಾಜ್ಯದಲ್ಲಿ ಇಂದು ಕೊರೊನಾ ಸೊಂಕು ಹರಡುವಿಕೆ ಮುಂದುವರೆದಿದ್ದು, ಇಂದು 3176 ಜನರಿಗೆ ಕೊರೊನಾ ಸೊಂಕು ತಗುಲಿದೆ. 87 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು 47253 ಸೋಂಕಿತರ ಸಂಖ್ಯೆ ಆಗಿದೆ. ಬೆಂಗಳೂರು ನಗರ- 1975,ಮೈಸೂರು-99,ಕಲಬುರಗಿ- 67 , ಧಾರವಾಡ-139, ಬಳ್ಳಾರಿ-136, ಕೊಪ್ಪಳ-98, ದಕ್ಷಿಣ ಕನ್ನಡ -76, ಬಾಗಲಕೋಟ-34, ಉಡುಪಿ – 52, ಉತ್ತರ ಕನ್ನಡ -48, ಬೆಳಗಾವಿ – …
Read More »ರಾಜ್ಯದಲ್ಲಿ 2496 ಕೊರೊನಾ ಸೊಂಕಿತರು: 87 ಸಾವು
ರಾಜ್ಯದಲ್ಲಿ 2496 ಕೊರೊನಾ ಸೊಂಕಿತರು: 87 ಸಾವು ಬೆಳಗಾವಿ. ಜು;14: ರಾಜ್ಯದಲ್ಲಿ ಇಂದು ಕೊರೊನಾ ಸೊಂಕು ಹರಡುವಿಕೆ ಮುಂದುವರೆದಿದ್ದು, ಇಂದು 2496 ಜನರಿಗೆ ಕೊರೊನಾ ಸೊಂಕು ತಗುಲಿದೆ. 87 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು 44077 ಸೋಂಕಿತರ ಸಂಖ್ಯೆ ಆಗಿದೆ. ಬೆಂಗಳೂರು ನಗರ-1267,ಮೈಸೂರು-125,ಕಲಬುರಗಿ-121, ಧಾರವಾಡ-100, ಬಳ್ಳಾರಿ-99, ಕೊಪ್ಪಳ-98, ದಕ್ಷಿಣ ಕನ್ನಡ -91, ಬಾಗಲಕೋಟ-78, ಉಡುಪಿ – 73, ಉತ್ತರ ಕನ್ನಡ ಮತ್ತು ಬೆಳಗಾವಿ – 64, ವಿಜಯಪುರ-52, ತುಮಕೂರು-47, …
Read More »ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಮಿಶನ್2023 ಪ್ರಾರಂಭ.
ಕೆಪಿಸಿಸಿಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಮಿಶನ್2023 ಪ್ರಾರಂಭ ಬೆಳಗಾವಿ:ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಇವರ ಅಧ್ಯಕ್ಷತೆಯಲ್ಲಿ ಇಂದು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಮಂಚುಣಿ ಘಟಕಗಳಾದ, Sevadal, NSUI, Youth, SCn ST, Mahila ಮತ್ತು ಅಲ್ಪಸಂಖ್ಯಾತರ ಘಟಕಗಳ ರಾಜ್ಯ ಮಟ್ಟದ, ಜಿಲ್ಲಾ ಅಧ್ಯಕ್ಷರ, ಬ್ಲಾಕ್ ಅಧ್ಯಕ್ಷರ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಭೆ ನಡೆಯಿತು. ಮುಂಬರುವ 2023 ರ ಚುಣಾವಣೆಗೆ ಪಕ್ಷವನ್ನು ತಳಮಟ್ಟದಿಂದ ಕ್ಯಾಡರ ಪದ್ಧತಿಯಲ್ಲಿ ಟ್ರೈನಿಂಗ್ …
Read More »ಬೆಳಗಾವಿ: ಐದು ತಾಲ್ಲೂಕುಗಳಲ್ಲಿ ಮಾತ್ರ ಲಾಕ್‌ಡೌನ್
ಬೆಳಗಾವಿ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಮಾತ್ರ ಲಾಕ್‌ಡೌನ್ ಜಾರಿ ಬೆಳಗಾವಿ, ಜು.14: ಬೆಳಗಾವಿ ಜಿಲ್ಲೆಯ ಗೋಕಾಕ, ಮೂಡಲಗಿ, ಅಥಣಿ, ಕಾಗವಾಡ ಹಾಗೂ ನಿಪ್ಪಾಣಿ ತಾಲೂಕುಗಳ ವ್ಯಾಪ್ತಿಯಲ್ಲಿ ಮಾತ್ರ ದಿನಾಂಕ:14.07.2020ರ ರಾತ್ರಿ 8.00 ಗಂಟೆಯಿಂದ 22.07.2020ರ ಬೆಳಿಗ್ಗೆ 5.00 ಗಂಟೆಯವರೆಗೆ 7 ದಿನಗಳ ಅವಧಿಯವರೆಗೆ ಲಾಕ್‌ಡೌನ್ ಘೋಷಿಸಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಘೋಷಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ, ಮೂಡಲಗಿ, ಅಥಣಿ, ಕಾಗವಾಡ ಹಾಗೂ ನಿಪ್ಪಾಣಿ ತಾಲೂಕುಗಳ ವ್ಯಾಪ್ತಿಗೆ ಮಾತ್ರ ಸೀಮಿತವಾಗಿ ಲಾಕ್ ಡೌನ್ …
Read More »ರಾಜ್ಯದಲ್ಲಿ 73 ಸಾವು: 2738 ಜನರಿಗೆ ಕೊರೊನಾ ಸೊಂಕು
ರಾಜ್ಯದಲ್ಲಿ 73 ಸಾವು: 2738 ಜನರಿಗೆ ಕೊರೊನಾ ಸೊಂಕು ಬೆಳಗಾವಿ.ಜು: 13: ರಾಜ್ಯದಲ್ಲಿ ಇಂದು ಸಹ ಕೊರೊನಾ ಸೊಂಕು ಹರಡುವಿಕೆ ಮುಂದುವರೆದಿದ್ದು, ಇಂದು ಸಹ ಕೊರೊನಾ ಸೋಂಕಿನಿಂದ 73 ಸಾವನ್ನಪ್ಪಿದ್ದರೆ, 2738 ಜನರಿಗೆ ಕೊರೊನಾ ಸೊಂಕು ತಗುಲಿದೆ. ಅದರಂತೆ ಬೆಳಗಾವಿ ಜಿಲ್ಲೆಯಲ್ಲಿ 27 ಜನರಿಗೆ ಕೊರೊನಾ ಸೊಂಕು ತಗುಲಿದರೆ, ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ 9, ತಾಲೂಕಿನ ಕೃಷ್ಣ ಕಿತ್ತೂರು -1, ಕಿರಣಗಿ-1, ಬೆಳಗಾವಿ ನಗರದ …
Read More »ರಾಜ್ಯದಲ್ಲಿ ಇಂದು 71 ಸಾವು: 2627 ಜನರಿಗೆ ಸೊಂಕು
ರಾಜ್ಯದಲ್ಲಿ ಇಂದು 71 ಸಾವು: 2627 ಜನರಿಗೆ ಸೊಂಕು ಬೆಳಗಾವಿ. ಜು: ಬೆಳಗಾವಿ ಜಿಲ್ಲೆಯಲ್ಲಿ ಮೂವರು ಸೇರಿದಂತೆ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಒಟ್ಟು 71 ಜನರು ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ 62 ವರ್ಷದ ಪುರುಷ, ಬೆಳಗಾವಿಯ ಶಿವಬಸವ ನಗರದ 80 ವರ್ಷದ ಮಹಿಳೆ ಮತ್ತು ವಿಜಯನಗರದ 57 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಇಂದು ರಾಜ್ಯದಲ್ಲಿ 2627 ಜನರಿಗೆ ಕೊರೊನಾ ಸೊಂಕು ತಗುಲಿದೆ. ಇದರಿಂದ ಇಲ್ಲಿಯವರೆಗೆ ಒಟ್ಟು 38843 …
Read More »ರಾಜ್ಯದಲ್ಲಿ 57 ಸಾವು: 2313 ಜನರಿಗೆ ಸೊಂಕು
ಬೆಳಗಾವಿ ಸೇರಿದಂತೆ ರಾಜ್ಯದಲ್ಲಿ 57 ಸಾವು: 2313 ಜನರಿಗೆ ಸೊಂಕು ಬೆಳಗಾವಿ. ಜು: 10: ರಾಜ್ಯದಲ್ಲಿ ಇಂದು ಕೊರೊನಾ ಸೊಂಕು ಹರಡುವಿಕೆ ಮುಂದುವರೆದಿದ್ದು ಇಂದು 2313 ಜನರಿಗೆ ಕೊರೊನಾ ಸೊಂಕು ತಗುಲಿದ್ದು, ರಾಜ್ಯದಲ್ಲಿ ಒಟ್ಟು 33418 ಸೊಂಕಿತರ ಸಂಖ್ಯೆಕ್ಕೆ ಏರಿದೆ. ಇಂದು 1003 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.ಇಂದು ರಾಜ್ಯದಲ್ಲಿ ಒಟ್ಟು 57 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಇಂದು 15 ಜನರಿಗೆ ಸೊಂಕು ತಗುಲಿದೆ. …
Read More »